ಪುಟ:ಇಂದ್ರವಜ್ರ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

63 ಭೋಗಾಸಕ್ತನ ವಿದ್ಯೆಯಂತೆ ಕಮಲದ ಕಾಂತಿಯು ತಗ್ಗಿ ತ. ಪರದೇಶಕ್ಕೆ ಹೋದಸಜ್ಜನರಂತೆ ದುಂಬಿಗಳು ನಿರಾಶ್ರಯವಾದ ವು; ದುಷ್ಟರಾಜನಂತೆ ಕಲೆಯುಲೋಕಗಳನ್ನು ಹಿಂಸಿಸ ತೊಡಗಿತು; ಲೋಭಿಯ ಹೆಣದಂತೆ ಕಣ್ಣುಗಳು ಸಿ ಯೋ ಜನವಾದವು, ಭೋಜಪುತ್ರನು ಮಾಡತಕ್ಕ ಗೆ ನ. ? ಅವನು ದಣಿದಿದ್ದನು, ಹಸಿರು ಒಯತಾರಿಕ7 ಳ, “ ವನನ್ನೂ ಅವನಕು ದುರೆಯನ್ನೂ ಕಾಡುತ್ತಿದ್ದನು ಆಗ ಲೋಗುವದೆಲ್ಲಿ ? ೬ ಕ ಸ್ಟರಲ್ಲಿ ಅನಿರುವಾಗ ಅನತಿ ದೂರದಲ್ಲಿ ಹುಲಿಯೊಂದು ಜೀವನ ಕಣ್ಣಿಗೆ ಕಾಣಿಸಿತು. ಪ್ರವೇಶದಿಂದ ಓಡಿಬರುತ್ತಿದ್ದ ಆ ಹು ಲಿಯ ಬಾಯಿಯಿಂದ ಅವನು ತಪ್ಪಿಸಿಕೊಳ್ಳು ವುದು ಹೇಗೆ? ಕುದು ರೆಯು ಮುಂದೆ ನಡೆದುದು, ಛ: ಜನ ಭತನು ಸ್ಥಂಭೀಭೂ ತನಾದನು, ವ್ಯಾಘ್ರನು ಬಹಳ ಸಮಿಾಪಕ್ಕೆ ಬಂದಿತು. ಆಗ ಅವನು ಒಂದು ಮರದ ಕೊಂಬೆಯನ್ನು ಹಿಡಿದುಕೊಂಡು ಮೇಲಕ್ಕೆ ಹಾರಿದನು ; ಮರದ ಲಾದರೂ ಅವನಿಗೆ ಸ್ಥಳವುಂ ಟಿ ? ಇಲ್ಲ, ವಿಧಿವಿಲಾಸವನೆಂದು ಹೇಳೋಣ ! ಮಂದ ಭಾಗ್ಯನಾದ ಆ ಹುಡುಗನಿಗೆ ಆ ಕ್ಷಣದಲ್ಲಿ ಉಂಟಾಗಿದ್ದ ಗುರವ ಸ್ಥೆಯನ್ನು ಊಹಿಸಿ ತಿಳಿಯಬೇಕೇ ಹೊರತು ಹೇಳತೀರದು. ಮರ ದಮಲೋಂದು ಕರಡಿಯು ಕುಳಿತಿತ್ತು, ಅವನು ಮರದಡಿಯಲ್ಲಿ ರಬೇಕೆ ? ಮರದಮೇಲಿರಬೇಕ ? ಪಠಕ, ನೋಕಿಸಿಹೇಳಿರಿ. ಆದರೆ ಆ ಕರಡಿಯು ಮನುಷ್ಯ ಪ್ರಾಣಿಯಷ್ಟು ಕಲ್ಲೆದೆಯ ದಾಗಿರಲಿಲ್ಲ, ಆ ಹತಭಾಗ್ಯವನ್ನು ನೋಡಿ ಅದರೆ ಮನಸ ಕರಗಿ ತು, ಅದು ಆ ಬಾಲಕನನ್ನು ಒಳಗೆ ಕರೆದು, ಒಳ್ಳೆ ಮಾತುಗ ೪೦ ದ ಸಮಾಧಾನಪಡಿಸಿ, ಅವನಿಗೆ ತನ್ನಿ೦ದ ಕೆಡಕಾಗಲಾರದೆಂ ದು ಅಭಯವನ್ನು ಕೊಟ್ಟು, ಅವನನ್ನು ತನ್ನ ತೊಡೆಯಮೆ? ಲೆ ಮಲಗಿಸಿಕೊಂಡು ನಿದ್ದೆ ಮಾಡಿಸಿತು.