ಪುಟ:ಇಂದ್ರವಜ್ರ.djvu/೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೆಳಗೆ ನಿಂತಿದ್ದ ಕುದ್ರಜಂತುವು ಉದಾರಿಯಾದ ಕರಡಿಯ ನ್ನು ಕುರಿತು 14 ಮಿತ್ರನೆ ! ಅದೇಕೆ ಹೀಗೆಮಾಡುವೆ ? ಮನುಷ್ಯ ನು ನಮ್ಮಿಬ್ಬರಿಗೂ ವೈರಿಯಲ್ಲಿವೆ ? ನಮ್ಮ ರಾಜ್ಯವಾದ ಅರಣ್ಯ ವೆಲ್ಲವೂ ಅವನ ರಾಜ್ಯ ನಾರ ಊರಾಗುತ್ತಿರುವುದಲ್ಲವೆ ? ನಮ್ಮ ನಿ೦ಕಶಪ್ಪ - { ಅ ವನಿಂದ ಸುಂಕ ಕವಾಗಿರುವುದಲ್ಲವೆ?' ಎಂದು ಮೊದಲಾದ ಅನೇಕ ಕಪಟೆಕ್ಕಿಗಳನ್ನಾಡಲಾರಂಭಿಸಿ ತು ಯಾವ ಉಗಾದುದಿಂದಲೂ ಕರಡಿಯು ಕುಲಿಯುಮಾರ್ಗ * ಬಣ). ನಿಂದಂತು ನೀತಿನಿಪುಣಾ ಮುದಿ ಎ ಗ್ಯವ೦ತು | ಅಸ್ಸವಾದಿಶತು ಗಚ್ಛತು ನಾ ಬಧೇ | ಅಗೈನ ವಾ ವರಣವನ್ನು ಯುಗಾ೦ತರೇ ವ || ನ್ಯಾಯ ಾತ್ ಪಗಃ ಪಟಲಂತಿ ಪದಂ ನ ಧೀರಾಃ | (ಭಹರಿ) ನೀತಿಶಾಸ್ತ್ರಜ್ಞರು ರೂಪಿಸಲಿ, ಭೂವಿಸಲಿ; ಸಂಪತ್ತು ಬರಲಿ, ಹೋಗಲಿ: ಮರಣವೀಗಲೆ ಆಗಲಿ, ಈಗಾಗಲಿ: ಧೀರರು ನ್ಯಾ ಯಮಾರ್ಗವ .. ತಪ್ಪುವುದಿಲ್ಲ, ಆ ಕಲಡಿಯು ಅ ತ ಸ ರೀ ರಸ್ತಭಾವವುಳ್ಳ ರು, ಅದು ಹುಲಿಯ ಮಾತಿಗೆ ಕಿವಿಗೊಡಿದೆ, ತಾ ನೂ ಮಲಗಿ ನಿವ್ರಸಿತ್ತು. ಸ್ವಲ್ಪ ಹೊತ್ತಿನಮೇಲೆ ಭೋಜಪುತ್ರನೆಕ್ಟತನು, ಅವನ ಆ ಕ್ರಯವಾದ ಕರಡಿಯು ಗಾಢನಿದ್ರೆಯಲ್ಲಿತ್ತು. ದುಮೃಗವು ಹೊಂಚು ಕಾಯುತ್ತಾ ಇನ್ನೂ ಮರದಡಿಯಲ್ಲಿಯೇ ನಿಂತಿತ್ತು. ರಾಜಪುತ್ರನು ನಿದ್ರೆಯಿಂದೆರಗೊಂಡುದನ್ನು ತಿಳಿದು ಹುಲಿ ಯು ಈ ರೀತಿ ಹೇಳಲಾರಂಭಿಸಿತು: ( ಎಲೈ ತರುಣನೆ ! ನೀನು ರಾಜಕುಮಾರನಂತೆ ಕಾಣ , » ನಿ ನು ಶರನು, ಔದಾರೆ. ವು ರಾಜರಿಗೆ ಸಹಜವಾದಗುಣ, ನಾನು ಎಷ್ಟೊದಿನಗಳಿಂದ