64
ಕೆಳಗೆ ನಿಂತಿದ್ದ ಕ್ಷುದ್ರಜಂತುವು ಉದಾರಿಯಾದ ಕರಡಿಯನ್ನು ಕುರಿತು ಮಿತ್ರನೆ! ಅದೇಕೆ ಹೀಗೆಮಾಡುವೆ? ಮನುಷ್ಯನು ನಮ್ಮಿಬ್ಬರಿಗೂ ವೈರಿಯಲ್ಲವೆ? ನಮ್ಮ ರಾಜ್ಯವಾದ ಅರಣ್ಯವೆಲ್ಲವೂ ಅವನ ರಾಜ್ಯ ಬಾರ ಊರಾಗುತ್ತಿರುವುದಲ್ಲವೆ? "ನಮ್ಮ ನಿರಂಕಶಹ ಅರಣ್ಯವು ಅವನಿಂದ ಸಾಕುಂಶಕವಾಗಿರುವುದಲ್ಲವೆ?"ಎಂದು ಮೊದಲಾದ ಅನೇಕ ಕಪಟೋಕ್ತಿಳನ್ನಾಡಲಾರಂಭಿಸಿತು. ಯಾವ ಉಪಾಯದಿಂದಲೂ ಕರಡಿಯು ಹುಲಿಯಮಾರ್ಗಕ್ಕೆ ಬರಲಿಲ್ಲ.
ನಿಂದಂತು ನೀತಿನಿಪುಣಾಯದಿ ವಾಸ್ತುವಂತು|
ಲಕ್ಷ್ಮೀಸ್ಸವಾದಿಶತು ಗಚ್ಛತು ವಾ ಯಧೇಷ್ಟo||
ಅದೈವ ವಾ ಮರಣಮಸ್ತು ಯುಗಂತರೇ ವಾ|
ನ್ಯಾಯ್ಯಾತ್ ಪಥ: ಪ್ರವಿಟಲಂತಿ ವದಂನ ಧೀರಾಃ||
ನೀತಿಶಾಸ್ತ್ರಜ್ಞರು ದೂಷಿಸಲಿ, ಭೂಷಿಸಲಿ; ಸಂಪತ್ತು ಬರಲಿ, ಹೋಗಲಿ; ಮರಣವೀಗಲೆ ಆಗಲಿ, ಈಗಾಗಲಿದಿಂದಿರಲಿ ಧೀರರು ನ್ಯಾ ಯಮಾರ್ಗವನ್ನು ತಪ್ಪುವುದಿಲ್ಲ, ಆ ಕರಡಿಯು ಅಂತಹ ಧೀರ ಸ್ವಭಾವವುಳ್ಳದು. ಅದು ಹುಲಿಯ ಮಾತಿಗೆ ಕಿವಿಗೊಡಿದೆ, ತಾನೂ ಮಲಗಿ ನಿದ್ರಿಸಿತು.
ಸ್ವಲ್ಪ ಹೊತ್ತಿನಮೇಲೆ ಭೋಜಪುತ್ರನೆಚ್ಚೆತನು, ಅವನ ಆಶ್ರಯವಾದ ಕರಡಿಯು ಗಾಢನಿದ್ರೆಯಲ್ಲಿತ್ತು. ದುಷ್ಟಮೃಗವು ಹೊಂಚು ಕಾಯುತ್ತಾ ಇನ್ನೂ ಮರದಡಿಯಲ್ಲಿಯೇ ನಿಂತಿತ್ತು. ರಾಜಪುತ್ರನು ನಿದ್ರೆಯಿಂದೆಚ್ಚರಗೊಂಡುದನ್ನು ತಿಳಿದು ಹುಲಿಯು ಈ ರೀತಿ ಹೇಳಲಾರಂಭಿಸಿತು "ಎಲೈ ತರುಣನೆ! ನೀನು ರಾಜಕುಮಾರನಂತೆ ಕಾಣುತ್ತಿರುವೆ ನೀನು ಶೂರನು, ಔದಾರ್ಯವು ರಾಜರಿಗೆ ಸಹಜವಾದಗುಣ. ನಾನು ಎಷ್ಟೊದಿನಗಳಿಂದ