ಪುಟ:ಇಂದ್ರವಜ್ರ.djvu/೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


63 ಆಹಾರವಿಲ್ಲದೆ ಹಸಿದಿರುವೆನು, ನಿದ್ರಿಸುತ್ತಿರುವ ಆ ಕರಡಿಯನ್ನು ಕಳಕ್ಕೆ ತಳ್ಳುವೆಯಾದರೆ ನೀನು ನನಗೆ ಅನ್ನದಾನಮಾಡಿದಂತಾ ಗುವುದು? ನೀವು ಹಾಗೆ ಮಾಡದಿದ್ದರೆ, ನಾನು ಕ: ಏನಿಂದ ' ಯುವೆನಲ್ಲದೆ, ನೀನೂ ವಂಚಕ ವಾದಾ ಕ”ಯಿಂದ ಕತನಾಗು ವೆ ? ಆಕುದ್ರದ ತುವನ್ನು ನಂಬಬಹುದೆ? ಕರಡಿಯು ನಂಬಿಸಿ ಮೋಸಮಾಡುವ ದ ಹಿ ಅದನ್ನು ಇದಕ್ಕೆ ಉ ತ ದೆವಾ ದರೆ ನಾನು ಅದನ್ನೆತ್ತಿಕೊಂಡು ಹೋಗುವೆನು, ನಿನೂ ಕೈಮು ವಾಗಿರಬಹುದು, ಎಂದು ಬಹುವಿಧವಾಗಿ ಹೇಳಿತು ಆ ಬಾಲ ಕನು ತನ್ನ ಪೂರ್ವಕರ್ಮದಿಂದ ಪ್ರೇರಿತನಾಗಿ, ಹುಲಿಯಾತಿ ಗೊಡಂಖಟ್ಟು, ತನಗೆ ಪಣದಾನಮಾಡಿದ ಉದಾರಿಯನ್ನು ಶ ತುವಿನ ಕೈಗೆ ಬಿಟ್ಟುಕೊಡುವವನಾಗಿದ್ದನು. ಹಾ ! ಕೃತ ನೆ !! ನೀಚನೆ !!! ಉಪಕಾರ ಸ್ಮರಣೆಯಿಲ್ಲದಿರುವುದು ಮನವ ಜಾತಿಗೆ ಸಾಮಾನ್ಯವಾಗಿರುವುದು, ಸೃ~ಯಲ್ಲಿನ ಎಲ್ಲಾ ಪ್ರಾಣಿ ಗಲೂ, ಸಸ್ಯಗಳೂ ಕೂಡ ಮನುಷ್ಯನಿಗೆ ಉಪಕಾರಮಾಡುತ್ತಿ ರುವುವು. ಅವನು ಅದಕ್ಕೆ ಪ್ರತಿಯಾಗಿ ಎಲ್ಲರಿಗೂ ಆಗ ಕಾರವನ್ನೆ ಎಸಗುವನು, ಈ ದುಷ್ಕೃಗುಣವು ಭೋಜಪುತ್ರನಾದ ನಿನ್ನಲ್ಲಿ ಯ ಇರಬಹುದೆ ? ದೈವಾಧೀನದಿಂದ ಕರಡಿಯು ಎಚ್ಚೆತ್ತುಕೊಂಡಿತು ಎಣ್ಣೆ ತು, ಆ ಮಿತ್ರದ್ರೋಹಿಯಮೇಲೆ ಆಗ್ರಹಗೊಂಡು, ಅವನ ನಾ ಲಿಗೆಯನ್ನಿಚೆಗೆಳೆದು ಅದರಮೇಲೆ IC ಸಸೇ ಮಿರಾ , ಎಂಬಕ್ಷರ ಗಳನ್ನು ಬರೆದು, ತನ್ನಿ ಕ್ಷಯಿ೦ತ ಜೋಯಿತು ಹುಲಿ ಹೊರಟುಹೋಯಿತು ರಾತ್ರಿಯ ಕಳೆಯಿ.. ಅರುಣೋದ ಯವಾದೊಡನೆಗೆ, ರಾಜಭಟರು ರಾಜಕುಮಾರನನ್ನು ಹುಡು ಕಹೊರಟರು, ಮಧ್ಯಾಹ್ನ ದಹೊತ್ತಿಗೆ ಅವರು ಭೋಜಪುತ್ರನಿ ದೃಚಗೆ ಬಂದರು, ಅವರು ಏನೂ ಮಾತನಾಡಲಾರದವನಾಗಿದ್ದ ಒಟ