ಪುಟ:ಇಂದ್ರವಜ್ರ.djvu/೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


66 ನು, ಅವರೇನು ಕೇಳಿದರೂ ಸಸೇಮಿರು ,, ಎಂದೆ ಪ್ರತ್ಯು ತಗಕೆಡವನು, ಅವರು ಅವನ ವಿಷಯವನ್ನು ತಿಳಿದುಕೊಳ್ಳ ಬೇಕೆಂದು ಪರಿಪರಿ • ರಾಗಿ ಪ್ರಯ ಪಟ್ಟಗು, ಏನೂ ಸಾರ್ಧಕ ವಾಗಲಿಲ್ಲ, ಅವರು ಮಹಪ್ಪರನದಿಂದ ಕೂಡಿದವರಾಗಿ ಆತನ ನ್ನು ಕರೆದುಕೊಂಡು ಭೋಜನ ಬಳಿಗೆ ಹೋದರು. ಭೋಜನ ಹಕ್ಕೆ ಪಾರವೇ ಇಲ್ಲ ಪ್ರಿಯಪುತ್ರನ ಇದ್ದಕ್ಕಿದ್ದಂತೆ ಮಕನಾಗಲು ಕಾರಣವೇನು ? ಅವನ ನಸೆಮಿ ,, ಎಂಬ ವಚನಕ್ಕೆ ಅರ್ಥವೇನು ? ಅವನ ನಾಲಿಗೆಯಲ್ಲಿ ಅದನ್ನು ಕೆತ್ತಿ ದವರಾರು: ದೇವತೆಯ ? ಮನನೆ ? ಇತರ ಜಂತುಗಳೆ? ಅವರಿಗೆ ತಕ್ಕ ಶಿಕ್ಷೆಯನ್ನು ಹೇಗೆ ಮಾಡಬಹುದು ? ಅದನ ನ್ನು ಹೇಗೆ ಮೊದಲಿನಂತೆ ವಾಟಳುವನ್ನಾಗಿ ಮಾಡಬಹುದು ? ಮಹಾರಾಜನಿಗೆ ಏನೂ ತೊರಗೆ ಹೋಯಿತು, ಆತನ ಪ್ರಭು ಶಕ್ತಿಯು ಈ ವಿಷಯದಲ್ಲಿ ನಿಷ್ಟ ಯೋಜನ, ಆತನು ಚಿಂತಾ ಗ್ರಿಯಿಂದ ಬೆಂದು, ಘೋರವಾಗಿ ಪ್ರಲಾಪಿಸುತ್ತಿರಲು, ಆತನ ಮಂತ್ರಿಯು ಆತನನ್ನು ಬಹು ವಿಧವಾಗಿ ಸಮಾಧಾನಗೊಳಿಸಿ, ಭೋಜಪುತ್ರನಿಗೆ ವಾಕಟುತವನ್ನುಂಟುಮಾಡುವವರಿಗೆ ಅಸರಿ ಮಿತವಾದ ಬಹುಮಾನವನ್ನೀಯುವದಾಗಿ ಡಂಗುರವನ್ನು ಹೊ ಯಿಸಿದನು, ನೀಕದೇಶದಿಂದಲೂ ವೈದ್ಯಗೂ ಮಂತ್ರ ತಂತ್ರಯಂತ್ರ ಚಿಕಿತ್ಸೆಗಳಲ್ಲಿ ನಿಪುಣರಾದವರ ಧಾರಾನಗರಕ್ಕೆ ಬಂದು ರಾಜಪು ಇನನ್ನ ನೋಡಿ ಆನಿಗೆ ಬಂದವ್ಯಾಧಿಯನ್ನು ಗುಣಪಡಿಸಲಾರ ದ ಹಿಂದಿರುಗಿದರು ಭೋಜನ “ಃಖವು ವಿಪರಿ:ತವಾಯಿತು. ಕಡೆಗೆ ಎಂದು ಕಾಳಿದಾಸನೊಬ್ಬನೇ (ಸಸೇಮಿರಾ' ಮಂ ತ್ರದ “ರ್ಧವನ್ನು ಬಲ್ಲವೆಂದು ತಿಳಿದು, ರಾಜನಬಳಿಗೆ ಹೋಗಿ (“ವಹ ಸ್ವಾಮಿ ! ಮಲೆಯಾಳ ದೇಶದಿಂದ ಒಬ್ಬಾನೊಬ್ಬ ಮಂ ಈಗಿಯು ಜುಂದಿರುಗಳು, ಆಕಳು ಶಾರದಂತರ ಮುಖವನ್ನು