ಪುಟ:ಇಂದ್ರವಜ್ರ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

67 ನೋಡುವುದಿಲ್ಲವಂತೆ. ಆಕೆಯು ಬಲು ಸಮರ್ಥವಂತಳು. ಆ ಕೆಯಿಂದ ತಮ್ಮ ಪುತ್ರನಿಗೆ ಉಂಟಾಗಿರುವ ಅನಿಷ್ಟ್ಯವು ನಿವಾ ರಣೆಯಾಗಬಲ್ಲುದೆಂದು ನನ್ನ ನಂಬಿಕೆ, ಅಪ್ಪಣೆಯಂತೆ ನಡೆಯು ವೆನು ಎಂದು ಹೇಳಿ ದನು, ಭೋಜನು ಆಗ ಬಹುದೆಂದನು. ಕೂಡಠ ಅರಮನೆಯ ಒಂದು ಭಾಗದಲ್ಲಿ ಒಂದು ತೆರೆದು, ಕಟ್ಟ, ಒಟ್ಟಿತು ಆಇಳಿದಾಸನು ಗೂಢವಾಗಿ ಕರೆ ತರಲ್ಪಟ್ಟು ಆ ತೆರೆ ಯ ಹಿಂದುಗಡೆ » ,ಲ್ಲಿ ಕಡಿಸಲ್ಪಟ್ಟನು, ಭೋಜನೂ, ಆತನ ಪುತ್ರನೂ, ವ,೦ತಿಯ, ಸಾಮಾಜಿಕರೂ ತೆರೆಯ ಮುಂದುಗ ಡಿ ಕೂತರು. - ಎಲ್ಲರೂ ಕುತೂಹಲ ಯುಕ್ತರಾಗಿದ್ದ ರು, 4(ಸಸೇ ಮಿದು' ಮಂತ್ರದ ರಹಸರ್ಧವು ಹೇಗೆ ಬಯಲಿಗೆ ಬೀಳುವುದೋ ನೋ ಡಬೇಕೆಂದು ಸಭಿಕರೆಲ್ಲರೂ ಎವೆಯಿಕ್ಕದೆ ತತಿಯಕಡೆಯ ನೋಡುತ್ತಿದ್ದರು. ಬನಿನ ಅಪರಿಚಿತವ್ಯಕ್ತಿಯು ಮಾತನಾಡ ಲಾರಂಭಿಸಿತು. ಎಲೈ, ರಾಜಕುಮಾರನೆ ! ನಿನಗೆ ಈ ಒಡೆಯ. ಹೇಗೆಸಂಭವಿಸಿತು ? ,, ಎಂಖ ಆಕೆಯ ಪ್ರಶ್ನೆಗೆ ಪ್ರತಿಯಾಗಿ, ಭೋಜಪುತ್ರನು ಯಥಾಪ್ರಕಾರ (ಸಸೇಮಿರಾ,, ಎಂದೇಉತ್ತರ ಕಟ್ಟನು. ಗಪ್ರಳುದ ವಾಂತಿ ಕಳು ಕ್ಷಣವಾ - ಸುಮ್ಮ ನಿದ್ದು, “ಸಸೇಮಿರಾ, ಮಂತ್ರದ ಪ್ರಥಮಾಕ್ಷರವಾರ (ಸ, ಕಾರ ದಿಂದ ಪರಂಭವಾಗುವ ಸದವಂ ಪ್ರತಿವನಕ್ಕೆ ನಾಂ ವಂಚನೇ ಕಿಂ ವಿದಗ್ನತಾ || ಅಂಗಮಾರುಹ್ಯ ಸುಸಾನಾಂ ಹನನೇ ಕಿನ್ನು ಬೌರುಷಂ!! (ಸ್ನೇಹಭಾವದಿಂದಿರುವವರಿಗೆ ವಂಚನೆಮಾಡುವದರಲ್ಲಿ ಬುದ್ಧಿ ವಂ ತಿಕೆಯೇನು ? ತೊಡೆಯ ಮೇಲೆ ಮಲಗಿ ನಿದ್ರಿಸುತ್ತಿ ರುವವರನ್ನು ಕೊಲ್ಲುವುದರಲ್ಲಿ ಪೌರುಷವೇನು ? ] ಎಂಬ ಶ್ಲೋಕವನ್ನು ಹೇ ಳಿದಳ•