ಪುಟ:ಇಂದ್ರವಜ್ರ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 ) * ದಿ ಭೋಜಪುತ್ರನಿಗೆ ಸ್ವಲ್ಪ ಮಟ್ಟಿಗೆ ಜ್ಞಾನೋದಯವಾಯಿತು. ಅವನು ತನ್ನ ಬಾಘ್ರಕೃ ಆಗಿ ಪಶ್ಚಾತ್ತಾಪ ಪಡಲಾರಂಭಿಸಿದ ನು, ಈಗ .ಸ, ಕಾರವನ್ನು ಬಿಟ್ಟ ೪ನೇಮಿರಾಂ, ಎಂದು ವಾ ಪ್ರ ರ್ತಯೋಳಗಿನ ಅಜ್ರಿಟಿತವಾಯು ಸೇ, ಎಂಬಕ್ಷರವನ್ನು ಮೊಟಲುವಾಡಿ, ಸೆತುಂ ದೃಷ್ಯ ಸಮುದ್ರ ಗಂಗಾಸಾಗರಸಂಗಮಂ | ೩ಕ್ಕೆ ಹಪ್ಪ 'ಪೈತ ವಿ "ಹೊನವ.ಎಚ್ಯತೇ। {ರವಸೆತುವಿಗೂ ಗಂಗಾನಮುದಗಳ ಸಂಗಮಸ ನಕ ಯಾತ್ರೆಹೊ ಕುವುದರಿಂದ ಬ್ರಹ್ಮ ಹತ್ಯಯ ದೋಷವನ್ನು ಕಳೆ ದುಕ್ಕೊಳ್ಳಬಹುದು, ಮಿತ್ರದ್ರೋಹಿಯ ಪಾಪವು ಮಾತ್ರ ಏನು ಮಾಡಿದರೂ ಹೋಗುವುದಿಲ್ಲ. ] ಎಂದು ನುಡಿದಳು. ಈಗ ವಿರಾ, ಎಂಬುದುಮಾತ್ರವೇ ಭೋಜಪುತ್ರನ ನಾಲಿ ಗೆಯಲ್ಲಿ ನೆಲಸಿತ್ತು. ಆದುದರಿಂದ ಮಿ'ಎಂಬಕ್ಸರವು ಆದಿಯಲ್ಲಳ ಮಿತ್ರ ದ್ರೋಹೀ ಕೃತಘ್ನ ಉಸ್ತು ವಿಶ್ವಾಸಘಾತುಕಃ | - ತ್ರಯಸ್ತೇ ನರ ಕಂ ಯಾಂತಿ ಯಾವಚ್ಚಂದ್ರ ದಿವಾಕರೌ | (ಸ್ನೇಹಿತನಿಗೆ ವಂಚನೆ ಮಾಡಿದವನು, ಉಪ ಕಾರವರೆ ತವನು; ನಂಬಿದವರಿಗೆ ಮೋಸಮಾಡಿದವನು.ಈ ವ ರುಮಂದಿಯ ಸೂರ್ಯ ಚಂದ್ರರಿರುವವರೆಗೂ ನರಕದಲ್ಲಿ ಬಿದ್ದಿ ರುವರು. ]. - ಎಂ ಕೂಕವು ನುಡಿಯಲ್ಪಟ್ಟಿತು, ಈಗ 107, ಕಾರವು ಮಾತ್ರವೇ ರಾಜಪ್ರತ್ರನನ್ನು ಬಾಧಿಸ ತಿತು. ಸಭಿಕರೆಲ್ಲರೂ ಇದನ್ನು ನೋಡಿ ವಿತಗಾಗಿ ಮೂಗಿನಮೇಲೆ ಬೆರಳಿಟ್ಟು ಕೊಂ ಡು, ಚಿತ್ರದಲ್ಲಿನ ಪ್ರತಿಮೆಗಳಂತೆ ಸ್ವಲ್ಪ ರಾಗಿ, ಬುದ್ದಿ ವ್ಯಾಪಾರವೇ ಇಲ್ಲದವರಾಗಿ ದ ರು, ತೆರೆಯೊಳಗಿನಿಂದ ಉಳಿದಿದ್ದ 'ರಾ, ಕಾರ ವೂ ಉಚ್ಚಾರಣೆಯಾಗಿ, ಈ ರೀತಿ ಹೇಳಬಂದಿತು.