69
ರಾರ್ಜ ಭೋಜವ ಪುತ್ರಸ್ಯಯದಿ ಕಲ್ಯಾಣಮಿಚ್ಛಸಿ।
ದಾನಂ ದೇಹಿದ್ಯಜಾ ಭ್ಯೋವರ್ಣಾನಾಂ ಬ್ರಾಹ್ಮಣೋಗುರಃ
[ಎಲೈ ಅರಸೆ! ನಿನ್ನ ಮಗನಿಗೆ ಒಳ್ಳೆಯದಾಗಬೇಕೆಂದು ನಿನಗೆ ಅಪೇಕ್ಷೆಯಿಗ್ಗರೆ, ಬಾಹ್ಮಣರಿಗೆ ದಾನಗಳನ್ನ ಕೊಡು, ಎಲ್ಲಾ ವರ್ಣಗಳಿಗೂ ಬಾಣನೇ ಗುರುವು.]
ಕೂಡಲೆ ಭೋಜಪುತ್ರ ಬಾಯಿಬಂದಿತು. ಅವನು ತನ್ನ ತಂದೆಯೊಡನೆಯ ಮಂತ್ರಿಸಾಮಾಜಿಕೊಡನೆಯೂ ಮಾತನಾಡತೊಡಗಿದನು. ಎಲ್ಲರೂ ಅವನ ವೃತಾಂತವನ್ನು ಅವನ ಮುಖದಿಂದಲೇ ಆಮೂಲಾಗ್ರವಾಗಿ ಕೇಳಿದರು, ಆಶ್ಚರ್ಯಯುಕ್ತನಾದ ದೊರೆಯು ಮಂತ್ರಿಯನ್ನು ಕುರಿತು, ಕಾಡಿನಲ್ಲಿ ನಡೆದ ಸಂಗತಿಯು ಈ ಮಾಂತ್ರಿಕಳಿಗೆ ಹೇಗೆ ತಿಳಿಯಿತು? " ಎಂದು ಕೇಳಿದನೂ . ಒಳಗಿನ ವ್ಯಕ್ತಿಯು ನಿನ್ನ ರಾಣಿ ಕಿಬ್ಬೊಟ್ಟಿಯ ಮೇಲಿದ್ದ ಮಚ್ಚೆಯ ತಿಳಿದಂತೆಯೇ, ಎಂದುರಿತು.
ಓಹೋ! ಭೋಜನ ಆನಂದಕ್ಕೆ ಮೇಯಿಲ್ಲ' ತನ್ನ ಆಪ್ತಮಿತ್ರನಾದ, ಪ್ರಾಣಸವನಾದ ಕಾಳಿದಾಸನಿಗಲ್ಲದೆ ಭೂತಭವಿಷ್ಯದ್ಯರ್ತಮಾನಗಳ ಜ್ಞಾನವು ಮತ್ತಾರಿಗುಂಟು? ಪುನಃ ಭೋಜ ಕಾಳಿದಾರು ಸೇರಿದರು' ಭೋಜನು ತನ್ನ ಅವಿವೆಕಕ್ಕಾಗಿ ಬಹುವಾಗಿ ಪಶ್ಚಾತ್ತಾಪಪಟ್ಟನು. ಆ ಮೇಲೆ ಇಬ್ಬರೂ ಬಹುಕಾಲ ಸುಖದಿಂದ ಬಾಳಿದರು.
ಸ್ವಾದ್ರಪರರಾಗಿ ನರಸ್ತುತಿ ಮಾಡುವವರ ಕವಿತೆಯ, ನಿಜ ಸ್ಥಿತಿಯನ್ನು ತೋರಿಸುವುದಲ್ಲ, ಅದು ಬರೇ ಉತ್ಪ್ರೇಕ್ಷೆ, — ಅಸಂಬದ್ದ ಪ್ರಲಾಪ, ಆದರೆ ನಿರಾಶರಾದ, ನಿರ್ಮತ್ಸರರಾದ, ಲೋಕಹಿತಾಕಾಂಕ್ಷಿಗಳಾದ ವರಕವಿಗಳು ಹೇಳುವುದೆಲ್ಲವೂ ಸತ್ಯ ವಲ್ಲದೆ ಬೇರೆಯಲ್ಮುಂಲ .ಅವರಿಗೆ ಮುಂದೆ ನಡೆಯುವುದನ್ನು ಕರ