ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಧಾಸಂಗ್ರಹ-೩ನೆಯ ಭಾಗ 229 ವನ್ನು ಮಾಡುತ್ತಾಳೆಂದು ಜನರು ಹೇಳಿದ ಸುದ್ದಿಯನ್ನು ಋತುಪರ್ಣನು ಕೇಳಿ ವಾಯುವೇಗದಿಂದ ಕೂಡಿರುವ ಕುದುರೆಗಳನ್ನು ಕಟ್ಟಿದ ತೇರನ್ನು ಏರಿ ಈ ದಿವಸ ಬೆಳಿಗ್ಗೆ ಹೊರಟು ಈ ಸಾಯಂಕಾಲಕ್ಕೆ ಬಂದನು, ನಾನು ಆತನ ಸಾರಥಿಯು ಅ೦ದನು ಆಕೆಯು ಆ ಬಾಹುಕನನ್ನು ಕುರಿತು-ನಿನ್ನ ಸಂಗಡ ಇನ್ನೊ ಬ್ಬ ಒ೦ದನಲ್ಲ ಅವನು ಯಾರು ? ನೀನು ಯಾವ ಬಗೆಯವನು ? ನಿನಗೆ ಸಾರಥ್ಯವು ಹೇಗೆ ಒ೦ದಿತು ' ಎನಲು ಅದಕ್ಕೆ ನಳನು--ಆತನು ಪುಣ್ಯಶ್ಲೋಕನಾದ ನಳಸ ಸಾರ ಯು. ಆತನ ಹೆಸರು ವಾರ್ಷ್ಠೆಯನು, ನಳನು ರಾಜ್ಯವನ್ನು ಬಿಟ್ಟು ಹೋದ ಬಳಿಕ ಋತುಪರ್ಣರಾಜನನ್ನು ಸೇರಿ ಕೊಂಡನು ನಾನು ಅಡಿಗೆ ಮಾಡುವುದರಲ್ಲಿ ಯ ಸಾರಥ್ಯ ಮಾಡುವುದರಲ್ಲಿಯ ಗಟ್ಟಿ ಗನಾದುದರಿಂದ ಈ ಋತುಪರ್ಣಸಿಗೆ ಸಾರಥ್ಯ ವನೂ ೭೦ಡಿಗೆಯನ್ನೂ ಮಾಡಿಕೊಂಡಿದ್ದೇನೆ ೦೨cದನು, ಆ ಕೇಶಿನಿಯು--ನಳನ ಸಾರ ಫಿಯಾದ ವಾರ್ಷ್ಠೆಯನು ನಳನು ಇಂಧಾ ಸ್ಪಳದಲ್ಲಿ ಇದ್ದಾನೆಂದು ನಿನಗಾದರೂ ಒಂದು ದಿವಸ ತಿಳಿಸಿರುವನೋ ” ಎಂದು ಕೇಳಲು ವಾಷೆ Fಯನು ನಳನ ಮಗನನ್ನೂ ಮಗಳನೂ ಈ ವಿದರ ಪಟ್ಟಣದಲ್ಲಿ ಇರಿಸಿ ತನ್ನ ಇಕ ಒಂದ ಹಾಗೆ ಈ ಋತುಪರ್ಣ ನಲ್ಲಿ ಸೇರಿಕೊಂಡುದರಿಂದ ಅವನಿಗೆ ನಳನ ಸುದ್ದಿಯು ತಿಳಿಯದು. ಹೇಳುವುದೇನು ? ಮೊದಲಿದ್ದ ರೂಪವನ್ನು ಬಿಟ್ಟು ಬೇರೆ ರೂಮಿನಿಂದ ಗುಟ್ಟಾಗಿ ತಿರುಗುವಂಧ ಆ ನಳನನ್ನು ಯಾರಾದರೂ ಅರಿಯುವುದಕ್ಕೆ ಸಮರ್ಥರೇ ಆತನ ಆತ್ಮವೂ ಆತನಿಗೆ ಹೊರಗಣ ಪ್ರಾಣವಾಗಿರುವ ದಮಯಂತಿಯ ಇವರಿಬ್ಬರೇ ಹೊರತಾಗಿ ಮತ್ತೊ ಬ್ಬರೂ ಅರಿಯರು, ಆತನ ಗುರುತುಗಳನ್ನು ಅರಿಯುವುದಕ್ಕೆ ಯಾರಿಗೂ ಶಕ್ಯವಲ್ಲ ೬೦ದನ ಕೇಶಿಸಿಯು~ ಮೊದಲು ಅಯೋಧ್ಯಾ ಪಟ್ಟಣಕ್ಕೆ ಪರ್ಣಾದನು ಬಂದು ಹೇಳಿದ ಮಾತಿಗೆ ಸೀನು ಒದಲು ಮಾತು ಆಡಿದೆಯಷ್ಟೆ. ಅದನ್ನು ತಿರಿಗಿ ಹೇಳಬೇ। ಕೆಂದು ದಮಯಂತಿಯು ಬಯಸುತ್ತಾಳೆ. ಅದನ್ನು ಮತ್ತೊಮ್ಮೆ ಹೇಳು ಎನಲು ನಳನು ಮೊದಲು ಹೇಳಿದ ಹಾಗೆಯೇ ಹೇಳಿ ಕಣ್ಣೀರನ್ನು ಸುರಿಸಿದನು ಕೇಶಿಸಿಯು ತಿರಿಗಿ ಹೋಗಿ ಅದೆಲ್ಲವನ್ನೂ ದಮಯಂತಿಗೆ ಹೇಳಲು ದಮ. ಯಂತಿಯು-ತಿರಿಗಿ ಆತನ ಬಳಿಗೆ ಹೋಗಿ ಸುಮ್ಮನಿದ್ದು ಕೊಂಡು ಆತನು ಮಾಡುವ ಕೆಲಸಗಳನ್ನು ನೋಡುತ್ತಾ ಆತನು ಎಷ್ಟು ಬೇಡಿದರೂ ಬೆಂಕಿಯನ್ನೂ ನೀರನ್ನೂ ತಂಡು ಕೊಡಬೇಡ ಆಮೇಲೆ ನಡೆದ ಸಂಗತಿಯನ್ನೆಲ್ಲಾ ತಿಳಿದುಕೊಂಡು ಬಂದು ನನಗೆ ಹೇಳು ಎನಲು ಅವಳು ತಿರಿಗಿ ಅವನ ಬಳಿಗೆ ಹೋಗಿ ಅವನು ಮಾಡುವುದು ನೈಲಾ ತಿಳುಕೊಂಡು ಒಂದು--ಎಲೆ, ಅರಸಿನ ಮಗಳೇ ! ಇಂಥಾ ಚರಿತ್ರೆಯುಳ್ಳ ಮಹಾ ಪುರುಷನನ್ನು ಎಲ್ಲಿಯಾದರೂ ನೋಡಿಯ ಕೇಳಿಯ ಇಲ್ಲ, ಆತನು ಕಿಟಿ ಕಿಯ ಕನ್ನ ಗಳನ್ನು ಹೊಕ್ಕು ತಡೆಯಿಲ್ಲದೆ ಆಚೆಗೆ ಹೋಗುತ್ತಾನೆ ಅಡಿಗೆ ಮಾಡು ವುದಕ್ಕೆ ನಮ್ಮ ಅರಸು ಋತು ಸರ್ಣನಿಗೋಸ್ಕರ ಮಾಂಸವನ್ನು ಕಳುಹಿಸಲು ಅದನ್ನು ತೊಳೆಯುವುದಕ್ಕೆ ಬರಿಯ ಚೌರಿಗೆಯನ್ನು ತಂದು ಕೊಟ್ಟರೆ ಅದು ನೀರಿನಿಂದ ತುಂಬಿ ಇರುತ್ತದೆ. ಆ ನೀರುಗಳಿಂದ ಮಾಂಸವನ್ನು ತೊಳೆದು ಆಡುವುದಕ್ಕೆ ಕಟ್ಟಿಗೆಯನ್ನು