ಪುಟ:ಕನಕಲತಾಪರಿಣಯ ನಾಟಕಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

v 'ಕರ್ಣಾಟಕ ಗjಥವಾಳಿ. ನಾನುಮೆಸ್ಸಂ ಕಂಡೊಡೆ ಸವೆಯದೆ ಮಾಣ‌. ಈಗಳಿನ್ನೇವೆ. (ಎಂದು ಚಿಂತಿಸುತಿರ್ದ)

  • (ಬಳಿಕ್ಕೆ ಮಯಂಕ ಲಬ್ದ ಕರ್ ಪುಗುವರ') ಮರಕಂ- ಎಲೆ ಕೆಳೆಯಾ : ಇಸಿತ್ತರಸಿದೊಡ ಮಾಸೀಚನಲ್ಲಿ ರ್ಸನೋ

ತಿಳಿಯಲಿಲ್ಲ. ಮಧೂಲಕಂ-ಮರೆಯೊಳ) ಸಿನಾನುಮಕ್ಕೆ, ಆ ಟೋರರ್ ಮಿಂದಿರುಗುವ ನಿತರೊಳಾಂ ಸಾರಿಪೋಗುವೆಂ (ಎಂದು ಪೊರವಟ್ಟು ಮಾರುತಿರ್ಪಂ) ಲುಎ ಕ೦-(ಮಧೂಲಕನಂ ಕಂಡು) ಎಲೆ ಮಯೂರಕ : ಇದೊಕೊಳ್ ಮಧ ಲಕಲ ಮಾರಿಪೋಗುತಿರ್ಪಂ. ಚಕ್ಕನೆ ಬಾರ. ಅವನಂ ಸದನವಂ (ಎಂದಿರ್ದರುಂ ಪೋಗಿ ಮಧಲಕನಂ ಗರ್ದಿ ನೆಲನೊಳುರುಳ್ಳಿ ದರ: ) ಮರಕಂ- ಎಲೆ ಮೋಸಕಾರ : ಮಿತ್ರದ್ರೋಹಿ ಕೃತಷ್ಟು ? :: ನಿನ್ನ ' ಕೃತ್ಯಕ್ಕೆ ತಕ್ಕುದಾದ ಫಲಮನನುಭವಿಸ (ಎಂದರೆಯಿಂ ಒರಳನ.ರ್ಜಿವಂ) ಮಧೂಲಕಂ-(ಮೆಲ್ಲನೆ ರ್ತು ವಯರಕ ಲುಬ್ಧ ಕರಂ ಕಂಡೆಚ್ಚರಿಗೊಂಡು) ಇವ ರಿರ್ವರುಮೆಂತು ಬರ್ಮಕಿವರ್‌, ಅಕಟಕಟಾ, ಎನ್ನ ಮನೋರಥಮೆ ಮುಂ ಬೀಡಾದುದು. ಇವರೆನ್ನಕೊಲ್ಕುದೆ ದಿಟಂ, (ಎ.ದುಪ್ರಕಾಶಂ) ಎಲೈ : ಕೇಳಯರಿರಾ : ಸೀಮಿರ್ವರುಮೆನ್ನೊಳ ದಯೆಗೆಯೋದೆ ನಾನಾಮರಣಾಂತನುಂ ನಿಮ್ಮಣತಿಯಂ ತಲೆಯೊಳಗೆ ತಳೆದ. ಉದ್ಧಕ-(ಕನಲ್ಪ) ಎಲೆ ಮಿತ್ರದ್ರೋಹಿ : ನಿನ್ನನುಡಿಯಂ ನಂಬಲ್ಯಕ್ಕಂ. ಏಕೆಂದೊಡೆ : ಕಂ || ತುರುಗಮನಾಮದ ಕೆಲವನು | ನುರಗಮನಬಲೆಯರ ನೈದೆನಂಬಕ್ಕಾ ! ನೆರೆಮಿತ್ರದ್ರೋಹಿಗಳ ಧರೆಯೊಳ್ ಮತಿವಂತರೆಂತು-ನಟವರುತಿರಾ ! {೫೧.