ಪುಟ:ಕನಕಲತಾಪರಿಣಯ ನಾಟಕಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕಲತಪರಿಣಯ ನಾಟಕಂ, ಮರಕಂ-ಎಲೆ ರುಬ್ಬಿಕ ! ಇವನೊಳಮಗೇಕೆಮಾತು ? ನಡೆ. ಈ ಕೇಡಾಳಿಯಂ ವಿಕಮಸಿಂಹನಡಿಯೊಳ್ ಕೆಡುವಂ. ರುದ್ಧ ಕಂ-ಆ೦. ಇವನೆಮಗನುರ್ಚಿಪ್ರ ವಿಪತ್ಪರಂಪರೆಯತ್ತಣಿಂದಿರ್ಮಡಿ ಯಡರ್ಗಳನವಂಗೆ ಸಾರ್ಚಿಷ್ರ ನಡೆಪೋಪಂ. ಈಗಳವಂ ಅನರ್ಫುಪುರದರಣ್ಯದೊ೪ರವೆಳ್ಳುಂ . ಇವನನಲ್ಲಿಗೆ ಸೆಳೆದು. ಮರಕಂ-ಅಂತೆ ಅಕ್ಕೆ ( ಎಂದು ಮಧಲಕನ ನೊದೆದು ) ಎಲೆ ಚೆಲ್ಲ ವತ ! ಏಳೇಳ್, ನಿನ್ನ ದುರುದುಂಬಿತನಕಿಂದೆ ಕಡೆಗಾಲಂ (ಎಂದಿರ್ವ ರುಂ ಮಧೂಲಕನು ಸೆಳೆದುದ್ದುರ:) ಕನಕಲತೆ-(ಗುಹೆಯೊ೪) ಎಲೆ ದೈವವೆ ನಿನ್ನ ವಿಲಾಸಮನೆನಿತ್ತು ಬಣ್ಣಿಪೆಂ. ಆ ಮಾರಾಯಂಬೆರಸು ಪಲವಂಸಭ್ಯಂಗಳನನುಭವಿಸಿಳಸಿ, ಮಾ ತಾಪಿತೃಗಳುಮಂ ಸಖೀಜನಮುಮಂ ತೊರೆದು ಆತನೊಡಂ ನಾನಾ ಘೋರಾರಣ್ಯಮಂ ಪುಗುವುದೆಂತು ? ಜಲಾಶರಣವ್ಯಾಜದಿಂ ಪೊರ ಮಟ್ಟ ಆರ್ಯಪುತ್ರ ನನಗಲ್ಲು ಮಧಲಕನೆಸಗಲೆಳಸಿರ್ದತ್ಯಾಹಿತ ಕಂಜಿ ಗೋಳಿಟ್ಟು ನೃಪಾಧಮನಾದ ಅರಿಕೇಸರಿಯ ಸೆರೆವನೆಯೊಳ್ ಬಂದಿಯಾಗಿ ತೊಳಲ್ಕುದೆಂತುಲು ! ಬಳಿಯಲ್ಲಿ ಗೇಂದಾರಕ್ಕಸಿ ಯಾದ ಯಕ್ಷಿಣಿಯಂ ತಪಸ್ಸಿನಿಯೆಂದನುವಿಸಿ ಅವಳ ವಿದ್ಯಾಪ್ರಭಾ ವದಿಂ ಬಿಡುತೆಗೊಂಡು ಬರ್ಪುದೆ೦ತುಟು! ಇತ್ತಲೀ ಘೋರಾರಣ್ಯ ದೊಳ್ ಚೋರರವಳಂ ತಮ್ಮ ಮಂತ್ರದ ಮೈಮೆಯಿಂ ಸದೆವಡಿದು ನನ್ನನೀಗುಹೆಯೊಳ್ ಸೆರೆಗೆಯುದೆಂತುಲು ! ಚಿಃ ಜೆ: ಕಂ || ತರುಣಿಯಬಾಳೆಯೆ ಕಷ್ಟಂ || ಪರಿಕಿಸೆ ಸೌಂದರಿಯಬಾಳ್ಳೆಯದರೊಳುಂ ಬಹುಕಷ್ಟಂ || ಪರವಶತೆಯದತಿಕಷ್ಟಂ | ಸರಣಮನುಳಿಯಲ್ಕು ಮಂಗಮಿತರಾಧೀನಂ || ೫೦ ||