ಪುಟ:ಕನಕಲತಾಪರಿಣಯ ನಾಟಕಂ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦ ಕರ್ಣಾಟಕ ಗ್ರಂಥಮಾಲೆ, ಈಗಳವರೆನ್ನನೇಗೆಯೂರೊ ತಿಳಿಯೆಂ, ಇಲ್ಲಿ ನಾಂಬಿಡುತೆಗೊಳಲ್ಕಾ ವುದುನುಪಾಯವಿಲ್ಲಂ. ಇರ್ಬರಿಯೊಳುಂ ಪೆರ್ಗಲ್ಲ೪ ತೇರೈಸಿರ್ಪುವು. ಮುಂಗಡೆಯೊಳ್ ಬಾಗಿಲಿರ್ಪುದು. (ಎಂದು ವಿಂದಿರುಗಿ) ಆ8. ಪಿಂಗಡೆಯೊಳ್ ಸೊಗಯಿಸ್ಪದೊಂದು ಪೊನಲ್ ಸರಿಯುತ್ತಿರ್ಕುಂ. ಒಳ್ಳತು, ಆನಿದರೊಳ್ ಬಿಟ್ಟು ನನ್ನಸುವಂ ನೀಗಾಡುವೆಂ. ( ಎಂದು ಕಣ್ಣನಿದುಂಬಿ ) ಎಲೌ ತರಂಗಿಣಿ ? ನಿನ್ನಂತೆಯೆ ಜನ್ಮಮಂ ತಳೆದಿರ್ಪನಾಂ- (ಎಂದರ್ಧೆಯೊY) ಫಡ ಫಡ, ಅಂತೊರೆವುದು ಯುಕ್ಮತ್ತು. ಸಕಲ ಸೌಭಾಗ್ಯಶಾಲಿನಿಯಾದ ನೀಂ ನಿನ್ನ ರಸನಂ ಸಾರ್ದತೆಯನಿರ್ಭಾಗೈಯಾದ ನಾನೀಗಳಾರ್ಯಪುತ್ರನಂ ಗಾಡಿ ಉಮ್ಮಳಕೆ ತಾಯ್ತನೆಯಾಗಿರ್ಪೆಂ. ಅದರಿಂದಾಂ ನಿನಗೆಣೆಯಲು ಎಲೆ ತಾಯೆ ! ಈಗಳಾಂ ನಿನ್ನ ಬಸಿರೊಳಡಗುವೆಂ. ನೀನೆನ್ನೊಳ್ ಪುತ್ರಿ ವಾತ್ಸಲ್ಯಮನಿಟ್ಟು ಕಾಪಿಡು. (ಎಂದು ಪೊನಲೋಳ ಬಿಳಳ' ) (ಬಕ್ಕೆ ಋಷಿಶಿಷರ್‌ ಪುಗುವರ) . ಕಸರ್ದಕಂ-ಎಲೆ ಭದ್ರಕ ! ಎಮ್ಮ ಗುರುಗಳ ಸಮಿತ್ಸುಪ್ರಂಗಳಂ ತರ್ಪು ದೆಂದೆನಗೆ ಬೆಸಸಿರ್ದರಿ, ನಡೆ, ಪೋಪಂ. ಭದ್ರಕಂ-ಎಲೆ ಕಸರ್ದಕ ! ವಟುಕನುಂ ನಾನುಂ ಪೂರ್ವ ತಿರಿತರ್ಸಮ್, ಕುಮಾರಕನುಂ ನೀನುಂ ಸಮಿತ್ತು ಗ ಕುಮರಕಂ-ಸಮೀಪದೊಳಿರ್ಪ ಪೂನಂ ಕೊಯ್ದು ತರಲೆ ನೀಮಿರ್ವರ್ ಪೊಗದೇಳು ಮೊ ? ಭದ ಕಂ-ಎಲೆ ಕುಮಾರಕ : ಅಂತಾದೆಡೆ ವಟುಕನಂ ನಾನುಂ ಸಮಿತು ಗಳನೆ ತರ್ಪೆ. ವಟುಕಂ-ಎಲೆ ಭದ್ರಕ ! ಸಮಿತ್ತುಗಳ ನಾಯ್ತು ತರಲೆ ಕಡುಗೆಂಟಿನೊಳ ರ್ಪ ಕಾಡಂ ಪುಗಳ್ಳಂ , ನಾಂ ನಡೆಯಲಾರೆ. ಭದ ಕಂ-(ಆಲೋಚುಗೆಯ-ಗತಂ) ದಿಟಂ ದಿಟಂ, ಈಯೆರಡುಮೆನಗು ಮರಿದಾಗಿರ್ಕು. ಅವರಿಂದಿಂತುಗೆಮೈಂ. (ಎಂದು ಪಕಾಕಂ) ಎಲೆ