ವಿಷಯಕ್ಕೆ ಹೋಗು

ಪುಟ:ಕನಕಲತಾಪರಿಣಯ ನಾಟಕಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕಲತಃಪರಿಣಯ ನಾಟಕಂ, ೫) ಕಪರ್ದಕ ! ನೀಂಪೂಗಳಂಕೆಯು ತಾರ, ಕುಮಾರಕಂ ಸಮಿತು. ಗಳನಾಯ್ತು ತರ್ಕೆ, ವಟುಕಂ ನಿಪ್ಪಮಾಣಂಗಳಾದ ಸಮಿತ್ತುಗಳ ನಾಯ್ತು ಬೇರ್ಪಡಿಸುಗೆ. ನಾನುಂ ನೀಂಕೋಂಡುಬಂದ ಕುಸುಮಂಗ ಳ ನೆಮೆಯಿಕ್ಕದೆ ಪುಚ್ಚ ವಣನೊಡರ್ಚಿ ಕಳವೂಗಳಂ ಕಟ್ಟಾಯಸಂ ಬಟ್ಟು ಬೇರಿರಿಸುವೆಂ. ಕಪರ್ದಕಂ-ಎಲೆ ಸೋಂಬ ! ನಿನ್ನ ಲಸಿಕೆಯ ನೆಮ್ಮಗುರುಗಳ ರಿಪುವೆಂ. ( ಎಂದು ತೆರಳಲುಜ್ಜುಗಿಪ್ಪನಿತರೊಳ, ಸಮರ್ಥಕಂ ಪೊಕ್ಕು) ಸಮರ್ಥಕಂ- ಎಲೆ ಕಸರ್ದಕ ! ನಿಲ್‌ ನಿಲ್. ಕಪರ್ದಕಂ-( ಎಂದಿರುಗಿ ಸಮರ್ಥಕನಂ ಕಂಡು ) ಎಲೆ ಸಮರ್ಥಕ ! ಈ ಭದ ಕನೊಂದು ಕಜ್ಜಮುನನೆಸಗದೆ ತಳ್ಳುತಿರ್ಸ೦ ನೋಡ. ಸಮರ್ಥಕಂ-ಎಲೈ ! ಅದಂತಿರ್ಕೆ ಕುಮಾರಕನುಂ ವಟುಕನುಂ ಸಮಿತ್ತು ಪ್ರಂಗಳಂ ತರ್ಕೆ, ಈಗಳಾಂ ನಿರ್ಮಲಾನದಿಯೊಳ್ ಅಗೊದಕ ಮಂ ಕೊಂಡು ಬರಲೆಂದು ಪೋಗಿರ್ದ, ಅಲೋರ್ವಳಬಲೆ ಮು ಳುಂಗುತಲುಮೇಳುತಲುಂ ಸುಳಿಗೆ ಸಿಕ್ಕಿ ತೊಳಲುತಿರ್ದಳ್. ನೀಮಿ ರ್ವರುಂ ಚಚ್ಚರಂ ಬನ್ನಿ. ಅವಳ ಕರೆಗೀಳು ಬರ್ದುಂಕಿಸಂ. ಭದ್ರಕಂ-ಅವಳಾವಳ್ ! ಅವಳ ತಿಲಮೆಂತಪ್ಪುದೊ ! ಅವಳ ನಾಮೆಂತು ಸೋಂಕುವುದು ? ಸಮರ್ಥಕಂ-ಎಲೆ ಮೂರ್ಖ ! ಗಳಸದಿರ, ಕಂ|| ಆರಯೊಡೆ ಸಕಲರ್ಗು೦ || ಧಾರಿಣಿಯೊಳ್ ಕಪ್ಪಕಾಲಮೋದವುಗುವದರಿಂ || ಆರಾದೊಡದೇಂ ತೀವಿದ | ಕಾರುಣ್ಯದಿನವರ್ಗೆ ಸಾಷ್ಯಮೆಸಗುವುದುಕಿತಂ || ೫೩ || ನಡೆನಡೆ ಪೋಸಂ. (ಎಂದೆಲ್ಲರುಂ ತೆಗಳ್ಳರ ) ( ಬಳಿಕ ಪ್ರಮಥಾನಂದಂ ಧ್ಯಾನರರನಾಗಿ ಸರ್ತ೦ದು ) --