ಪುಟ:ಕನ್ನಡದ ಬಾವುಟ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೦ ಒಂದು ಕೊಡಗಿನುಡಗಿ ! ಐದಾರೊರಸದ್ ಉಡಗಿ! ಕೊಡಗಿನ್ ತೋಟದ್ ಕಾಪೀ ಅಣ್ಣು ತುಟಿಗೊಳ್ ! ಇಳ್ಳಿನ್ ಬೆಳಕೆ ಕಣ್ಣು ! ಕೆನ್ನೆ ಅನಕ ಕೊಡಗಿನ್ ಕಿತ್ತೆ ! ಔಳೇಳಿದ್ದು ನಾ ಕೇಳೂತ್ತೆ : ( ನಿಂಗೆ ಯೆಸರೇನಮ್ಮ? ?

  • ನನ್ನೆಸರು ಪೂವಮ್ಮ!' * ಪೂವಮ್ಮ!” ಹಾ ! ಎಂತಾ ಯೆಸರು ! ಕಣ್ಣಿಗ್ ಚಿತ್ರ ಕಟ್ಟೋ ಯೆಸರು ! ರೂಪು ರಾಗಕ್ ತಕ್ಕಂತ್ ಯೆಸರು ! ಎಂಗ್ ನೋಡಿದ್ರು ಒಪ್ರೊ ಯೆಸರು !
  • ಪೂವಮ್ಮಾ! ಪೂವಮ್ಮಾ!”
  • ಪೂವಮಾ! ಪೂವಮ್ಮಾ!” * ಔಟ್ ನೋಡೂತ್ತೆ ನಂಗ್ ಮತ್ತಾಯ್ತು! ಔಟ್ ಮಾಡ್ಕಳಿ ಒ೦ದ್ ಅತ್ತಾಯ್ತು! ಔಟ್ ಮಾತ್ ಇನ್ನಾ ಕೇಳೋಕೂಂತ “ ನಾನ್ಯಾರ್ ಗೊತ್ತೆ?' ಅಂದ್ರೆ ' ಕ್ಕೂ 'ತ

“ನೀ ಯೆಂಡಕುಡಕ' ಅಂದು ನೆಗೂ ಅತ್ರ ಬಂದ್ದು. “ ನೀ ನಾ ಕುಡಿಯೋದ್ ಎಲ್ ನೋಡೇ ಮ್ಮ? ' ಅಂದ್ರೆ, 'ಯಾವೋನ್ಮತೆ ಜಮ್ಮ ಔನ್ನೆ ಯೇಳಿ ಕೊಡವಾಂತ೦ದಿ ! ಕುಡದಂಗ್ ಆಡೋನ್ ಕುಡಕಾ೦ತ್ ಅಂದಿ ತೊಡೇನ್ ಅತ್ತಿದ್ದು ಮೆಲೆ ! ಕುಡದೋನ್ ಅಂದ್ರೆ ಸಿ ! ಕತ್ರಿನ್ ಸುತ್ತ ಕೈ ಆಕ್ಕೊಂಡಿ * ಅಣ್ಣ ರತ್ನ' ಅಂತ್ ನೆಕ್ಕೊಂಡಿ * ಯೆಂಡದ ಪದಗೊಳ್ ಏಳ್ ನೋಡಾನೆ ! ನಾನೂ ನಿನ್ನ೦ಗ್ ಕಳ್ ಆಡಾನೆ ! ? ಅಂದು ಮೊಕಾನ್ ನೋಡಿ ಕಣ್ಣ ದೊಡ್ಡು ಮಾಡಿ !