ಪುಟ:ಕನ್ನಡದ ಬಾವುಟ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧ ಬಿಲ್ಲ ತಿರುವಂ ಪಟವನ್ನ ವೆಚ್ಚು ನೆಜತೆಯದೆ ಕಟ್ಟಿದಲಗಂ ಕಿತ್ತು. ಕುಡಿಯ ಹಿಂಡಂ ತೋಳಂ ಪೊಕ್ಕಂತೆಯುಂ ಕರ್ಬುದೊ೦ಟವನಾನೆ ಪೊಕ್ಕಂತೆಯುಂ ಪೊಕ್ಕು ಕುತ್ತಿ ನೂಂಕು ಬಪ್ಪಾಗಳು ಮಲೆದಿದಿರಾಂತ ಮಾರ್ವಲವನಳ್ಳು ತಾಗಿ ಭುಜಪ್ರತಾಪದಿಂ ದಲಗನೆ ಕಿರ್ತು ಪೊಯ್ಯ ನಿರತಂ ಕಣಕಾಲ್ ಮೊಳಕಾಲ್ ಮುಖಂ ಭುಜಂ ತಲೆಬಳೆಯಾಗೆ ಸಂಬಳಿತ ವೋಪಿನಮೊಂದೆರಡಟ್ಟೆ ಯೋಡಲುಂ ತೊಲಗದೆ ನಿಂದು ತಳಿ ಆದರಿರ್ಬರುವಾಹನ ರಂಗಭೂಮಿಯೊಳ್ ಅಂತವರಿಬ್ಬರುಂ ಪೋಗದೆ ನಿಂದುದಂ ಕಂಡು ಪೊರಿದಾಳು ಕುದುರೆಯ ಮೊರ್ಬ೦ ತಾಗಿಯೆಸಲ್ವಿಜಯಲು೦ (?) ಕೋಲ್ ಕೊಂತಂಗಳೂಡಾಗಿ ಬಿರ್ದು ಸುರಲೋಕಪ್ರಾಪ್ತರಾದಡವರಿರ್ಬರ ಹೆಣನಂ ಮೆಟ್ಟಿ ತುಳು ಸರಿಯಲವರಿಬ್ಬರಿಂ ಕಿಏಯ ಬೊಪ್ಪಗಾವುಂಡ ತಮ್ಮಣ್ಣಂದಿರಿಬ್ಬರ ಕಳೇಬರವಂ ಕಂಡು ಸೈರಿಸ ಲಾಏದೆ ನಿಮಾದುದನಪ್ಪೆನಲ್ಲದೊಡೇಂ ತುಳುವಂ ಮಗುಳ್ಳಿ ಬಪ್ಪೆನೆಂದೊಂದೆ ಮೆಯ್ಯೋಳು ಹಿಂದ ಹತ್ತಲಾತಂಗೆ ಪಡಿಬಲದಾಗಿ ಮಂಡಳಿಕ ವುದ್ದರೆ ಯೆಕ್ಕ ಲರಸನಾಳ್ಳುದುರೆಯಂ ಹೇಳಲಾ ನೆರವು ಕೂಡಿಕೊಂಡು ಹಾಲ್ಮಟ್ಟದ ಬಯಲ ಲೊಡ್ಡನೊಡ್ಡಿದರಿಬಲವಂ ಬೊಪ್ಪಗವುಂಡ ಕೊಂದು ತುಳುವಂ ಮರುಳ್ಳಿ ಕೊಂಡು ಬಂದಣ್ಣಂದಿರಂ ಸಂಸ್ಕಾರಿಸಿ ಜಳದಾನಕ್ರಿಯೆಯಂ ಪರೋಕ್ಷ ವಿನಯ ಮುಮಂ ಮಾಡಿ ಇರ್ಬಗ್ರ೦ ಕಲ್ಲ೦ ನಿಜಸಿದಲ್ಲಿ ಮಂಗಳ ಮಹಾಶ್ರೀ ಶ್ರೀ (iv) ೮೦೦ ಸ್ವಸ್ತಿ ಪ್ರಭೂತವರ್ಷ ಶ್ರೀ ಪೃಥಿವೀವಲ್ಲಭ ಮಹಾರಾಜಾಧಿರಾಜ ಪರಮೇ ಶ್ವರ ಭಟ್ಟಾರಕ ಶ್ರೀ ಗೋ ಇಂದರಸರ್ ಚತುಸ್ಸಮುದ್ರಾ೦ತ ವಸುಧೆಯಾನ್ ಧವಳ್ಳಿ ಕಛತ್ರಛಾಯೆಯಿಂದಾಳ | ಬನವಾಸಿಮಂಡಲವಾನಾಸಮುದಾ೦ತಂ ರಾಜಾದಿತ್ಯರಾಸರ್ ಆಳೆ ! ಆಳುವ ಖೇಡವಯಿಸಾಸಿರಮುಮಾನ್ ಚಿತ್ರವಾಹನ ನಾಳುತ್ತುಂ ಬಾಯ್ಸಳದಿರೆ ಮುನಿದು ಕೊಲ್ಲಿ ಪಲ್ಲವನೊಲಂಬಂ ನೋಟಿಂಬರಾ ದಿತ್ಯನನ್ ವೆಸಸಲಾ ಕಾಕರಾಸರುಮೆಟ್ಟು ಪೆರ್ಗುಂಜಿಯ ಕೋಟಿಯಾನ್ ರೋಹಿಸಿ ಬಿಟ್ಟು ಎರಡು ಬಲದ ವೀರಭಟರ್ಕಳೊಟ್ಟು ಪೋಷಿಮುಟ್ಟು, ಬಿಲ್ವಲ್ಲೋ ಕುದುರೆ ಕುದುರೆಯೊಳ್ ಕಿಟ್ಟಿ, ಅತಿ ತುಮುಲಕಾಳಗಂ ಪಟ್ಟ ಬಲದ ಕಯ್ಯಂ ಚಿತ್ರವಾಹನನೊತ್ತಿ ಪುಗು೦ದು ಕಾದಿಸೆ ಕಂಡು ಕುಲಮುದ ನೀನೀ ಕಯ್ಯ ಪೊಕ್ಕು ಕಾದೆಂದು ಬೆಸಸೆ ಪ್ರಸಾದವೆಂದೆ ಕಿಟ್ಟಿ ಕಾದಿ ಮತವಕ್ಕ ದವರ ಮೆಯ್ಕೆಯ್ಯಂಬಾಗೆ ಎಚೂಡಿಸಿ ಆ ಕಯ್ಯಂ ಗೆಲ್ಲು ತಾನುಂ ಪಲವುಂ ಎಸುವತ್ತು ಎಲ್ಲೊದೆದಪ್ಪಿ ದಪ್ರೊಲ್ ಕಣೆ ಪಂಜರದೊಳಗಿ ಭೀಷ್ಮನ್ ವಿಟ್ಟಂತೆ ನೆಲ ಮುಟ್ಟದೆ ಬಿಟನಾನ್ ದೇವಗಣಿಕೆಯರಘಂಬಿಡಿದು ಬಂದಿದಿರ್ಗೊ೦ ಡುಯೆ ವೀರಲೋಕಕ್ಕೆ ಸಂದೋನ್ | ಅರಬದ್ದಗಿಯರವಾದ ಪುಲಿ ಮಾಡಿದಾನ್