ಪುಟ:ಕನ್ನಡದ ಬಾವುಟ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸರಸತಿಯನಬಲೆಯಂ ಗೋಣ್ ಮುರಿಗೊಂಡರ್ಥಕ್ಕೆ ಕುದಿದು ನೋಯಿಸುವವನ ಕೈರಿಗನೆ ಪಾತಕನಾತನೆ ಸರಸ್ವತೀದ್ರೋಹನವನನಾರ್ ಮುಟ್ಟು ವರೋ ಪೊಸ ದೇಸಿಯಂ ಬೆಡಂಗಂ ರಸಘಟ್ಟಿಯನರ್ಥದೃಷ್ಟಿಯಂ ಬಗೆವರೊ ಭಾ ವಿಸುವರೊ ಸಾರಣೆಯಂತಿರೆ ಕಸಮಂ ಪಿಡಿವರ್ ಕೆಲರ್ ಮಹಾಪುರುಷ ರ್ಕಳ್ ನಯಸೇನ ಮಳೆಯಿಲ್ಲದೆ ಪೊಯ ನೀರಿಂ ಬೆಳೆಗುಮೆ ಧರೆ ಮಜುಗಿ ಕುದಿದು ಶಾಸ್ತ್ರದ ಬಲದಿಂ ದಳಿಸಿಂ ಪೇಳೊಡನದು ಕೋ ಮಳನಕ್ಕುಮೆ ಸಹಜಮಿಲ್ಲದಾತನ ಕಬ್ಬಂ - ನೇಮಿಚಂದ್ರ ಸು. ೧೧೭೦ ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿ ಸಂತತಿ ವಾಮನ ಕಮಂ ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ ಹರನಂ ನರನೊತಿ ಗ೦ಟಲಿಂ ಮೆಟ್ಟುಗೆ ಮಟ್ಟದಿರ್ಕೆ ಕವಿಗಳ್ ಕೃತಿ ಬಂಧದೊಳಕ್ಕೆ ಕಟ್ಟಿದರ್ ಮುಟ್ಟಿದರೆ ಮೆಟ್ಟಿ ದರದೇನಳವಗ್ಗ ಳಮೋ ಕವೀಂದ್ರರಾ ಬೆಲೆಯಿಂದಕ್ಕುಮೆ ಕೃತಿ ಗಾ ವಿಲ ಭುವನದ ಭಾಗ್ಯದಿಂದಮುಂ ನೋ೬೦ ಬೆಲೆಗೊಟ್ಟು ತಾರ ಮಧುವಂ * ಮಲಯಾನಿಲನಂ ಮನೋಜನಂ ಕೌಮುದಿಯಂ ಜನ್ಮ ೧೨೦೯- ೧೨೩೦ ಎನಿತನೊಬಿಲ್ಲು ಪೇಳ್ವ ಕವಿಯೇ ವನದು ಹೆಸರಿಟ್ಟು ಮಚ್ಚ ಬ ಇನನಚಿಸಿ ವೇಳುದವನಂ ಜಗದೊಳ್ ಪಡೆಯ ಬಾರದಾ ತನ ಮುಖದಿಂದಲ್ಲದದು ಸಲ್ಲದು ಕಟ್ಟಿಯುಮೇನೊ ಮಾಲೆಗಾ ಆನ ಪೊಸಬಾಸಿಗ, ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೇ ಹರಿಹರ ಸು. ೧೨೦೦ ಹಜಿಗವಿಗಳ ಕಬ್ಬ೦ಗಳ ಹೊಆಗಳಿಯಕ್ಕರದ ಹೊಲಿಗೆ ಬಿರ್ಚಿದೊಡೆಲ್ಲಂ ಬಳಿ ತಾಜಗ ಬೀಜಿಗ ವೆ ಅ ತ ಅ ವೆಕ್ಕಸಕ್ಕ ಮಸ್ತವ್ಯಸ್ತಂ