ಪುಟ:ಕನ್ನಡದ ಬಾವುಟ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫ = ಕೇಳಲೊಡಂ ಕಿವಿ ಸವಿಯೋಳ ಗಾಳದೊಡಂ ತನನಂ ಮುಳುಂಗದೊಡಂ ಸೌ ಖ್ಯಾಲಂಬಿಯೆನಿಪ ಚಿತ್ರ ಲೀಲೆಯೊಳವಗಾಹಮಿರದೊಡದು ಸತ್ಯತಿಯೇ C ರಾಘವಾಂಕ (ರಾಘವ) ಸು. ೧೨೦೦ ನಡೆವರೆಡಹದೆ ಕುಳಿತರೆಡಹುವರೆ ಕಾವ್ಯಮಂ ನಡಸುವಾತಂ ರಸಾವೇಶ ಮಹಾಲಸ್ಯ ವಡೆಗೊಳಲು ತಪ್ಪುಗಲ್ಲದೆ ಕಾವ್ಯ ಕರ್ತೃ ತಪ್ಪುವನೆ ಒಂದೆರಡೆಡೆಯೊಳು ಎಡವಾಯು ಬಂದ ತಪ್ಪ೦ ಹಿಡಿದು ಸಾಧಿಸದೆ ಕಡೆತನಕ ಬಂದ ಲೇಸಿಂಗೆ ತಲೆದೂಗೆ ತಲೆ ಯೊಡೆವುದೇ ಬೇನೆಯಜಯದ ನೀರಸರನೇಕೆ ಪುಟ್ಟಿಸಿದನಬುಜಭವನು ರಸ ಜೀವ ಭಾವವೊಡಲರ್ಥವವಯವ ಶಬ್ದ ವಿಸರವೇ ನುಡಿಯಲ೦ಕಾರವೇ ತೊಡಿಗೆಯು ತ ವೆ ಸುಲಕ್ಷಣವೆ ಲಕ್ಷಣ ವಿಮಳ ಪವನ್ಯಾಸ ನಡೆ ರೀತಿ ಸುಕುಮಾರತೆ ರಸಿಕತನ ಸುಳಿ ಸುಖಂ ನಿಳಯವಂತಪ್ಪ ಈ ಪೊಸ ಕಾವ್ಯ ಕನ್ನಿಕೆಯ ಪಡೆದು ಪಂಪಾಂಬಿಕೆಯರಸ ವಿರೂಪಾಕ್ಷಂಗೆ ಕೊಟ್ಟು ಹಂಪೆಯ ರಾಘವಾಂಕನೇ೦ ಕೃತಕೃತ್ಯನೋ ಚಾಮರಸ ಸು. ೧೪೩೦ ದೇಗುಲವೆ ಮಾತಾಡುವಂದದೊ ಇಾಗಿರದೆ ಒಳಗಿರ್ದು ನುಡಿದಡೆ ಲೋಗರಿಗೆ ಪ್ರತಿಶಬ್ದದಿಂದಾ ಪರಿಯಲೆಮ್ಮೊ ಳಗೆ ಲಾಗಿನಿಂದಲಿ ಗುರುಗುಹೇಶ್ವರ | ನಾಗಳೆನ್ನ ನು ನುಡಿಸಿದಡೆ ನುಡಿ ದಾಗುಮಾಡಿಯೆ ಪೇಳೆನೀ ಪ್ರಭುಲಿಂಗಲೀಲೆಯನು ಬಾಯ ನುಡಿಗಳ ಕೇಳಿ ಕಿವಿಯೊಳ ಗಾಯೆನುತ ಪರಿಣಮಿಸಿ ಹೋಹ ವಿ ಡಾಯವಲ್ಲಿದು ತಮ್ಮ ತನು ಮನ ಧನವನೆಲ್ಲವನು ಬೀ ಯಮಾಡಿಯೆ ಲಿಂಗದಲಿ ನಿಜ ಕಾಯ ನಿಲುವಡೆ ನಿತ್ಯರಸ್ಪಡೆ ದಾಯಿಗರು ಲಾಲಿಸುವುದೀ ಪ್ರಭುಲಿಂಗಲೀಲೆಯನು