ಪುಟ:ಕನ್ನಡದ ಬಾವುಟ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪ ೩ (( ಸಾಕುಮಾಡೆ ತಂದೆ ಲೋಕದಾಟವನಿನ್ನು , ತೆರಪುಗೊಡು ತಂದೆ ಬಂದಿಹೆನು ಬಸವನು ನೊಂದೆ, ) -ಹರಿಹರ: ಬಸವರಾಜದೇವ ರಗಳೆ ೭. ಹರಿಹರ : ಸಂಗನು ಬಸವಣ್ಣನವರನ್ನು ಕಲ್ಯಾಣಕ್ಕೆ ಕಳುಹಿಸಿದ್ದು ಸಂಗಂ ಬಸವನೊ ಬಸವಂ ಸಂಗನೊ ತಮ್ಮಿರ್ಬರೊರ್ಬರಂತೊರ್ಬರೊ ಮೇಣ್ ಸಂಗಂ ಬಸವನೋ ಬಸವ ಸಂಗನೊ ಎನಿಪೊ೦ದಭೇದಭಾವದೊಳಿರ್ದರ್ ಇಪ್ಪಲ್ಲಿ ಕನಸಿನೋಳು.... ಎಳೆವಿಸಿಲ ಬೆಳಗಂ ತರುಣ ತರಣಿಗೆ ಕಡಂಗೊಡುವ ಪ್ರಭಾ ದುಕೂಲದಂತಿರ್ದ ಪುಲಿದೊಗಲಿಂದೊಪ್ಪಿ, ಪಶುಪತಿ ಬಸವನ ಮನದ ಮೊನೆಯೊಳೊಪ್ಪೆ ಮೂರ್ತಿಗೊಂಡು ; ಎಲೆ ಮಗನೆ ಬಸವ ಬಸವಣ್ಣ ಬಸವಿದೇವ, ನಿನ್ನ೦ ಮಹೀತಳದೊಳು ಮೆಆಲೆ ದಪವು, ನೀ೦ ಬಿಜ್ಜಳರಾಯನಿಷ್ಪ ಮಂಗಳವಾಡಕ್ಕೆ ಪೋಗು – ಎಂಬ ನುಡಿಯೊಡನೆ ಕನಸಿನ ಮಾತು ಮನವನಿಮ್ಮ ಗಂಡು, ನಿದ್ರೆ ತಿಳಿದು ಕಣೆ ಅದು ಕೆಲಬಲನಂ ನೋಡಿ ಬೆಚ್ಚಿ ಬಿಗಡುಗೊಂಡು ಅನುತಾಪವೇ ಅತಿ ವಿರಹಂ ಹೊಮ್ಮಿ ಕಣೆ ಟ್ರಗಲಲಾದೆ ರಂಗಮಂಟಪದ ಕಂಭಮಂ ಘಳಿಲನೆ ಹಾಯುದೇವ ದೇವ ಸಂಗ, ಕಂಡೆ, ಕೆಟ್ಟಿ, ಕೆಟ್ಟೆ೦. ತೋಟ ನಿಂತು ಕಣ್ ನೋಡದೆ ಹುಣ್ಣ ನೋಡದೆ ಹೋಗೆಂಬರೆ ? ಗಗನದಿಂದಿಳಿವಂಗಾಧಾರವಾಗುತ್ತೆ ತಪು. ವರೆ ? ಕಾಲ್ಕಿಚ್ಚಿನಿಂ ಬೇವಂಗೆ ತಂಪಿನ ಸೋನೆಯ ಮಳೆಯಾಗುತ್ತೆ ನಾಣ್ಮರೆ 5 ಇಂತು ನಡುಗಡಲೊಳಾಳುವಂಗೆ ತೆಪ್ಪವಾಗುತ್ತೆ ಹಿಂಗುವರೆ ? ನರಲೋಕ ದೊಳಾಳಲೀಯದೆ ಚಂಡಿಕೆವಿಡಿದುದ್ದರಿಸಲೆಂದಾಳೊ೦ಡ ಗುರುವೆ ಪರಮ ಬಂಧುವೆ ಪ್ರಾಣವೆ, ಬೆಳುದಿಂಗಳೇಕೆ ಬಿಸುಪೇಕೆ ? ಅಮೃತವೇಕೆ ವಿಷವೇಕೆ ? ಬೆಳಗೇಕೆ ತನವೇಕೆ ? ನೀನೇಕೆ ಈ ನುಡಿಯೇಕೆ ? ಹೊದ್ದಿದರಂ ಹೋಗೆಂಬರೆ ? ಸಾರ್ದರಂ ಸೈರಿಸೆಂಬರೆ ? ನಂಬಿದವರ ಗೋಣಂ ಕೊಯ್ದರೆ ? ಶಿಶುವನಿವರೆ ? ಪಶುವಂ ಕೊಲುವರೆ ? ಎನ್ನ೦ ಬಿಡುವರೆ ? ಕರುಣಿ ಕರುಣಿ, ಕರುಣಂ ಲೇಸಾಯು, ಅರ್ಚಿಸಿತಕ್ಕೆ ಫಲವಾಯ್ತು. ಇನ್ನೇನು ಇನ್ನೇನು ? - ಎಂದೊಟ್ಟಿ ಒಲಿ ಪರಿತಂದು ಸಂಗನಂ ತಕ್ಕೆಸಿ ಪಳವಿಸಿ ಪಲುಂಬಿ ಗೋಳಿಟ್ಟು, ಆಲಿಟ್ಟು ಸಿನದಿಟ್ಟು ಮೊಅಯಿಟ್ಟು ಮೂರ್ಛಿಸುತ್ತೆಂತಕ್ಕೆಚ್ಚನ್ನು ಮೆಲ್ಲ ಮೆಲ್ಲ ನಾಲಿಂಗನಮಂ ಸಡಿ ನಡೆತಂದು ; ಮನವಲ್ಲದ ಮನದೊಳಗ್ನವಣಿ ಹೂಗಳಂ ಬೇಗಂ ತಂದಂತಂತೆ ಪೂಜೆ ಗೆಲ್ಲಾ ರೋಗಣೆಗಿತ್ತು, ಮೋಹದ ಮುನಿಸು ಮನದೊಳ್ ತೀವಿ ಪ್ರಣಯ