ಪುಟ:ಕನ್ನಡದ ಬಾವುಟ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೭ ಕನ್ನಡ ಜಾಣೆ ನೀ ಬಾರೆಂದು ಕರವಿಡಿದೆನ್ನ ತನ್ನೊತ್ತಿಗೆ ಬರಿಸಿ ಎನ್ನೊಳು ನೆವಮಿನಿತಿಲ್ಲದೆರಕಗೂಡಿ | ಮನ್ನಿಸಿ ನುಡಿದಳಿಂತೆಂದು ಕಲಿತ ಬಿಜ್ಜೆ ಯ ಬಲ್ಲರಿಗೆ ಕೇಳಿಸುದೈ ಸೆ 1 ಫಲವಿದನರಿತು ನೀನಿಂದು ಅಲಸದೆ ನಾಣ್ಣ ದಂಜದೆಯಳುಕದೆ ಪೇಳು | ಪಲವಗೆ ಕಬ್ಬದೊಳ್ಳುಗಳಾ ಇಂತು ನುಡಿದ ರಾಣಿಯ ನುಡಿಗೇಳಿಯೋtರಂತೆ ಚಿತ್ತವ ಬಲಿವಿಡಿದು ಸಂತಸ ಮಿಗೆ ಸಭೆಯೊಳು ರಾಯಗೆ ಮಾರಾಂತು ಬಿನ್ನವಿಸಿದೆನಿಂತು ಅರಸ ಕೇಳೆನಗೆ ನಿನ್ನ ಡಿಯೂಳಿಗಳೊಂ ದರಸಿಯರಡಿಯೊಂದು ಪರಿಕಿಪೊಡಖಿಳಾರ್ಥ ಸಾಧನಂಗಳಿಗಿವು ! ನೆರವಾಗಿಹವು ನೇಮದೊಳು ನಿನ್ನ ಕೃಪಾರಸದಿಂದೈಸೆಯಾನು ಕರ್ಬೋನ್ನು ಚೆಂಬೊನ್ನಾ ದಂತೆ ಸನ್ನು ತಿವಡೆಗೊಳ್ಳುವತ್ತು ಸಕಲ ಭಾ! ಗೋನ್ನತಿಯೊಡಗೂಡಿಹೆನು ನಿನ್ನ ಡಿಸೋ೦ಕಿನೊಳಖಿಲದುರಿತಗಳ 1 ಸನ್ನಾ ಹವ ಸದೆದಟ್ಟ ಚೆನ್ನಿ ಗ ಚಿಕದೇವರಾಯನ ಸಂಚಯ | ಹೊನ್ನಿ ಯೆಂಬೇಳೆ ನೆತ್ತಿಹೆನು ಒಡೆಯನಿರಿಸಿದಂತಿರ್ಪುವಲ್ಲದೆ ಪೇಳೊಡವೆಗೆ ಬೇರಿರವುಂಟಿ | ಕಡುಗೂರೆಯಿಂದೆ ನಿನ್ನ ಡಿಯಾಣತಿಯನೆನ್ನ ಮುಡಿಯೊಳಾಂತೆನು ಮತ್ತೇನು ಹದಿನೆಂಟು ಬನ್ನಣೆಯೆಂದು ಬವಣಿಗೊ೦ಡು | ಪದಗೆಟ್ಟು ಬಯಲ ಬಣ್ಣಿಸದೆ ಮುದದೊಡನಿಹಪರದೇಳೆ ವಡೆಯ ಹದಿಬದೆಯ ಧರ್ಮವ ಬಣ್ಣಿಪೆನು ಸಣ್ಣ ಸತ್ತವರ ಬಳಗ ಬಳೆವುದು ಬೇಗ ! ಸಣ್ಣ ಹೆತ್ತವರು ಪೆರ್ಚುವರು ಸಣ್ಣ ಪೆತ್ತುವರಿಂದೆ ಪೆಸರೆನಿಸಿತು ಮಿಗೆ 1 ಬಣ್ಣವೇರಿತು ಪಾಲ್ಗಡಲು ಹೆಣ್ಣಿಂದೆ ಪೆರ್ಮೆಗೊಂಡನು ಹಿಮವಂತನು | ಪೆಣ್ಣಿಂದೆ ಬೃಗು ಪೆರ್ಚೆವನು ಸೆಣ್ಣಿಂದೆ ಜನಕರಾಯನು ಜಸವಡೆದನು | ಹೆಣ್ಣ ನಿಂದಿಸಲೇಕೆ ಪೆರರು ಸಿರಿರಾಣಿಯ ಸೀತೆಯ ರುಕ್ಕಿಣಿಯ ಶ್ರೀ ಹರಿಯೊಡನೊಂದೆ ಹಂತಿಯೊಳು ಇರಿಸಿ ಪೂಜೆಯನೊಡರಿಸುವರು ಹಿರಿಯರು 1 ಪರಿಕಿಪೊಡಿವರು ಪಸೆ ಹೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ ! ಪೆಣ್ಣಲ್ಲವೆ ಪೊರೆದವಳು ಹೆಣ್ಣು ಹೆಣ್ಣೆಂದೇತಕೆ ಬೀಳುಗಳೆವರು | ಕಣ್ಣು ಕಾಣದ ಗಾವಿಲರು ೧೬, ಶ್ರೀನಾಸ ಸು. ೧೮೩೦ ಮುಮ್ಮಡಿ ಕೃಷ್ಣರಾಜ ಒಡೆಯರ ವರ್ಧಂತಿ ಇಂತು ಸಂತರ್ಪಣೆಯ ಸೊಬಗನುರೆ ಬಣ್ಣಿಸುತ ಸಂತಸದಿ ಮನೆಗೈದಿ ಮಾಧ್ಯಾಹಿ ಕಾದಿಗಳ ನಂತೆಲ್ಲಮಂ ಗೈದು ಶುಚಿಯಾಗಿ ಸತಿ ಗೈದ ಸಾಕಮಂ ಹರಿಗರ್ಪಿಸಿ