ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ ೨೭ ಕಾರ್ಮಿಕ ಪ್ರತಿನಿಧಿಗಳನ್ನೊಳಗೊಂಡು ವಿಸ್ತರಣೆ ಹೊಂದಿ ಸಮವಾದಿ ಗಳ ಸಂಘ' (Communist League) ಎಂಬ ಹೆ ಸ ರಿ ನಿ೦ ದ 1847 ರಲ್ಲಿ ಲಂರ್ಡ ನಗರದಲ್ಲಿ ಸ್ಥಾಪನೆಯಾಯಿತು. ತಮ್ಮ ಚಟು ವಟಿಕೆ ಕೇವಲ ಒಂದು ದೇಶಕ್ಕೆ ಮಾತ್ರ ಅನ್ವಯಿಸದೆ ಸಕಲ ದೇಶ ಗಳಿಗೂ ಅನ್ವಯಿಸುವುದಾಗಿ ತಿಳಿಸಿದರು. ಎಲ್ಲ ದೇಶದ ಕಾರ್ಮಿಕವರ್ಗ ಒಂದೇ, ಅವರಲ್ಲಿ ಯಾವ ಭೇದಭಾವವೂ ಇಲ್ಲವೆಂದರು. ಅಂತು ರಾಷ್ಟ್ರೀಯ ಕಾರ್ಮಿಕ ಬಂಧುತ್ವವನ್ನು ಪ್ರಕಟಿಸಿದರು. ಸಮಾಜವಾದ ತತ್ತ್ವನಿರೂಪಣೆ ಯಲ್ಲಿ ಗೊಂದಲವೂ, ಶೋಷಿತವರ್ಗದ ಚಳವಳಿ ಅನಗತ್ಯ ಸಂಘಟನೆ ಅನಾವಶ್ಯಕವೆಂಬ ಖಂಡನೆಗಳೂ ಇದ್ದಾಗ ಸಮವಾದಿಗಳ ಸಮೂಹದ (ಕಮ್ಯೂನಿಸ್ಟ್ ಲೀಗಿನ) ಕಾರ್ಯಕಲಾಪಗಳು ಮಾರ್ಕ್-ಏಂಗೆಲ್ಸ್ರನ್ನು ಆಕರ್ಷಿಸಿದವು. ಈ ಸಂಸ್ಥೆ ನಿಜವಾಗಿಯೂ ಶೋಷಿತವರ್ಗದ ಪ್ರತಿನಿಧಿ ಎಂದು ಭಾವಿಸಿದರು. ಸಂಘಕ್ಕೆ ಸದಸ್ಯರಾಗಲು ಒಪ್ಪಿ ಕ್ರಮೇಣ ಸಂಘಕ್ಕೆ ಸಲಹೆಗಾರರಾದರು. ಆಮೇಲೆ ಸಮವಾದಿಗಳ ಸಮೂಹವೂ (ಕಮ್ರ ನಿಸ್ಟ್ ಲೀಗ್) ಸಹ ಸಮಾಜವಾದೀ ತತ್ತ್ವದ ಬಗ್ಗೆ ಯಾಗಲೀ ಶೋಷಿತವರ್ಗದ ಪಾತ್ರ ದ ಬಗ್ಗೆ ಯಾ ಗಲಿ : ಖಚಿತವಾದ ಅಭಿ ಪ್ರಾಯಗಳನ್ನು ಹೊಂದಿಲ್ಲದಿರುವುದನ್ನು ಕಂಡರು. ಸಮಾಜವಾದ ಧೈಯದ ಬಗ್ಗೆ ಮತ್ತು ಕಾ ಯಾ ೯ ಚ ರ ಣೆ ಯ ಆ ವ ಶ ಕ ತೆ ಯ ಬಗ್ಗೆ ಕ್ರಾಂತಿಕಾರ ಮನೋಭಾವವಿತ್ತೇ ವಿನಾ ಮತ್ತೇನೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾರ್ಕ್ಸ್-ಏಂಗೆಲ್ಸ್ರು ತಮ್ಮದೇ ಆದ ಹೊಸ ಬಗೆಯ ಸಮಾಜವಾದೀ ಸಿದ್ದಾಂತವನ್ನು ಮುಂದಿಟ್ಟರು. ಸಂಘದ ಸದಸ್ಯರು ಮಾರ್ಕ್ಸ್-ಏಂಗೆಲ್ಸ್ರ ವಾದಸರಣಿಯನ್ನು ಮನನಮಾಡಿ ಅವರ ಸಿದ್ಧಾಂತವನ್ನು ಸಂಘದ ತತ್ತ್ವವನ್ನಾಗಿ ಅಂಗೀಕರಿಸಲು ನಿಶ್ಚಯಿಸಿ ದರು. ಅದರಂತೆ 1848 ರಲ್ಲಿ ಮಾರ್ಕ್ಸ್-ಏಂಗೆಲ್ಸ್ ರು ಸಂಘದ ಪ್ರಣಾ ಆಕೆಯನ್ನು ಬರೆಯುವಂತೆ ಸಂಘದಿಂದ ಆಶ್ವಾಸನೆ ಬಂದಿತು. ಈ ಆದೇಶದ ಮೇರೆಗೆ ಮಾರ್ಕ್ಸ್-ಏಂಗೆಲ್ಸ್ರು " ಸಮವಾದಿಗಳ (ಕಮ್ಯೂನಿಸ್ಟ್) ಪ್ರಣಾಳಿಕೆ” (Communist Manifesto) ಎಂಬ ಗ್ರಂಥವನ್ನು ಬರೆ ದರು. 1848 ರಲ್ಲಿ ಸಂಘವು ಪ್ರಣಾಳಿಕೆಯನ್ನು ಪ್ರಕಟಿಸಿತು. ಈ ಗ್ರಂಥ bವ
ಪುಟ:ಕಮ್ಯೂನಿಸಂ.djvu/೩೭
ಗೋಚರ