ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 ಕರ್ಣಾಟಕ ಕಚರಿತೆ [15 ನಯ


ಚಂದಲ ದೇವಿ ನರಪತಿಲಕ್ಷ್ಮಿ ದೇವಸತಿ ಚಂದಲದೇವಿ ನಿಜೋಧ್ವಹಸ್ತದಿಂ | ಧರೆಗೆಸೆಯಲ್ಕೆ ಸಂಕ್ರಮಣದೊಳ್ಕುಕುಡೆ ಕಾಂಚನಮಂ ಬೆರಲ್ಗಳೊಳ್ || ಬೆರಸಿದ ಹೇಮಕಾಳಿಕೆಯ ಕರ್ಪ್ಪೆಸದಿರ್ಪುದು ಬಾಹುಕಲ್ಪವ |

ಲ್ಲರಿಯ ತಳಪ್ರವಾಳದ ನಖಪ್ರಸವಕ್ಕೆಳಸಿರ್ದ್ದ ತುಂಬಿವೋಲ್ ||
                    ಲಕ್ಷ್ಮೀದೇವ.
ವನಿತೆಯರಂ ಮರುಳ್ವು  ವಸಮಾಕೃತಿಯಿಂ ಸುಮನೋಭಿವೃದ್ಧಿಯಂ | 

ಜನಿಯಿಪ ಶೀಲದಿಂ ಕುವಲಯಕ್ಕೆ ವಿಕಾಸಮನೀವ ಮೈಮೆಯಿಂ || ಜನನಯನಕ್ಕೆ ಕಾಮನೊ ವಸಂತನೊ ಚಂದ್ರಮನೋ ದಿಟಕ್ಕೆ ಪೇ | ಳನೆ ವಿಭು ಲಕ್ಷ್ಮಿ ದೇವನೆಸೆವಂ ಕವಿಸಂಕುಲಕಲ್ಪಭೂರುಹಂ ||

                    ಬೀಚಿರಾಜ 

ಅನುಪಮವಿದ್ಯೆ ಗುದ್ಧವಿನಯಂ ಸಿರಿಗೊಪ್ಪುವ ಚಾಗದೇಳ್ಗ ಜಾ |

ವನಕೆ ಎನಿರ್ಮಲಾಚರಣಮಾಯುಗೆ ವಿಸ್ತ್ರ ತಕೀರ್ತಿ ವಾಕ್ಟ್ರನ|| 

ತ್ತ೯ನೆಗೆ ಋತೋಕ್ತಿ ತನ್ನೆ ಸಕದಿಂ ಸಲೆ ಮಂಡನಮಾಗೆ ವರ್ತಿಸಂ |

ಜನಪತಿಕಾರ್ತ ಎರ್ಯಸಚೀವೈಕಶಿರೋಮಣಿ ಬೇಟನುರ್ವಿಯೊಳ್ |
                  ಮಲ್ಲಿಕಾರ್ಜುನ 1 ಸು. 1245 
  ಈಚೆಗ ಇವನ ಸೂಕ್ತಿ ಸುಧಾರ್ಣವದ ಮತ್ತೂಂದು ಪ್ರತಿ ದೊರೆ ಯಿತು. ಇದರಲ್ಲಿ 15 ಆಶ್ವಾಸಗಳಿವೆ. ಆರಂಭದಲ್ಲಿ ಜಿನಸ್ತುತಿ ಇದೆ. ಪಂಡಿತರು ಕರೆದು ಈ ಗ್ರಂಧವನ್ನು ಮಾಡು ಎನಲು ಮಾಡಿದೆನು ಎಂದು ಕವಿ ಹೇಳುತ್ತಾನೆ.ಪ್ರಧಮಸಂಪುಟದಲ್ಲಿ ಅನುವಾದಮಾಡಿರುವಂತೆ ಒಂಬತ್ತನೆಯ ಆಶ್ವಾಸ ಮೊದಲುಗೊಂಡು ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ---
                 IX ಸೂರ್ಯೋದಯ 

ವರ್ಣನೀಯಾಂಶಗಳು.... ಹಳಿಹಳನಿರ್ದ ತಾರೆ ಕಳೆಗುಂದಿದ ಚಂದ್ರನಲರ್ಕೆಗುಂದಿದು | ತೈಲವನ ಶೈತ್ಯಮಪ್ಪೆಲರು ನಂದುವ ದೀಪಮಗಲ್ವ ಜಾರೆಯರ್ || - - * - - - 1, Vol. 1, 298 2 Ib1d 302