ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಂ ಕರ್ಣಾಟಕ ಕವಿಚರಿತೆ. [15 ನೆಯ ಬಗೆಯೊಳ್ ಪೊಣ್ಮುವಲಂಪು ಕಾತರಿಕೆಯಂ ತಂದೀಯೆ ಮೆಯ್ಕೆಯ್ಕೆ ಸಂ | ದುಗಳೇನಿರ್ಪೊಡವಿಲ್ಲದಂತೆ ಮಿಗಿಲುಂ ತಪ್ಪಿ ಬಾಲ್ಯೂ ಟದೊಳ್ || ಮಿಗೆ ಪೀರ್ವ೦ತು ಮನೋನುರಾಗರಸಮಂ ಮೆಲ್ವಿರ್ಚಿ ಕಾದ ಕೈ | ಮಿಗುವನ್ನಂ ನೆರೆದರ್' ಮನಃಪ್ರಿಯತಮ ನಾನಾಕಲಾಪ್ರೌಢಿಯಿಂ ||.. ಸ್ವನಶೈಲೋದ್ರೂ ತಗಂಗಾನದಿಯೆನಿಸುವ ಹಾರಾಳಿ ಕಾಳಿಂದಿಯಾದ | ತೆನೆ ನೈಲ್ಯಂಬೆ, ರೋಮಾವಳಿಯುಛಯನದೀಸಂಗದಿಂ ಪಾಪವಿಚ್ಛೇ || ದನರೂಪಂಬೆತ್ತ ದೋಷಾಕರನಿದನೊಳೆ ತಾಂ ಮಜ್ಜನಂಗೆಯ್ದನೆಂದೆಂ | ಬಿನೆಗಂ ಚೆಲ್ವಾಯ್ತು ಕಾಂತಾ ಘನಕುಚಯುಗಳೋನ್ಮಧ್ಯಸ್ತಂ ನಖಾಂಕಂ || - XV ವಿಪ್ರಲಂಭ ವರ್ಣನೀಯಾಂಶಗಳು--- ಪುರದಿಂ ಮೌನದಿನನ್ಯ ದೇಶಗಮನವ್ಯಾಸಂಗದಿಂ ಸುವ್ರತಾಂ | ತರದಿಂ ಕೂಡಿದ ವಲ್ಲಭರ್ಗೆ ವಿರಹಂ ಪೂರ್ವಾನುರಕ್ತರ್ಗೆ ತಾಂ || ಹಿರಹಂ ಸಂದಿಸಿ ಪಾಯಿಂದೆ ಪಿರಿದುಂ ಬರ್ಕು೦ ದಶಾವಸ್ಥೆಗಳ್ | ಹರಿಣಾ೦ಕಾದಿಗಳಂಜಿಕುಂ ಸರಸಸೇವಂ ವಿಪ್ರಲಂಭಸ್ಥಳಂ || ಇನಿಯಂ ಪ್ರಾಣಮಗಲ್ಲು ಪೋಪ ತೆರಿದಿಂದೇನಂದಗರ್ದನಾ | ತನ ಪೋಗಿಂಗೆನಗಕ್ಕ ನೋವಿ: ಸುಮಿಲ್ಲೇಕೆಂದೊಡೊಂದುಂಟು ನ || ಇನ ಚಿತ್ತಂ ಸೆಂ ಪಿಂಗೆ ಹಿಂಗದೆ ತಗುಳ್ಳರಂತೆ ನಿಷ್ಕಾರಣಂ || ನೆನೆವಿಚಿತ್ರದ ನಾಯ್ಕ ನಾಣಿಲಿತನಕ್ಕಾಂ ನೋಂತನಬ್ಬಾನನೇ || ಮಲ್ಲಿಗೆಯಲ್ಲಿ ಪೂತ ಲತೆಯಲ್ಲಿ ಮುಗಿಲ್ಲ ಡವಲ್ಲಿ ಮಾಲತೀ | ವಲ್ಲರಿಯಲ್ಲಿ ಸೋಗೆನವಿಲಲ್ಲಿ ಸುಗಂಧಸಮಿಾರನಲ್ಲಿ ಮಾ | ವಲ್ಲಿ ಮದಾಳಿಯಲ್ಲಿ ಗಿಳಿಯಲ್ಲಿ ಪಿಕಾವಳಿಯೆಲ್ಲವಲ್ಲಿ ಕಾ | ರಲ್ಲಿ ವಸಂತನಲ್ಲಿಯೆನೆ ಕೊಲ್ಲದೆ ಕಾಮಿಯನಾ ವನಂ ವನಂ || ಮಾಘಣಂದಿ, 1 ಸು. 1260 ಈತನು ವದಾರ್ಥಸಾರ ಎಂಬ ಗ್ರಂಥಕ್ಕೂ ಕರ್ಣಾಟಕ ಟೀಕೆ ಯನ ಬರೆದಿದ್ದಾನೆ. ಇವನ ಗುರುಪರಂಪರೆ ಹೀಗೆ ಹೇಳಿದೆ I, Vol. 1, 313,