ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಮಾಧವ. 165 ಪರಿಣತಿಯಿಂ ಮಾಧವ | ಧರಣಿಯೊಳವದಾತಕೀರ್ತಿವಧುವಂ ಪಡೆದಂ || ವನಿತಾಲಾವಣ್ಯರತ್ನಾ ಕರಕುಮುದಸಖಂ ನಿರ್ಜಿ ತಾನಂಗರೂಪಂ | ಘನತೇಜೋಮಂದಿರಂ ದುರ್ಧರರಿಪಘನಸಂದೋಹತೀವಾನಿಳಂ ಸ || ಜನಲೋಕೋತ್ಸಾಹಪಂಕೇರುಹದಿವಸಕರು ಸತ್ಕಳಾವಲ್ಲಭಂ ಭೋ | ಗನಿವಾಸಂ ತಾನಳಂಕಾರಮನುಸಿರ್ದನಿದಂ ಶಾರದಾಕರ್ಣಪೂರಂ || ಇವನ ಗ್ರಂಥ ಮಾಧವಾಲಂಕಾರ ಇದು ದಂಡಿಯ ಕಾವ್ಯಾದರ್ಶದ ಭಾವಾಂತರ ; 3 ಆಶ್ವಾಸಗಳಾಗಿ ಭಾಗಿಸಲ್ಪಟ್ಟಿದೆ. ಗ್ರಂಥಾವತಾರದಲ್ಲಿ ಈಶ್ವರಸ್ತುತಿ ಇದೆ. ಬಳಿಕ ಕವಿ ಗಣೇಶ, ಸರಸ್ವತಿ ಇವರುಗಳನ್ನು ಸ್ತುತಿಸಿದ್ದಾನೆ. ಆಶ್ವಾಸಾಂತ್ಯದಲ್ಲಿ ಈ ಗದ್ಯವಿದೆ ಇದು ನಮದಮರಕಲ್ಪಕುಚಮಕುಟಕೊಟಘಟಿತನವಾರುಣಮಣಿಕಿರಣಕಿಸಲ ಯೋಪಹಿತವಿಮಳನಖಕಾಂತಿಕುಸುಮಮಂಜರೀರಂಜಿತ ಶ್ರೀಯದುಗಿರಿಸದನನಾರಾಯಣ ಚರಣಕಮಲಭ್ರಮರಾಯಮಾಣ ಸುಕವಿಮಾಧವತ್ರಣೀತಾಲಂಕಾರನಿದಾನದೊಳ, ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆನುತಪೂರ್ವರಾಜಕೀರ್ತಿ | ಪ್ರತಿಬಿಂಬಂ ಶಬ್ದ ಮುಕುರದೊಳ್ ನೆಲೆಗೊಂಡಾ | ಕ್ಷಿತಿಪಾಲರದೊಡೇಂ ಕೇ/ಡತಿಶಯದಿಂ ಕೀರ್ತಿ ಬಿಂಬಮಾಕಾಂತಂ' || ಮತಿ ಮಿಗೆ ಪೂರ್ವವಾಸನೆಯ ಸದ್ದು ಣಮಂ ಬಲಸಂದು ತೋಟವ | ದ್ಭುತತರಮಪ್ಪ ಸತ್ರತಿಭೆಯಿಲ್ಲದವಂ ನೆಗಡಿ ಪ್ರಯತ್ನದಿಂ | ತಮನನಾರತಂ ಬಿಡದೆ ಸೇವಿಸಲೆತರೆ ದೇವಿ ಕೂರ್ತು ನಿ | ಶ್ಚಿತದೆ ನವೀನವೆಂದೆನಿಪನುಗ್ರಹಮಂ ನೆವ ಮಾಪ್ಪಿಳರ್ಧಿಯಿಂ || ನಿರುಪಮಕಾವ್ಯಶರೀರ | ಕುರುತಗಶೋಭಾಕರಂಗಳೆನಿಸುವ ಧರ್ಮೋ | ತರವೆಲ್ಲವಳಂಕೃತಿಪರಿ | ಕರಮೆನಿಸುಗೆ ಸಕಳವಿಬುಧಜನಮತದಿಂದಂತಿ || ಸಮರೂಪಶಬ್ದವಾಚ್ಯತೆ | ಸಮನಿಸ ಹೆಸರಿಂದದಕ್ಕು ಮೆಯ್ಕೆ ಸಮಾನೋ | ಸಮಯಂತನಲುದ್ಯಾನಂ | ರಮಣೀಮುಖದಂತೆ ಸಾಳಕಾನನರಮ್ಯಂ || 1 ಆವ್ಯಾದರ್ಶ I, 5, 2 lbrd I, Io4, 3, Ibad, II, I 4, 26td., II; 29,