ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

161 ಶತಮಾನ] ಗುರುನಂಜ. ಕರಿನಾಸನದಿಂದಂ ಮಲ ಶುದ್ಧವಾಗಿ ಪೋಪಾಗಳ ರಕ್ತವೊಡೆದು ಮೊಳೆಗಳ ಪೊಲ ಮಡುಗು ಗ.....ಬಹಿರ್ವಳಯಮಕ್ಕು.ಅದಕ್ಕೆ ಅರೋಚಕಮಕ್ಕು , ಎಷಮಾಗ್ನಿಯುಂ ಬೆನ್ನು ಬೇನೆಗೆಯುದುಂ ಕರುಳಕುವುದುಂ ಹುಳಿದೇಗುಮಡಿಗಡಿಗೆ ಬರ್ಕು೦ಛರ್ದಿ ಯೆತ್ತುವುದುಂ ನಿಶ್ಯಕ್ತಿಯುಂ ಮಲಂ ಹಿಕ್ಕೆಯುಂ...ದುಂ ಗುದದಲ್ಲಿ ಮೊಳೆಯಪ್ಪುದುo ದೇಹದಲ್ಲಿ ಶೂಲೆ ಪಿರಿದಪ್ಪದುಂ ಇದು ವಾತಲಕ್ಷಣಂ ಉರಿವುದುಂ ಕೆಚ್ಚನವುದುಂ ನೀರ ತೃಷೆಯುಂ ಉರಿವತ್ರನುಮಡಿಗಡಿಗೆ ಬರ್ಕು೦, ಇದು ಪಿತ್ತಲಕ್ಷಣಂ,ಮೊ• .. ಗಪ್ಪುದುಂ ಗುದಂ ತಿಂಬುದುಂ ಆಮವೆರಸಿ ಮಲಂ ಪೋಪುದುಂ ಅತಿಜಡನಪ್ಪುದುಂ ಇದು ಶೃಷ್ಟಲಕ್ಷಣಂ, ಒಂದೆರಡುಮೂರಿ ಮೊಳೆಯಕ್ಕುಂ, ಗುದವಳಯ ಹೊಲಿಗೊಳಗೆ ತಿಮಿ ರವಕ್ಕು, ತೀವ್ರ ಬೇನೆಯಕ್ಕುಂ....೨) ಸುಟ್ಟು ಕರಿಯಂಮಾಡಿ ತಾವಭಾಜನದಲಿಕ್ಕಿ ನಿಂಬೆಯ ಹುಳಿಯಿಲ ಭಾವನೆಯಂ ಕೊಟ್ಟು ಕಲ್ಕಂಮಾಡಿ ವಿಸರ್ಜನಹುಣ್ಣಂ ಬೆರಣಿಯ ಲೋಲಿಸಿ ಪೂಸಲು ಎಲ್ಲಾ ವಿಸರ್ಜ೦ ಕೆಡುಗು, ಅರಿಸಿನಮಂ ಚೂರ್ಣ೦ಮಾಡಿ ಕಳ್ಳಿಯ ಹಾಲಲು ಕಲಸಿ ಎಣ್ಣೆಯಂ ಪೂಸಿ ಭೂಸುಗೆ ಮೊಳೆ ಕರಗುವುವು, ಕಟುಕ ಸೈಂಧವ ಕಾಳುಹೀರೆಯ ಎಲೆ ಇವನರೆದು ಗುದದಲೇಸುಗೆ ಅಂತರ್ವಳಯಂ ಕೆಡುಗು. --೦-- ಗುರುನಂಜ, ಸು, 1500. ಈತನು ಭಟ್ಟಿ ಭಾಸ್ಕರಕೃತ ಯಜುರ್ವೇದಭಾಗ್ಯಕ್ಕೆ ಕನ್ನಡತೀ ಕೆಯನ್ನು ಬರೆದಿದ್ದಾನೆ. ಇವನು ವೀರಶೈವಕವಿ : ಸಿದ್ದಲಿಂಗನ ಶಿಷ್ಯನು, ನಾಸಾಪುರ (ಮೂಗೂರು) ಮಠನಿವಾಸಿ. * ಶ್ರೀಮದನಂತಮುಕ್ತಿನೀಮಂ ತಿನೀಸೀಮಂತಸರಣಿವಿಹಾರಿಲಯೋಗೀಂದ್ರ, ಪರಮಶಿ ವಾನನ್ಯಯೋ ಗಯೋಜಕ, ಸ್ಮೃತಿಪುರಾಣಶಾಸ್ವಾರ್ಥದರ್ಶನನಿರಂಜನಸಿದ್ದ ” ಎಂದು ತನ್ನನ್ನು ವಿಶೇಪಿಸಿ ಹೇಳಿಕೊಂಡಿದ್ದಾನೆ. ಇವನ ಟೀಕೆ ಏಢವಾಗಿದೆ. ಇದಕ್ಕೆ ರುದ್ರಭಾಷ್ಯ ಎಂಬ ಹೆಸರಿರುವಂತೆ ತೋರುತ್ತದೆ. ಇದನ್ನು ಸತಾ ನರಶಾಂತಯೋಗಿಯ ಇಚ್ಛಾನುಸಾರವಾಗಿ ಬರೆದಂತೆ ಕವಿ ಹೇಳುತ್ತಾನೆ. ಇವನ ಕಾಲವು ಸುಮಾರು 1500 ಆಗಿರಬಹುದೆಂದು ಊಹಿಸುತ್ತೇವೆ. ಗುರುನಂಜೆಸ್ವಾಮಿಗಳು ಸೇರಿಸಿದ ಉಮಾಸ್ತೋತ್ರಸಟ್ಟದ ಅಥವಾ ತ್ರಿಪುರಸುಂದರೀಸ್ತೋತ್ರ, ಅಷ್ಟಾವರಣಸ್ತೋತ್ರಪಟ್ಟದ ಎಂಬ ಎರಡು ಗ್ರಂಥಗಳು ದೊರೆಯುತ್ತವೆ, ಇವು ಈ ಕವಿಯಿಂದಲೇ ಸಂಕಲಿತವಾಗಿ