ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

281 ಕರ್ಣಾಟಕ ಕವಿಚರಿತೆ. [16 ನೆಯ

                         ಬಾಳ

ತನುವಿನೊಳ್ ಪೊರೆಯೇಜ' ಸಂತಸಂಗೊಂಡುಬಿ | ಯನವರತ ತಲೆವಾಗಿ ಸತ್ಸಲಂಗಳನೆ ಸ ! ಜ್ವನವಿತತಿಗೀವುವಕ್ಕೆ ದೆ ರಂಭಾಳ್ವಯಂ ಸಲ್ವುದಲ್ಲದೆ ಭಾವಿಸೆ ||

ಕನಸುಗಾಣದರ ಪುರಮಂ ಪೊಕ್ಕು ವೇಸಿಯಂ | ದೆನಿಸಿಯಮ್ಮ ತಾಂಗಿ ತಾನೆಂದು ಗರ್ವಿಸುತಿರ್ಪ | ವನಿತೆಗೇಕೀಸೆಸರೆನುತ್ತೆಲ್ಲರಾಡೆ ಬಾಖೆಗಳು ಕಣ್ಣೆ ಸೆದಿರ್ದುವು ||
                       ಚಾತಕ
ನಲಿದು ಮೇಲಕೆ ನೆಗೆದಮದ್ದು ೯ ನೇಹದೆ ನೋಡಿ | ಸಲೆ ಪಕ್ಕದಿಂ ಪೊಯ್ದು ಚರಣತಳದಿಂದೊದೆದು | ತಲೆಯೆತ್ತಿ ತೊಳೆದು ಪಾಯಿತ್ತೆ ಬೆನ್ನೊಳು ಬೀಳುವಂಬುಧಾರೆಗಳ ಕೊಡಪಿ || ಗೆವಾಂತು ಚಂಚಪ್ರಟದಿಂ ಕೆದರಿ ಬಾಯಿಟ್ಟು |

ಜಲಕಣಂಗಳ ನುಂಗಿ ಕೊರಲ ಸಸಿನಂಗೆಯ್ಯು | ತೊಲವಿನಿಂದೀಂಟ ಬಲ್ಲ ರಿಯೊಳೆಸೆದುದು ಚಾತಕಮದೊಂದತಿಪ್ರೀತಿಯಿಂ ||

                         ವಂಚಕರು
ನಿರುತದಿಂ ಕಳ್ಳಹೊನ್ನಿಗೆ ದೊಡ್ಡ ಮುದ್ರೆಯಂ | ವಿರಚಿಸಲದಂ ಸರ್ವರೆಲ್ಲೆ ವೆಂದೆಂಬರಾ |
ಪರಿಯಂತೆ ಹುಸಿ ಕಳವು ರಕ್ಕು ಕೊಚಾಟಮತಿಮಿಧ್ಯಾವಿಕಾರವೆನಿಪ | 

ಪರಿಪರಿಯ ದುರ್ಗುಣಂಗಳ ತನ್ನೊಳಿಟ್ಟು ಬಂ || ಧುರಭಸಿತರುದ್ರಾಕ್ಷಿಯಂ ಧರಿಸಿಕೊಂಡು ಶಿವ || ಶರಣರೆಡೆಗೈದಲಾತನ ಮುಖವ ನೋಡಂತಂ ಸಲ್ಲನವರೊಂದಿಗೆ " ತೋಂಟದ ಸಿದ್ದಲಿಂಗಯತಿಗೆ ಉಪ್ಪವಡಗೀತ ಅಥವಾ ಸುಪ್ರಭಾತ ದುರಿತಮೆಂದೆಂಬ ಕುಮುದಂ ಕೋಆಗಿ ಮೋಹಮೇಂ | ಬುರುತಮಂ ಪರೆದು ಮಾಯೆಯೆನಿಪ್ಪ ಜಾರೆಯೋ | ಸರಿಸಿ ಕಡೆಗಂ ಜಾ ದುರ್ವಿಷಯವೆನಿಸುವ ಚಕೋರಿಗಿಲ್ಲ ಬಿದ ಹೃದಯ|| ಸರಸಿಜವರಲಿ ಪ್ರಣವಕುಕ್ಕುಟಂ ದಸಿದೋ80 |