286 ಕರ್ಣಾಟಕ ಕವಿಚರಿತೆ [16 ನೆಯ ನಿಸದದಿಂದೊಪ್ಪೆ ಮದನಂಗೆ ವನದೇವಿ ಸಂ | ತಸದಿಂ ಪಿಡಿದ ವಿಾನಟೆಕ್ಕಯದ ಪಾಂಗಿನಿಂ ಕೌಂಗುಗಳ ಕಣ್ ಸೆದುವು || ವಾದ ಸಡಗರದ ಕರ್ಮದಿಂ ದೇಹಮಂ ತೊಟ್ಟಿನಂ | ಬೆಡೆ ನಿಜದಿನಾಕರ್ಮಮಂ ನೀನದೇತಜ°ಂ ! ದೊಡರಿಸಿದೆಯಾಕರ್ಮಮಂ ದೇಹದಿಂದ ಮೂಡಿದೆನೆನಾದೇಹಮಂ | ಪಡೆವುದರ್ಕ್ಕಾವ ದೇಹದೆ ಕರ್ಮಮಂ ಮೊದಲ್ | ತೊಡರ್ದು ಮಾಡಿದೆ ಬಗೆಯ ಬೀಜವೃಕ್ಷನ್ಯಾಯ | ದೆಡೆಯಾದುದುಸಿರಲಳವಲ್ಲು ಬೀಜಂ ತನ್ನ ತಾಂ ಬಿತ್ತಿಕೊಳುತಿರ್ಪುದೇ || (ಜಗವಿದು) ನಿರುತದಿಂ ಕಾರ ಮಾದುದಕ°ಂದದರ್ಕೆಾ || ಶ್ವರನೆ ಕಾರಣವೆಂದು ಪೇಕ್ಖುಂ ಜ್ವಲನನೆಯ್ದೆ ! ಪಿರಿದುಮಿರ್ದೆಡೆಯೊಳಲ್ಲದೆ ಧೂಮವಿರದು ಮಾಧ್ಯಮವುಂಟಾಗಿಹ | ಉರುತರಸ್ಥಾನದೊಳ್ ಶಿಬಿಯುಂಟಿನಿಪ್ಪುದೇ | ಪರಮಸಮ್ಮ ತಮೆನಿಸುಗುಂ ಜಗಮದುಂಟಾದ || ತೆಅದಿನೀಶ್ವರನುಂಟಿನಿಪ್ಪದೇ ಸಿದ್ದ ಮೊಲೆವಾದಿ ಕೇಳನುರಾಗದಿಂ | 3 ಕರ್ಣಾಟಕಶಬ್ದ ಮಂಜರಿ ಇದು ವಾರ್ಧಕಸಮ್ಪದಿಯಲ್ಲಿ ಬರೆದಿದೆ: ಪದ್ಯ 120. ಹಳಗನ್ನಡಪದ ಗಳಿಗೆ ಅರ್ಥವನ್ನು ತಿಳಿಸುವ ನಿಘಂಟುರೂಪವಾದ ಗ್ರಂಥವು, “ಅಚ್ಛಗ «ಡ ಗೂಢಪದ ತತ್ಸಮಂ ತದ್ಭವಗಳ೦ಬ ಶಬ್ದ ನಾಮಗಳನೋರಂತೆ ವಿರ ಚಸಿದೆನೆಲ್ಲಾ ಕವೀರರುದಾಹರಣಸನ್ಮಾರ್ಗವಿಡಿದು” ಎಂದು ಕವಿ ಹೇಳು ತಾನೆ. ಗ್ರಂಧಾವತಾರದಲ್ಲಿ ನಿರಂಜನಲಿಂಗಸ್ತುತಿ ಇದೆ. ಈ ಗ್ರಂಥ ದಿಂದ ಒಂದು ಪದ್ಯವನ್ನು ತೆಗೆದು ಬರೆಯುತ್ತೇವೆ ತುಲಿವಳರ' ಗೋವರ್ಕಳೆನೆ ಗೊಲ್ಲರಕ್ಕು ಮಾ | ತುಡಿವyಯರು ಗೊಲ್ಲತಿಯರೆನಲ್ ಗೋಪಿಯರು | ತುಲಿವಿಂಡು ತುಮುಂದೆಯಕ್ಕು ಗೋಸಮುದಾಯವಾಕಳೆಂದಕ್ಕು ಕಂದು || ಕಲವಕ್ಕು ವತ್ಸ ದೊಳು ಹೋರಿಯಡೆಯೆಂದೆನ | ಲ್ಕು ಗೋಮಯವದೆಂದು ಯರಣವೆಸರದು ನೋಡೆ |
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೭೧
ಗೋಚರ