ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

378

                    ಕರ್ಣಾಟಕ ಕವಿಚರಿತೆ

[17 ನೆಯ ಪೂರ್ವಕವಿಗಳನ್ನು ಈ ಪದ್ಯಗಳಲ್ಲಿ ಸ್ಮರಿಸಿದ್ದಾನೆ. ರಾಘವ ಹಂಪೆಯಶ್ರೀಹರಿದೇವಂ | ಶ್ರೀ ಗುರುಗುಬ್ಬಿ ಯಮಲ್ಲಮಹೇಶಂ | ಬೀಗುವ ಮಲ್ಲಣಮುಖ್ಯ ಕವೀಂದ್ರ” | ಈಗೆನಗೀವುದು ಮಂಗಳಮತಿಯಂ || ಮಲ್ಲಣಾರಾಧ್ಯ ಕಈ ಯಪದ್ಮರಸ ಭಾವ | ದಲ್ಲಣ ಸೋಮಾರ್ರ್ಯಮುಖ್ಯ || ಫುಲ್ಲಶರಾರಿಯ ಸತ್ಕವಿಗಳ ಪಾದ | ಪಲ್ಲವಕಾನು ವಂದಿಪೆನು || ಇವನ ಗ್ರಂಥಗಳಲ್ಲಿ

                  _[, ಶಿವಲಿಂಗ ಚ್ರಾರಿತ್ರ.
ಇದು ಚಂಪೂ ಗ್ರಂಥ, ಆಶ್ವಾ ಸ 3, ಪದ್ಯ 124. ಇದರಲ್ಲಿ ಪಂಡಿತಾ ರಾಧ್ಯವಂಶೋದ್ಭವನಾದ ಶಿವಲಿಂಗಾರ್ರ್ಯ ನ     ಚರಿತ್ರವು ಹೇಳಿದೆ.

ಇವನು ಕವಿಯ ಪ್ರಪಿತಾಮಹನು ; ಇವನ ಸ್ಥಳ ಪೆನುಗೊಂಡೆಯದೇಶದ ಅಪ್ಪೆಯ ಕೆರೆ, ಇವನ ಮಗ ವೀರಣಾರಾಧ್ಯನು ಪದಿನಾಡ ಶಿವಪೂಜೆಯನೃಪನಿಂದಲೂ ಬೆಂಗಳೂರು ಕೆಂಪೆಗ'ಡನಿಂದಲೂ ಮ ರ್ರ್ಯಾದೆಯನ್ನು ಹೊಂದಿದನು, ಇವನ ಮಗ ಚೆನ್ನ ವೀರಾರನು ಮೈಸೂರು ರಾಜಮಹೇದ್ರನಿಂದ ಪೂಜಿತನಾಗಿ ಹುಲ್ಲಹಳ್ಳಿಯ ಬಸವರಾಜನ ಮಗನಾದ ವೀರನಿಂದಲೂ ಹುಣಿಸನಹಾಳು ನಂಜರಾಜನಿಂದಲೂ ಸನ್ಮಾನಿತನಾಗಿದ್ದನು ; ಕೊಡನಾಲತ್ತೂರಲ್ಲಿ ಒಂದು ಮರವನ್ನು ಕಟ್ಟಿಸಿದನು.

- ಗ್ರಂಧಾವತಾರದಲ್ಲಿ ಶಾಂತವೀರೇಗಸ್ತುತಿ ಇದೆ.ಬಳಿಕ ಕವಿ ಪಾರ್ವತಿ, ವೀರೇಶ, ಗಣೇಶ, ಸಣ್ಮುಖ, ನಂದಿ, ಭೈಂಗಿ, ಬಸವ, ಮಾಚಯ್ಯ, ಕಿನ್ನರಬೊಮ್ಮಯ್ಯ, ಚೆನ್ನಬಸವ ಇವರುಗಳನ್ನು ಸ್ತುತಿಸಿದ್ದಾನೆ. ಆಶ್ವಾಸಾಂ ತ್ಯದಲ್ಲಿ ಇತಿ ಶ್ರೀ ಪಂಡಿತಾರಾಧ್ಯವಂಶೋದ್ಧೂತನಪ್ಪ ಶಿವಲಿಂಗಾಚಾ‌ಚಾರಿ ತ್ರದೊಳ್ ಎಂದಿದೆ. ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಹೇಮಾಚಲ ವಸುಧಾಕಾಮಿನಿ ವಸ್ತು ವಂ ಗಟಸಿ ತಂದೀಶಾರ್ದಣಕ್ಕೆಂದು ಸಂ |

ತಸದಿಂದೊಟ್ಟಿದ ರಾಸಿಯೋ ಧರೆಗಿದೇ ಸನ್ಮಧ್ಯವೆಂದ ಜ೦ || 

ಪೋಸಮಾಣಿಕ್ಯದ ಕಂಭಮಂ ನಿಲಧೋಲ್

ಹೇಮಾಚಲಂ   ಕಣ್ಗೆ ಬೆ | ಕಸಪುಟ್ಟಮ್ಮೊಲವಂತುವೊಪ್ಪಿ ಹುದದಂ ಸಂಕೀರ್ತಿಸಲ ಶಕ್ಯಮೇ ||