380
ಕರ್ನಾಟಕಕವಿಚರಿತ
[18 ನೆಯ ಶತಕ ಎಂಬ ಗ್ರಂಥಗಳನ್ನೂ ಬರೆದಿರುವಂತೆ ಗುರುರಾಜಚಾರಿತ್ರದಲ್ಲಿಯ ಭೂವಿನುತಕವಿರಾಘವಾಂಕತಾರಿತ್ರವಂ/ಪಾವನಾತ್ಮಕತೋಂಟದಾಸೀದ ದೇಶಿಕರು! ಭಾವರತ್ನಾಭರಣಮಂ ಬಸವಶತಕಗಳ ವಸ್ತುಕದಿ ವರ್ಣಕದೊಳು | ಭಾವಜ್ಞಸತ್ಕವಿಗಳಹುದೆನಲು ಪೆಟ್ಟು ಬಾ | ಕೀವಿಮಲಗುರುರಾಜಚಾರಿತ್ರವನ್ನೊರೆದ ||
ನಾವೀರಮಾಹೇಶ್ವರರ ಬಗೆಗೆ ಬರ್ಪಂತೆ ನಂಜೇಶನೇಂ ಧನ್ಯನೋ || ಎಂಬ ಪದ್ಯದಿಂದ ತಿಳಿಯುತ್ತದೆ. ಆದರೆ ಈ ಗ್ರಂಥಗಳು ನಮಗೆ ದೊರೆತಿಲ್ಲ. ಇವನು ವೀರಶೈವಕವಿ, ತನ್ನ ಗುರುಪರಂಪರೆಯನ್ನು ಹೀಗೆ ಹೇಳಿದ್ದಾನೆ:-
ನೀಲಗುಂದದ ಸಿಂಹಾಸನಾಧೀಶ ಪಂಚವಣ್ಣಿಗೆಯ ಅನ್ನದಾನೇಶ್ವರ: ಅವನ ಶಿಷ್ಯ ಕುರುವೆ ಪುರದ ಸಿಂಹಾಸನಾಧೀಶನಂಜೇಶ; ಅವನ ಶಿಷ್ಯ
ಕುರುವೆತಿಪುರಧ ಹೂಲಿಭೂವಲ್ ಯಪುರದ ಸಿಂಹಾಸನಾಧೀಶ ಸಿದ್ದ ನಂಜೇಶ್ವರ; ಅವನ ಶಿಷ್ಯ ನವನಂದಿಮಂಡಲದ ನಂದ್ಯಾಲಪುರದ ಸಿಂಹಾಸನಾಧೀಶ ಕವಿ ಸಿದ್ದನಂಜೇಶ, ಈತನಿಗೆ ಚಿಕ್ಕನಂಜೇಶ ಎಂಬ ಹೆಸರೂ ಇದ್ದಂತೆ ತೋರುತ್ತದೆ ತನ್ನ ಗುರುವಾದ ಸಿದ್ಧನಂಜೇಶ್ವರನನ್ನು “ಆಚಾರ್ ರೇವಣಾ ಸಿಧೇಶ್ ಮರುಳುಸಿದ್ಧಾಚಾರ್ರ್ಯ ದೇವಾಚಾರ ಗುರುಪಂಡಿತಾಚಾರ್ ಚೌಕಮಧ್ಯದಿ ನಿಂದ ಪಂಚವಸ್ಥೆಗೆಸಿದ್ದನಂಜೇಶ್ವರ” ಎಂದು ಚತುರಾಚಾರರಿಗೆ ಸಮಾನನೆಂಬ ಭಾವದಿಂದ ಸ್ತುತಿಸಿದ್ದಾನೆ, ಆತನಿಗೆ ಮುತ್ತಿನಕಂತೆಯ ಗುರುಸಿದ್ದನಂಜೇಶ ಎಂಬ ಹೆಸರೂ ಇದ್ದಂತೆ ತಿಳಿಯುತ್ತದೆ. ಅವನಿಗೆ ಅನೇಕ ಜನ ಶಿಷ್ಯರು ಇದ್ದರೆಂದೂ ಅವನನ್ನು “ಭೂಪತಿಪ್ರಚಯವಡಿಗೆ ಬಿಗಿಕ ಪ್ರವ ತೆತ್ತು ಓಲೈಸಿದುದು ಎಂದೂ ಕವಿ ಹೇಳುತ್ತಾನೆ
ಗುರುರಾಜಚಾರಿತ್ರದಲ್ಲಿ ಬಸವಪೌರಾಣದ ಮಲ್ಲಣಾರನಿಂದ ರಚಿ ತವಾದ ವೀರಶೈವಾಮೃತಪುರಾಣದಿಂದ (1530) ಕೆಲವು ವಿಷಯಗಳನ್ನು 1, ಸಿದ್ಧಭದ್ರೇಶ, ನಂಜಯ್ಯ, ಚೆನ್ನ ವೀರಯ್ಯ, ವಿಜಯಪುರದ ನಂಜಯ್ಯ, ಮುಖಬೋಳಸಿದ್ದರಾಮಯ್ಯ, ಭೂಹದೆಣ್ಣಿಯ ಮಠದ ಮುತ್ತಿನಕಂತೆಯಯ್ಯ ಬೀತೆಗೆಸಿದ್ದರಾಮಯ್ಯ, ಗುರುನಂಜಯ್ಯ, ರಾಯಬಾಗಿಯ ನಂಒಯ್ಯ, ಸೇಡುಬಳದ ನಂಜಯ್ಯ, ಬಾಡದ ನಂಜಯ್ಯ, ಗಡ್ಡದ ರಾಚ ವಟ್ಟಿಯಯ್ಯ, ಗುಮ್ಮಗೋಳದ ನಂಜ ಯ್ಯ, ಅನ್ನದಾನಯ್ಯ, ಕಲ್ಲರಸುಲಭಕಲ್ಲಯ್ಯ, ಗುಂಡಿಹಳ್ಳಿಯ ಚೆನ್ನಮಲ್ಲಿಕಾರ್ಜುನ ದೇವ, ಮುತ್ತಿನಕಂತೆರಾಚವಟ್ಟಿ ದೇವ, ಜೈನಾಪುರದ ನಂಜಯ್ಯ, ಪುರಾಣದರಾಚವಟ್ಟಿ ಯದೆವ, ಪಂಚವಣ್ಣಿಗೆವಿರೂಪಾಕ್ಷಯ್ಯ, ಮುತ್ತಿನಕಂತೆಸಿದ್ಧ ಮಲ್ಲಯ್ಯ, ಗಿಡ್ಡಮುತ್ತಿ ನಕಂತೆಯಯ-, ಸೊನ್ನಲಾಪುರದ ಅನ್ನದಾನಯ್ಯ, ಇವರೆಲ್ಲಾ ಕವಿಯ ಸಮಕಾ ಲದವರಾಗಿರಬೇಕು,