ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

430           ಕರ್ಣಾಟಕ ಕವಿಚರಿತೆ       [17 ನೆಯ   ಖ್ಯಾನದ ಪೀಠಿಕೆಯಲ್ಲಿ ಕೆಲವು ಕಂದಗಳಿವೆ. ಇವು             ಏತತ್ಕೃತಗಿರಬಹುದೆಂದು ತೋರುತ್ತದೆ. ಇವುಗಳಲ್ಲಿ ಕೆಲವನ್ನು     ತೆಗೆದು ಬರೆಯುತ್ತೇವೆ. ತ್ರಿಸದಾರ್ಧಜ್ಞಾನಿ ಶಿವೋ | ಕಸರ         ನುದೀಕ್ಷಾದಿಕರ್ಮಕರ್ಮರನನಘಂ | ಸುಪಧತೆನಿಸುವ ಸದಾಚಾ | ರಪರಂ                     ಶಿವಯೋಗಿವಿಶ್ವನಾಧಾಚಾರ್ಯಂ   || ಸಾಸವೆಯಂ ಕೊರದಬ್ಬಿಗೆ | ಳ್ಯಸಂ ಸಲೆ ತುಂಬುವಂತೆ         ಸಕಲಾಗಮದೊಳ್ | ಲೇಸೆನಿಸಿದರ್ಧವೆಲ್ಲವ | ನೋಸರಿಸದೆ     ಪೇರನೀದಶಗ್ರಂಧಿಕೆಯೊಳ್ | ಆಪರಮದಶಗ್ರಂಧಿಗೆ |         ದೀಪಿಕೆಯಂ ಬರೆದನಧಿಕಸುಗುಣಂ ಸಕಲೋ |             ಎ೯ಪಾತ್ರಸ್ನೇಹಯುತಂ | ವ್ಯಾಪಿತಮೋಹಾರಿ ವಿಶ್ವನಾಧಾರ್ಯ     ಸುತಂ ||                     ----             ಹಲಗ. ಸು. 650      ಈತನು ಹರಿಶ್ಚಂದ್ರಸಾಂಗತ್ಯವನ್ನು ಬರೆದಿದ್ದಾನೆ. ಇವನು   ವೀರಶೈವಕವಿ; ಇವನ ತಂದೆ ಚಪ್ಪದೇಶದೊಳ್             ಕೈಲಾಸವೆನಿಸಿರ್ಪ ಗುಮ್ಮ ೪ಾಪುರದ ತೋಪಿನ             ವೀರಗಣಾಚಾರಿ. ಮತ್ತೊಂದುಕಡೆ “ತೋಪಿನವೀರಣಾತ್ಮದ ಕವಿ   ಹಲಗ ” ಎಂದಿದೆ. ಇವನು ಸುಮಾರು 1650 ರಲ್ಲಿ ಇದ್ದಿ     ರಬಹುದೆಂದು ಊಹಿಸುತ್ತೇವೆ.       ಪೂರ್ವಕವಿಗಳಲ್ಲಿ ಬಾಣ, ಮಯೂರ, ಕಾಳಿದಾಸ,   ಉದ್ಧಟ, ಹಂವಯಹರಿದೇವ ಇವರುಗಳನ್ನು ಸ್ಮರಿಸಿದ್ದಾನೆ.   ಇವನ ಗ್ರಂಥ               ಹರಿಶ್ಚಂದ್ರಸಾಂಗತ್ಯ       ಸಂಧಿ 7, ಪದ್ಯ 1001 "ಬಾಸೆಗೆ ತಪ್ಪದ         ಹರಿಶ್ಚಂದ್ರರಾಯಗೆ ಈ ಶ್ವರನೊಲಿದ ಕೃತಿಯನು ಪೇಳುವೆನು”     ಎಂದು ಕವಿ ಹೇಳುತ್ತಾನೆ. ಗ್ರಂಥಾವತಾರದಲ್ಲಿ ವಿರೂಪಾಕ್ಷಸತಿ     ಇದೆ. ಬಳಿಕ ಕವಿ ಗಣೇಶ, ಸರಸ್ವತಿ, ಷಣ್ಮುಖ, ನಂದಿ       ಇವರುಗಳನ್ನು ಹೊಗಳಿ ಬಸವನೇ ಮೊದಲಾದ ಪುರಾ         ತನರನ್ನು ಸ್ಮರಿಸಿದ್ದಾನೆ. ಇವನ ಗ್ರಂಥದಿಂದ ಒಂದೆರಡು       ಪದ್ಯಗಳನ್ನು ಬರೆಯುತ್ತೇವೆ.

    ಬಸವ, ಮಡಿವಾಳ, ಚೆನ್ನಬಸವ, ದಸರಿಯದೇವ,     ಶಂಕರದಾಸ, ಸುಂಕದಬಂಕಣ್ಣ, ಲೆಂಕಮಂತಣ್ಣ, ಕಲಕೇತ,     ಏಣಾದಿನಾಧ, ಕಕ್ಕಯ್ಯ, ಚಿಕ್ಕಯ್ಯ, ರಕ್ಕಸಬ್ರಹ್ಮಯ್ಯ,         ಆದಯ್ಯ, ಚನ್ನಯ್ಯ, ಹೊನ್ನಯ್ಯ, ಕಿನ್ನರಬ್ರಹ್ಮಯ್ಯ,         ಸೊನ್ನಲಿಗೆಸಿದ್ದರಾಮ, ತನ್ನ ಶಿರವ ಗುರುವಿಗರಿದಿತ್ತ ನನ್ನಯ್ಯ,     ಸಿಂಧುಬಲ್ಲಾಳ, ಸಿರಿಯಾಳ, ಮಳೆಯರಾಜ,