ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ಶತಮಾನ ಷಡಕ್ಷರದೇವ 441 ಬಸವಜುದೀಧರಾಂಗನೆಗೆ ಚಂದನಲೇಪನಮಾದುದಂಬುಟ | ಪ್ರಸರದಗಲೈಯಿಂ ನೆಗೆದ ತುಂಬಿಗೆ ಮಲ್ಲಿಗೆ ಮಾಲೆಯಾದುದಾ | ಪಸಿದ ಚಕೋರಿಗಳ್ಗೆ ಸುಧೆಯಾದುದು ಕಾಂತಿ ಸುಧಾಮಯೂಖನಾ || ಮಾಗಿ ಗರಿಗೆದರಿ ಬಿದಿರ್ದು ಕೊಕ್ಕಿ೦ ದಿರಿದಿರುದೆಳವಿಸಿಲನೆಳಸಿ ಸೇಡುಂಗೊಂಡೇಂ ತುಜುಗಿರ್ದುವೊ ತುದಿಗೋಡೊಳ್| ಮರಿ ಬೆರೈತಿರೆ ನೋಡಿ ಬಾಡುತುಂ ವಿಹಗcಗಳ್ || ವರ್ಷಾಕಾಲ

ಅಲರ್ದುದು ಕಾಡಮಲ್ಲಿಗೆ ಮುಗುಳ್ತುದು ಜಾದಿ ಕದಂಬಕುಟ್ಮಳಂ | ಬಲಿದುದು ಪೊದೊಡಂಬೆಯನೊಡರ್ಚಿತು ಕೇತಕಿ ಕೇಕಿ ನಣ್ಣಿನಿಂ || ನಲಿದುದು ಹಂಸ ಪಾಜಲನುಗೆಯ್ದುದು ಚಾದಗೆ ರಾಗಮಾಂತುದು | ಚ್ಚ್ವಲತೆಯನಪ್ಪಕೆಯ್ದುದು ಎಯೋಗಿಗಳಂಗದೊಳಂಗಜಾನೆಲಂ ||

ವಸಂತ ಮಾವಿನೊಳೇಜ ಮಲ್ಲಗೆಗೆ ಪಾಜಿ ಮರಂದದೊಳೂ ಬಾಜಿ ಕೆಂ | ದಾವರೆಗೋಡಿ ಕೇಸರದೊಳಾಡಿ ಕರಂ ವ ಧುವೀಂಟಿ ಪಾಡಿಮೆ || ಲ್ಲಾ ವರಮೆತ್ತಿ ಮಾಧವಿಯನೊತ್ತಿ ಮಹೋತ್ಸವದಿಂದೆ ಸುತ್ತಿ ಭೃಂ | ಗಾವಳಿ ಧೂಳಿಯುಕ್ತಕುಸುಮಾಳಿಯೊಳಾಂತುದು ಚಾರುಕೇಳಿಯಂ || ಕೊಳ

ಕುವಳಯಕಟ್ಮಳಾವಳಿಯ ನೆರ್ಗಜೈಯಂ ನಗೆವೇಜಿ ಲಾಗಿಸು |  ವನಜ ವಲ್ಲರೀನಿಬಿಡಕಂಟಕಸೂಚಿಒದ್ದ ಯಂತ್ರದೊಳ್ || ತವೆ ನುಸುಳ್ದೇಜಿ ಪಾಸೆಎಳಿಯೋ ಪರಿದಾಡಿ ತರಂಗಸಂಘಸಂ | ಭವರವವಾದ್ಯ ಕಾಡಿದುದು ಕೂಡೆ ಝುಷಂ ಪೊಸಡೊಂಬನೆಂಬಿನಂ ||

ರಾಲಿವನ ತೂಗುತೆ ತೊನೆಯುತೆ ಒಳ್ಕುತೆ | ಬಾಮರೆ ಕಂಪಿಡುತೆ ಕನಕರುಚಿದಾಳುತ್ತುಂ ! ರಾಗಿಸುತೆ ರಾಗಿನುತೆ ರಂಜಿಸುತೆ ಸೋc | ಪಾಗಿರ್ದುವು ಕಣ್ಗೆ ಗಂಧಶಾಲಿವನಂಗಳ್| ದುರ್ಜನನು ಪರಪರಿವಾದಮಂ ನೆಗಲ್ವುದೇ ಜಪಮನ್ಯಮನಃಪ್ರಸೂನಮಂ |