ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

 ಶತಮಾನ] 473)

                    ಚಿಕ್ಕುಪಾಧ್ಯಾಯ,
                   ಶರತ್ಕಾಲ 

ತಿಂಗಳ ಸಿಂಗರಮಿಂಗಡ | ಲಂಗರಯ ಜನನವಾದ ಮಿಗೆ ಜೀವಂಜೀ | ವಂಗಳ ಪೆಣ್ಣಳ ಕಣ್ಣಳ | ಮಂಗಳಪದಮೆಯ್ದಿತಿಳೆಗೆ ಶರದಂ ಭರದಿಂ ||

                   ರಸದಾಳೆ
ಪೊಡೆಯೊಳಿನಿದಾಂತು ಪಲಗ|ಣ್ಬಡೆದಮೃತದ ಸೋನೆಗbಿಯುತಿರ್ದೊಡಮೆಮ್ಮo| ಪಡೆದವರೆ ಕಡಿವರೆಂಬಾ | ರಡಿಯಿಂ ರಸದಾಳೆ ಬೆಳ್ಪುಗೊಂಡೆಸೆದೀರ್ಕುo |
                        ಮಂದಮಾರುತ 

ಎಳಮಾವಿನ ಕಿ ಗೊಂಬಿನ | ಒಟಿಗೊಂಡಳದಳರ ಸೋಂಕ ಪೂಗಳ ಸೊವಡಿಂ| ಗಳುಪಿ ವಜಯಂಚೆದುಪ್ಪಟಿತ ಆದಾವನದಲ್ಲಿ ತಂಬೆಲರ್ ಸೊಗಯಿಸುಗುo!! ಸ್ತ್ರೀವರ್ಣನೆ ತರಳಂ ನೇತ್ರ ಮರೋಜಯುಗ್ನಭರಮುದ್ವತ್ತಂ ಚಲಂ ಭೂ ಯುಗಂ || ಸ್ಪುರದೋಷಂ ಕಡುರಾಗಭೂಮಿ ದಲಿವೆಂ ವಾ ಚಿತ್ತಾತಿ೯ಯಂ || ಚಿರಮಧ್ಯಸ್ಥತೆಯಿಂ ಸ್ಮರಂ ಬರೆದ ಸೌಭಾಗ್ಯಾಕ್ಷರಶ್ರೇಣಿಯಂ | ತಿರುತಿರ್ಪಾ ವರರೋವರಾಜೆ ಸಮೆದತ್ತಿನ್ನೇತ°೦ ತಾಪಮಂ || ಸಂಸಾರ ಮನಸಿಜನೆಂಬ ಧೀವರನುದಾರಭವಾಂಬುಧಿಯಲ್ಲಿ ಮಾನಿನೀ || ಜನವರಸಂಜ್ಞೆವೆತ್ತ ಬಲೆಯಂ ಪಿಡಿದೊಯ್ಯನೆ ಬೀಸಿ ಮತ್ತಮಾ | ವನಿತೆಯರಿಂಪುತುಳ್ಳು ವ ದುರಾಮಿಷಕುಣ್ಮುವ ಮರ್ತ್ಯರೆಂಬ ಮ | ತೃಸಿಕರ ಮಂ ಕಡಂಗೆ ತೆಗೆದಟ್ಟ ಪನೊಲ್ಲನುರಾಗವಹಿಯೊಳ್ | ಕೃಷ್ಣಸ್ತುತಿ ಗೋವರ ಸೆಣ್ಣಳ ಬಂಚದ | ಗಾವರಕಲ್ ಸೊಲ್ಕು ಬಳಸಿ ನಿಲೆಯವಗಳ | ಈವರೆಗೆ ಹಲವು ಪರಿಜಂ | ತೀವಿಸಿದ೦ರಿತನ ತಂದೆ ಮಿಗೆ ಕಾಯಮ್ಮಂ ಳಕ | ಹಸ್ತಿಗಿರಿಯ ಮಾಹಾತ್ಮ ಇದೂ ಚಂಪೂರೂಪವಾಗಿದೆ; ಆಶ್ವಾಸ 18, ಪದ್ಯ 117 2. ಇದರಲ್ಲಿ 89