ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

480 ಕರ್ನಾಟಕ ಕವಿಚರಿತೆ [17 ಸೆಯ

          ಗೋದಾದೇವಿಯಮದುವೆಗಾಗಿ ಸಿಂಗರಿಸಿದ ಶ್ರೀರಂಗ. 
          ಎಳಿರ್ದ ಪತಾಕೆ ರತ್ನಮಯ ತೋರಣದೋಳಿ ಚಂದ್ಢ್ಹ್ವ ಜಾಳಿ ಪೊಂ |
          ಗಳಸದ ಸೌಧರಾಜಿ ಮಣಿಸಂ ತತಮಂಜುಳರಂಗವಲ್ಲಿಯು || 
          ಜ್ವಳಮೃಗನಾಭಿಸಾರಣೆ ಸುಧಪದ ಧೂಪದಲಂವು ಕಾಂಚನೋ |
          ಜ್ವಲತರಮಂಡಸಂ ಮೆರೈಯಲೆಲ್ಲೆಡೆಯಲ್ಲಿಯುರೊಪ್ಪಿತಾಪುರಂ ||
                     7 ಸಾತ್ವಿಕಬ್ರಹ್ಮವಿದ್ಯಾವಿಲಾಸ 

ಇದು ಚಂಪೂಗ್ರಂಥ, ಆಶ್ವಾಸ 9. “ಗುರುಶಿಷ್ಯೋಕ್ತಿಪ್ರತ್ಯುತ್ತರ ಪದತಿವಿಡಿದು ವೈಸ್ಣವಾಚಾರರ ಅಮ್ನಾಯಸ್ಕೃತಿಶಾಸ್ತ್ರ ಪುರಾಣವಾ ಕ್ಶ್ರೊಢಿಗಳಿಂ ಸಾತ್ವಿಕಬ್ರಹ್ಮವಿದ್ಯಾವಿಲಾಸಮೆಂದು ಸಕಲವೇದಾರ್ಧಸಾರ ಮಂ ಸಂಸ್ಕೃತದೊಳ್ ಸಂಗ್ರಹಿಸಿರ್ಪರ್”. ಇದನ್ನು ಕವಿ ಕನ್ನಡಿಸಿದಂತೆ ಹೇಳುತ್ತಾನೆ. ಇದು ವಿಶಿನ್ವಾದ್ವ್ಯೆತಮತವನ್ನು ಸಪ್ರಮಾಣವಾಗಿ ಪ್ರತಿಪಾದಿಸುವ ಗ್ರಂಥ. ಗ್ರಂಥಾವತಾರದಲ್ಲಿ ವಿಷ್ಣುಸ್ತುತಿ ಇದೆ. ಬಳಿಕ ಕವಿ ಲಕ್ಷ್ಮಿ, ಭೂದೇವಿ, ನೀಳಾದೇವಿ, ಅನಂತ, ಗರುಡ, ವಿಸ್ವಕ್ಸೇನ, ಕಠ ಕೋಪ, ರಾಮಾನುಜ ಇವರುಗಳನ್ನು ಸ್ತುತಿಸಿದ್ದಾನೆ. ಆಶ್ವಾಸಗಳ ಅಂತ್ಯದಲ್ಲಿ ಈ ಗದ್ಯವಿದೆ---

ಇದು ... ... ... .ಶ್ರೀಮದ್ವರದರಾಜರಾಚದಂಘ್ಹ್ರಿರಾಜೀವಪೂಜಾಪರಿಚಿ ಯಸಡಯಹೃದಯ... ... ... ಶ್ರೀಚಿಕ್ಕದೇವರಾಜನಿಚದಯಾರಸವಿಸರವಿಸೃಮರ ತಾಸಂವರ್ಧಿತಧರ್ಮಸಂತಾನ ಶ್ರೀಚಿಕ್ಕುಪಾಧ್ಯಾಯಮಂತ್ರಿ ಮಣಿವಿರಚಿತ ಸಾತ್ವಿಕಬ್ರಹ್ಮವಿದ್ಯಾವಿಲಾಸದೊಳ್.

             ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ---
                            ಕ್ಷೀರಸಮುದ್ರ 
       ಪರಮುಕ್ತಿಪ್ರಮದಾಕಟಾಕ್ಷರುಚಿ ನೀಳೋರ್ವಿರಮಾಸ್ಮೇರಬಂ | 
       ಧುರದಾಮಂ ಪರಮಾತ್ಮಪಾದನಖಶೀತಾಂಶುಪ್ರಭಾಸಾರಮೆ || 
       ಳ್ತರದಿಂ ಸುತ್ತಿಡಿದಂತೆಯೂಮಿ೯ಕೆಗಳುಂ ಡಿಂಡೀರಪಿಂಡಂಗಳುಂ || 
       ಸ್ಟುರಿಪೊಳ್ಮುಶ್ತುಗಳಂ ಪೊದರ್ದಿರೆ ಸಹಾಃಪಾಅಧೋಧಿ ಕಣ್ಗೊಪ್ಪುಗಂ||