ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಾರೆ ಎಂದು ಅವರು ಓದುವ ರೀತಿಯನ್ನು ನಿರೂಪಿಸಿದ್ದಾನೆ.! ಕನ್ನಡನಾಡಿನ ಮಹಿಮೆ ಕನ್ನಡನಾಡು ಸಕಲಸುಖಗಳಿಗೂ, ಉತ್ತಮಗುಣಗಳಿಗೂ ನಿವಾ ಸಭೂಮಿಯಾಗಿದ್ದು ದಲ್ಲದೆ, ಧರ್ಮಪರಾಯಣರಾದ ರಾಜರಿಂದಲೂ, ಪ್ರಸಿದ್ಧರಾದ ವಿದ್ವಾಂಸರಿಂದಲೂ, ಸಮರ್ಥರಾದ ರಾಜ್ಯತಂತ್ರಜ್ಞರಿಂ ದಲೂ, ಪ್ರಖ್ಯಾತರಾದ ತತ್ವದರ್ಶಿಗಳಿಂದಲೂ, ಭಕ್ತಶಿರೋಮಣಿಗಳಿ೦ ದಲೂ, ಮಹಾಶೂರರಿಂದಲೂ, ಪ್ರಬಲರಾದ ವರ್ತಕರಿಂದಲೂ, ಕುಶಲ ರಾದ ಶಿಲ್ಪಿಗಳಿ೦ದಲೂ, ಸಾಮಿಭಕ್ತಿಶೋಭಿತರಾದ ಸೇವಕರಿಂದಲೂ, ಅಲಂಕೃತವಾಗಿದ್ದಿತು. ಕನ್ನಡನಾಡನ್ನೂ ಮೈಸೂರನ್ನೂ ಚಿಕ್ಕ ಪಣ ಧ್ಯಾಯನು (1672) ಹೀಗೆ ವರ್ಣಿಸಿದ್ದಾನೆ.. ಗಾಡಿಯ ಸೀಮೆ ಬೆಲೆಗೆದ ತಾಣಮಲಂಪಿನ ಸಂತೆ ಸೆಂಪು ಸಾ | ರ್ದಾಡುವ ಭೂಮಿ ಸೌಖ್ಯದೆಡೆ ಪುಣ್ಣದ ಗೊತ್ತು ವಿನೋದದಾಗರಂ || ಮೋಡಿಯ ಮಂಟಪಂ ಸಿರಿಯ, ಪ್ರೇಣಿ೯ಗೆಗೊಳ್ಳನೆ ಮುಕ್ತಿ ಕಾಂತೆ ಕೈ । ಗೂಡುವ ಬೀಡು ಕನ್ನಡದ ನಾಡು ವಿರಾಜಿಸದೆಂತು ಬಣ್ಣಿಪೆಂ || ಬೀರದ ಮಂದಿರಂ ಬಿನಯದಂಗಡಿಯೊಳಿನ ರೇಟೆ ನವ್ಯ| ಗಾಗರಸಾಗರಂ ಬಸಿದ ಚಾವಡಿಯೂಜೆಯ ಬೀಡು ಭಾಗ್ಯದೊಂ | ದಾರವೆ ಸರ್ವಪುಣ್ಯದ ತವರ್ಮ ನೆಯ್ಸಿರಿಯಾಗರಂ ಮಹೀ | ಶರಪುರಂ ವಿರಾಜಿಸಿತು ಭೂರರ್ಮಸೀಸದಂಘ್ರನೂಪುರಂ || ವಿಜ್ಞಾನ ಶುರನು ತನ್ನ ಮಿತಾಕ್ಷರಾ ಎಂಬ ವ್ಯಾಖ್ಯಾನದಲ್ಲಿ ಕಲ್ಯಾಣಪುರಕ್ಕೂ ಅದರ ದೊರೆ ಯಾದ ತ್ರಿಭುವನಮಲ್ಲನೆಂಬ ವಿಕ್ರಮಾ ರ್ಕನಿಗೂ ಹೋಲಿಸಬಹುದಾದ ಪಟ್ಟಣವೂ ರಾಜನೂ ಭೂತಳದಲ್ಲಿಲ್ಲ ಎಂದು ಬರೆದಿದ್ದಾನೆ 2 1. ರಸ ಕೆ ಸೃಸ್ತು ಕಾಜ್ಯಸ್ತು ರೀರ್ತಿ ಕೋವ್ಯಸ್ತ ವಾ ಗಣ3 | - ಸಗರ್ವ೦ ಸರ್ವಕರ್ಣಾಟಷ್ಟಂಕಾರೋತ್ತರೆಪಾಠಿಸಃ | , ನಾಸೀದ ಭವಿಷ್ಯತಿ ಕ್ಷಿತಿತಲೇ ಕಲ್ಯಾಣಕಲ್ಪಂ ಪುರಂ|| ನೋ ದೃಷ್ಟಃ ಶ್ರುತ ಏವ ವಾ ಕ್ಷಿತಿಪತಿ ಶ್ರೀವಿಕ್ರಮಾರ್ಕೊ ಪಮಃ | • +< - ++