ಶತಮಾನ)
ಚಿಕ್ಕುಪಾಧ್ಯಾಯ
ರವರನೆನಿಪ ದಶಕಂರಾಸುರನ ಕಂ | ರುವ ದಿಕ್ತತಿಯ ಕಂರಣಿಸೆ | ರವಣೆಗೆಯ್ದವನ ಕ೦ರವ ಲುಂಬಿಸಿದ ಕಂರೀ | ರನಮೂರ್ತಿ ಗಾನೆರಗುವೆನು||
ಗುಣಿತ
ಚಾರಿವರಿದು ಚಿಂತಿಸಿ ಚೀರುತರಚುತ | ಚೂರಿಸದಿಟ್ಟೆ ಚೈತನ್ಯ | ಚೋರತ್ವವೆತ್ತಿದೆಯೆನೆ ಚೌದಂತನ ಕಾದು | ದಾರ ಚಂಡಚಕ್ರಧರ ಜಯತು || ಟಾಕಿನ ಜಟಿ 1 ಟೀ ಕಮೋಟುಕಾಟೂರಿಸಿ | ಬೇಕವೆನಿಸಿ ನೇಟೈಸಿ !
ಟೋಕಿಸಿ ಟೀಕಿಸಿ ಟಂಕಿಪ ಟಕ್ಕರ | ದೇಕೆ ಪುಟ್ಟಿದರೋ ಶ್ರೀಹರಿಯೇ || 21 ರಂಗಧಾಮಪುರುಷವಿರಹದ ಸಾಂಗತ್ಯ
ಪದ್ಯ 102. ಇದು ರಂಗನಾಥದೇವರ ವಿರಹಸೂಚಕವಾಗಿ ವ್ಯಂಗ್ಯೋಕ್ತಿಯಿಂದ ರಚಿತವಾಗಿದೆ. ಇದರಿಂದ ಒಂದೆರಡು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ---
ನಳಿತೋಳ ನಲ್ಲಳ ಬೆರಳಬೆಡಂಗಿಯ | ತೊಳಪ ಸೆಳ್ಳುಗುರಿನಸಿಯಳ | ಬೆಳುನಗೆವೆತ್ತೆನ್ನ ರಂಗ ಬಾರೆಂಬ ಕೋ | ಮಳೆಯ ಕೋರಿಕೆಯೆಂದಾದಪುದೋ। ಕರವ ಗಲ್ಲದೊಳಿಟ್ಟು ಕಡುಬೇವಸವಟ್ಟು | ಸರಿಯಿಸಿ ಕಣ್ಣೀರ ಪೊನಲ | ಮರುಗಿ ರಂಗ ಎಂಬ ಮಾನಿನಿರನ್ನೆಯ | ಬರಸೆಳೆದಪ್ಪುವುದೆಂದೋ ||
22 ರಂಗಧಾಮನೀತಿಶತಕದ ಸಾಂಗತ್ಯ
ಪದ್ಯ 101. ಇದು ರಂಗನಾಥದೇವರ ಸ್ತುತಿರೂಪವಾಗಿ ನೀತಿಯನ್ನು ಬೋಧಿಸುತ್ತದೆ. ಇದರಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ.. ಪರಧನಕೆಳಸದೆ ಪರಸತಿಗೊಗ್ಗದೆ / ದುರಿತತತಿಯ ದೂರೀಕರಿಸಿ | ಬರುಬನೆಂದೆನಿಸಿ ತಾ ಬಲ್ಲವನಪ್ಪುದು | ಸಿರಿರಂಗ ನಿನ್ನೊಲವಲ್ತೇ || ನಿರ್ಮಳನೆಸಿಸಿ ನೀತಿಯ ಮಾರದೆ ದು | ಷ್ಕರ್ಮಕೆರಗದೆ ಕೇಡಿಗರ | ಪೆರ್ಮೆಗ ಸೆರ್ಕದಂಗೆಡರ್‌ಎರೆ ಮುಂಗೈದ | ಕರ್ಮವದಲ್ತೆ ರಂಗೇಶ || ಸಿರಿಗೆಯುದಾರತೆ ವಿದ್ಯಾ ಪರಿಣತಿ | ಗುಣಿ ವಿನಯವು ಬಾಳ್ಮೆಯೆಡೆಗೆ | ಪರಹಿತವೆಂಬುದು ಪಶ್ಚಿಮರಂಗೇಶ | ಪರಮಾಭರಣಮೆನಿಸದೇ || 1. ಜಿಟಿ