ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ರಾಮ. ಸಿರಿ ಬರಲು ಹಮ್ಮಂ ಕೊಡುವುದದು ಬಸವಂತರೊಳು || ಸಿರಿಯುತನು ಸೆಣಸುವುದು ಮಚ್ಚರ | ಸಿರಿಯ ಸಂಗ್ರಹಿಸುವುದು ಲೋಭಂ | ಸಿರಿಗೆ ಮನಮಿಕ್ಕುವುದು ಮೋಹಂ ಸಿರಿಯೆ ಷಡ್ವರ್ಗ | ನೀತಿ ಹಿಂದೆ ಮಾಡಿದ ವಿವಿಧಕರ್ಮಗ ) ೪ಂದಲೀಜನ್ಮದೊಳಗೈಸಿರಿ ! ಒಂದು ಪೊರ್ದುವುದದಕೆ ಹಿಗ್ಗದೆ ತನಗದೇ ನಿತ್ಯ | ಎಂದು ಬಗೆಯದೆ ಕಮಲಜಲದೊಳ | ಗೊಂದಿಯುಂ ಮೈನೆನೆಯದೆಸೆದಿ | ರ್ಪಂದದೊಳಗಿರವೇಲ್ಕು ಭಾಗ್ಯವ ಬಯಸಿದಣ್ಣಗಳು | ಹೋಗೆ ಬಾರವು ಪ್ರಾಣವಾನಂ | ಪೋಗಿ ಬರ್ಪುವು ಸಿರಿದರಿದ್ರತೆ | ಪೋಗವೆಂದಿಗು ಬಂದ ಬಯಕಂ ಕೀರ್ತಿಯಪಕೀರ್ತಿ || ಪೋಗದಿಹವೆರಡಕ್ಕೆ ಕಾರಣ | ಮಾಗಿಹುವು ಸಚ್ಚರಿತದುಶ್ಚರಿ | ತಾಗಮೋಭಯಮೋಂದ ಪಿಡಿಯದಿರೊಂದ ಬಿಡಬೇಡ | ನಳಹರಿಶ್ಚಂದ್ರಾದಿಭೂವರ | ರಿದುದಿಲ್ಲವೆಯವರ ಕೀರ್ತಿಗೆ | ಇಟದುವೇ ಲೋಕಸವಾದಿಗಳಾಗಿ ಬದುಕಿದರೆ || ಅಟ'ವದೊಡಲಪಕೀರ್ತಿ ಕೀತಿ೯ಗ | ಇಟವುವದುಕಾರಣದೆ ಮೇಜಗ | ದೊಳಗೆ ಸತ್ಯವ ಬಿಟ್ಟು ಬದುಕುವ ಮನುಜ ನಡೆವೆಣನು || ರಿಮ 1689 ಇತನು ಜಗನ್ನಾಥವಿಜಯವನ್ನು ಶಕ 1611 ಶುಕ್ರ್ವದಲ್ಲಿ(1689) ಕೃಷ್ಯಮಂತ್ರಿಗೋಸ್ಕರ ಪ್ರತಿಮಾಡಿದ್ದಾನೆ. ಅಲ್ಲದೆ ಕೆಳಗಣ ಪದ್ಯದಲ್ಲಿ ತಾನು ಉನ್ನತಸತ್ಕವಿ ಎಂದು ಹೇಳಿಕೊಂಡಿದ್ದಾನೆವಿಪ್ರಕುಲಾವತಂಸಪರಿಶುದ್ಧ ತರೋನ್ನ ತವಂಶಕಲ್ಪಭೂ | ಜಪ್ರತಿಮಾನಭಾವಗುರುನಾಧತನೂಭವಕೃಷ್ಣ ವಠ್ಯಬು | ದ್ವಿ ಪ್ರದಮಂತ್ರಿಶೇಖರಗೆ ತ್ರೆ ಭುವನೇಶ್ವರಜೈತ್ರಕಾವ್ಯ ಮಂ | ಸುಪ್ರಮುಧೋದಯಂ ಬರೆದನುನ್ನ ತಸತ್ಕವಿ ರಾಮಭೂಸುರ |