ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ts ಕರ್ಣಾಟಕ ಕವಿಚರಿತೆ. [iz ನಯ ೪ಚಂದ್ರೋದಯ ಧರಣಿವಲ್ಲಭೆಗೋತು ವೆ ಘನು | ಹಿರಿಯ ನೀಲಿಯ ವಸ್ತ್ರದೊಳಗೆಯು | ಎರಳವಹ ಮೌಕ್ತಿಕವ ಸೇರಿಸಿ ಕಟ್ಟಿಸಿದತೆಯಿದಿಂ || ಪರಿಕಿಸಲು ಮೇಲ್ಕಟ್ಟಿನಂತಿರೆ | ನಿರುತದಿಂ ಜಗದೊಳಗೆ ತವವದ | ಹುರುಳುಗೆಡಿಸುವೆನೆನುತ ಸರಸಿಜಶತ್ರುವುದಯಿಸಿದ | . ಬಸವರಾಜೇಂದ್ರ ಸು. 171) ಇವನು ಮಹಾವಿಭೂತಿಮಹಿಮೆಯನ್ನು ಬರೆದಿದ್ದಾನೆ; ಶಂಕರಸಂ ಹಿತೆಯನ್ನು ಪೂರ್ತಿಯಾಗಿ ಬರೆದಿರುವಂತೆ ತೋರುತ್ತದೆ. ಈತನು ಮೈ ಸೂರು ಅರಸುಗಳ ಸಮುದಾಯಕ್ಕೆ ಸೇರಿದವನಾಗಿರಬಹುದು, ಇವನ ಕಾಲವು ಸುಮಾರು 170 ಆಗಿರಬಹುದೆಂದು ಊಹಿಸುತ್ತೇವೆ. ಇವನ ಗ್ರಂಥ | - ಮಹಾವಿಭೂತಿಮಹಿಮೆ ಇದು ಗದ್ಯರೂಪವಾಗಿದೆ, ಅಧ್ಯಾಯ 22. ಸ್ವಾಂದಪುರಾಣದ ಶಂಕರ ಸಂಹಿತೆಯಲ್ಲಿ ಶಿವರಹಸ್ಯಕಾಂಡದೊಳಗಣ ಉಪದೇಶಕಾಂಡದಲ್ಲಿ ಉಕ್ಕ ವಾದುದು, ಗ್ರಂಥಾಂತ್ಯದಲ್ಲಿ ಈ ಗದ್ಯವಿದೆ ಶ್ರೀಮತ ಮಲಭವಶತ ಮಖಮುಖಸುರಸಮದಯಪ್ರಣತಮುಕುಟತಟಘಟಿತ ಮಂಜುಮಾಣಿಕಪ್ರಭಾಪುಂಜರಂಜೆತನದನಖಮಯಖಸಾಂಬಶಿವಸುರುಚಿರಚರಣಾರ ನಿಂದನಕರಂದಾಸ್ಕಾ ದನಮತ್ತಮಧುಕರಾಯಮಾನ ಬಸವರಾಜೇಂದ್ರವಿರಚಿತಮಪ್ಪ ಕರ್ಣಾಟಕವಚನರಚನಾಭಿಧಾನವಾದ ಸ್ಕಾಂದಪುರಾಣದ ಶಂಕರಸಂಹಿತೆಯಲ್ಲಿ ಶಿವರ ಹಸ್ಯಕಾಂಡದ ಉಪದೇಶಕಾಂಡದೊಳಗೆ. ~ ~ ~ ಸೋಮ, ಸು, 1700 ಈತನು ವೀರಭದ್ರಸಾಂಗತ್ಯವನ್ನು ಬರೆದಿದ್ದಾನೆ. ಇವನು ವೀರ ಶೈವಕವಿ, ತೋಂಟದಸಿದ್ದೇಶ್ವರನನ್ನು (ಸು. 1470) ಸ್ತುತಿಸಿದ್ದಾನೆ. ಸು ಮಾರು 17oo ರಲ್ಲಿ ಇದ್ದಿರಬಹುದೆಂದು ತೋರುತ್ತದೆ, ಇವನ ಗ್ರಂಥ