610 ಕರ್ನಾಟಕ ಕವಿಚರಿತ. [17 ನೆಯ ಸೈನ್ಯ ಕರಿಘಟಾವಳಿಯ ಪೆರ್ದರೆಯ ತಿಂಥಿಣಿಗಳಿಂ | ತುರಗನಿಚಯದ ವೀಚಿಮಾಲೆಗಳ ಸೊಗಸಿನಿಂ | ಪರತರಸಿತಚ್ಛತ್ರಡಿಂಡೀರದೊಟ್ಟಿಲಿಂ ರಧನಿವಹಭೋತ್ರಂಗಳಿಂ || ಕರಮೆಸೆವ ಚಾಮರಾಳಿಗಳ ತುಂತುಗಳೆ೦ | ಪರಿಪರಿಯ ವಾದ್ಯರವಮೇ ಘೋಷದಂತಾಗೆ | ಯುರರೆ ಕೇಳುಭಯಬಲ್ಲ ಮೇರೆವಿಾದ ಶರಧಿಗಳ ಮಾಯೆನಲೆಸೆದುವು || ಕೃಷ್ಣ ಸು 1700 ಈತನು ಕೃಷ್ಣಕರ್ಣಾಮೃತವನ್ನು ಬರೆದಿದ್ದಾನೆ, ಅವನು ಬ್ರಾ ಹ್ಮಣಕವಿ ಎಂದು ತೋರುತ್ತದೆ; ಇವನ ತಂದೆ ಬಳ್ಳಾಪುರದ ಯಾದವ ರಾಯ, ನಮಗೆ ದೊರೆತ ಪ್ರತಿ ಅಸಮಗ್ರ; ಇದರಲ್ಲಿ ಅದ್ಯಂತಭಾಗಗಳು ಇಲ್ಲವಾದುದರಿಂದ ಕವಿಯ ವಿಷಯವಾಗಿ ಇನ್ನೇನೂ ಹೇಳಲಾರವ, ಇವ ನು ಸುಮಾರು 170೧ ರಲ್ಲಿ ಇದ್ದಿರಬಹುದೆಂದು ತೋರುತ್ತದೆ, ಇವನ ಗ್ರಂಥ ಕೃಷ್ಣಕರ್ಣಾಮೃತ ಇದು ಭಾನೀಷಟ್ಟದಿಯಲ್ಲಿ ಬರೆದಿದೆ; ನಮಗೆ ದೊರೆತ ಪ್ರತಿಯಲ್ಲಿ 10 ಕತಕಗಳೂ 11 ನೆಯ ಶತಕದಲ್ಲಿ ಕೆಲವು ಪದ್ಯಗಳೂ ಇವೆ ಆದರಲ್ಲಿ ಭಾಗವತದಶಮಸ್ಕಂಧದ ಕಥೆ ಹೇಳಿದೆ, ಇದರಿಂದ ಕೆಲವು ಪದ್ಯಗಳನ' ನಗದು ಬರೆಯುತ್ತವೆ. ಕಾಳಿಯಕ್ರದಪ್ರವೇಶಸಮಯ ಬಿಡುಮುಡಿಯೆ ಮುಗಿಲೆನಲು ಮೇಣ್ ಕ | ಜ್ಞತೆಯ ನೋಟವೆ ಮಿಂಚು ನೋಡ| ಲೈಡೆಗುಡದೆಯ೦ತಿರ್ಪ ದನಿಯೇ ಗುಡುಗಿನಂದವೆ || ಬಿಡದೆ ಸುರಿನಾಕಣ್ಣನೀರ್ ಮನೆ | ನಡುಗುತಿಹ ಕುಚ ಕೋಕವೆನೆ ತಾ | ನಡೆದು ಒಹ ಕಾರ್ಗಾಲದಂತಾಗೋಪಿಯ್ಕೆದಿದಳು || ನಡೆದು * \ 1 ವರ್ಷಕಾಲ ದುಷ್ಟರಂದದಿ ಕೆಡುತ ಕೂಗುತ | ಕಷ್ಟವೆಂದೆನುತೊಡನೆ ಜಾಯತ |
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೬೨೫
ಗೋಚರ