ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಹಿರಿಯೂರ ಪ್ರಭು ಮಾಧವ ಮಾಧವಾಲಂಕಾರ ಸು, 1500 ಚೋಳರಭೀಮ ಏಳುಬೀಡಿನಗೋವ ವಿರುಪರಾಜ ತ್ರಿಭುವನತಿಲಕ 1519 ಇವನ ಮಗ ವೀರಭದ್ರರಾಜ ವೀರಭದ್ರವಿಜಯ ಸು 1530 ಕಾಕೊಳಲಧಿಪ ರಾಮಭುಪತಿಪುತ್ರ ರಾಮೇಂದ್ರ ಸೌಂದರ್ಯಕ, ಕಲಾರತ್ನ ಸು, 1550) ಅಯ್ಯಣಭೂಪಪುತ್ರ ಅಣ್ಣಾಜಿ ಸೌಂದರವಿಳಾಸ ಸು, 1600 ರಸವಾಳಿಪ್ರಭು ಬೊಮ್ಮರಸನ ಮಗ ಶೃಂಗಾರಕವಿ ಕರ್ಣಾಟಕ ಸಂಜೀವನ ಸು, 1600 ನೃಸಿಂಹರಾಜನಮಗ ವೀರಭದ್ರ ರಾಜ ಪಾಲಕಾಪ್ಯ ಹಸ್ತ್ಯಾಯುರ್ವೇದಟೀಕೆ ಸು, 1600 ಜಕ್ಕಭೂಪಾಲ ಭಾರತಕಥಾಸಂಗ್ರಹ ಸು, 1620 ಬಲ್ಲಳಪುರದ ಪ್ರಭು ನರಹರಿ ಪ್ರಹ್ಲಾದ ಚರಿತ್ರೆ ಸು, 1650) ಬೆಳಗೋಡ ಪ್ರಭು ವೀರಜನಪತಿ ವಿಕ್ರಮವಿಲಾಸ ಸು, 1650 ರಾಘವಭೂವರನನುಜ ಶೇಷ ರುಕ್ಮಾಂಗದ ಚರಿತ್ರೆ ಸು, 1650) ಬಸವರಾಜೇಂದ್ರ ಮಾಹಾವಿಭೂತಿಮಹಿಮೆ ಸು, 1700 ನಂಜನಾಧ ಭೂಪಾಲ ವೈದ್ಯಸಾರಸಂಗ್ರಹ ಸು, 1700) ಚೆನ್ನರಾಟ ವೆಂಕಟೇಶ್ವರಶತಕ ಸು, 1750 ಆಹವವಿಜಯ ಲಿಂಗರಾಜೇಂದ್ರತನುಜ ನಂಜಯ್ಯ ಕಪೋತವಾಕ್ಯ ಸು, 1750 ಶಾಲ್ಯದ ಕೃಷ್ಣರಾಜ ವಿವೇಕಾಭರಣ ಇತ್ಯಾದಿ 1769