ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಶ್ರೀ.

                                ಕರ್ಣಾಟಕ ಕವಿಚರಿತೆ.
                                ದ್ವಿತೀಯ ಸಂವುಟ.
         ಹದಿನಾಲ್ಕನೆಯ ಶತಮಾನದಿಂದ ಮುಂದಕ್ಕೆ ಕವಿಗಳ ಚರಿತ್ರೆಯನ್ನು 
  ಕ್ರಮವಾಗಿ ಬರೆಯಲು ಆರಂಭಿಸುವದಕ್ಕೆ ಮೊದಲ ಈಚೆಗೆ ನಮ್ಮ ತಿಳಿವಳಿಕೆಗೆ 
  ಬಂದ, ವ್ರಧವ ಸಂವುಟಕ್ಕೆ ಸೇರಬೇಕಾದ, ಕೆಲವು ಹೊಸ ವಿಷಯಗಳನ್ನೂ 
  ಕೆಲವು ತಿದ್ದು ಪಾಡುಗಳನ್ನೂ ಇಲ್ಲಿ ತಿಳಿಸುವುದು ಆವಶ್ಯಕವಾಗಿದೆ

          15 ನೆಯ ಶತಮಾನಕ್ಕೆ ಹಿಂದ ಇದ ಕವಿಗಳು.
              ಶ್ಯಾಮಕುಂದಾಚಾರ್ಯ ಸು 700

  ಈ ಜೈನಕವಿ ಪ್ರಾಭೃತವನ್ನು ಕನ್ನಡದಲ್ಲಿ ಬರೆದಿರುವುದಾಗಿ ಇಂದ್ರ 

ನಂದಿಯ ಶ್ರುತಾವತಾರದಲ್ಲಿಯ

   ಕಾಲೇ ತತಃ ಕಿಯರ್ಯ ಗತಂ ಪುನಃ, ಶ್ಯಾಕುಕುಂದಸಂಭ್ಯೇನ |
   ಪ್ರಾಕೃತಸಂಸ್ಕೃ ತಕಣ‍್ರಾಟಭಾಷಯಾ ಪದ್ದತಿ, ಪರಾ ರಚಿತಾ ||

ಎಂಬ ಭಾಗದಿಂದ ತಿಳಿಯುತ್ತಗೆ ಈತನು ತುಂಬುಲೂರುನಾಮಾಚಾ 
ರ್ಯನ ಅಥವಾ ಶ್ರೀವಧ್ರದೇವನ| ಕಾಲದಲ್ಲಿಯೋ ಅಥವಾ ಅವನ ಕಾಲಕ್ಕೆ 
ಸ್ವಲ್ಪ ಹಿಂದೆಯೋ ಇದ್ದಂತೆ ತೋರುತ್ತದೆ, ಇವನ ಗ್ರಂಥವು ದೊರೆತಿಲ್ಲ. 
                                 -- -
                       ಗುಣವರ್ಮ 1 2 ನು, 900
         ಈತನು ಶೂದ್ರಕ ಎಂಬ ತನ್ನ ಗ್ರಂಥದಲ್ಲಿ ಮಹೇಂದ್ರಾಂತಕ ಎಂ 
     ಬುದೇ ಮೊದಲಾದ ಬಿರುದುಗಳುಳ್ಳ ಒಬ್ಬ ಗಂಗರಾಜನನ್ನು ವಿಶೇಷವಾಗಿ
       1. Volune 1, 7 2 And , ೦4 And 370.