ವಿಷಯಕ್ಕೆ ಹೋಗು

ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಕಟಕ ನಂದಿನಿ ನಾನು ಹೇಳತಕ್ಕುದು ಇನ್ನು ಸ್ವಲ್ಪ ಉಳಿದಿದೆ, ಅದನ್ನು ಒಂದೇ ಧರ್ಮದಲ್ಲಿರುವುದೇ ಅಲ್ಲ, ಬೇರೆ ಬೇರೆ ಧರ್ಮದಲ್ಲಿ ಕೇಳಿದ ಬಳಿಕವೂ ತಮ್ಮ ಅಭಿಪ್ರಾಯವು ಪೂರ್ವದಂತಯೆ ಮಾತ್ರ ಸತ್ಯವಿರುವುದೆಂದು ಹೇಳುವಿರಿ, ಆದರೆ ಅದಕ್ಕೆ ಆಧಾರ ಉಳಿಯುವುದೋ ಹೇಗೋ ಹೇಳಲಾರೆನು, ಆದರೂ ತಮೋ ವೇನು? ಡನ ಬೈತಿಡದೆ ಸರಳವಾಗಿ ವರ್ತಿಸಬೇಕೆಂದು ಉದ್ದೇಶಿಸಿರು ಅಕ್ಷ -ಈಶ್ವರ ಪುತ್ರನಾದ ಏಸುಕ್ರಿಸ್ತನು ನಮ್ಮ ಜನರಿಗೆ ವುದರಿಂದ ಆ ಉಳಿದದನ್ನೂ ಹೇಳಿ ಜಡವೆನ್ನ, ತಮ್ಮ ಮತ ಸತ್ಯವನ್ನು ಉಪದೇಶಿಸಿರುವನು, ಅದೇ ಆಧಾರವು. " ಗ್ರಂಧಗಳಲ್ಲಿ ಕಣ್ಣಿಗೆ ಬೀಳುತ್ತಿರುವ ಉತ್ತಮೋತ್ತಮವಾದ - ಬಾದ-ಅದು ನಿಮ್ಮ ಜನರು ಹೇಳುವ ಮಾತಾಯಿತು. ಅನೇಕ ವಿಷಯಗಳನ್ನು ನಾನು ಆಂತರಿಕವಾಗಿ ಶ್ಲಾಘಿಸಿದುದು ನಮ್ಮ ಪ್ರವಾದಿಗಳಾದ ಪೈಗಂಬರ ಮಹಮ್ಮದ ಸ್ವಾಮಿಯವರು ನಿಜವಾದರೂ-ಇತರ ಧರ್ಮಗಳಲ್ಲಿಯೂ -ಉದಾಹರಣ, ನಮ್ಮ ಜನರಿಗೆ ಪದೇಶಿಸಿದುದೇ ಸತ್ಯವೆಂದು ನಮ್ಮ ಮಿತ್ರ ವೇದಗಳಂತಹ ಪುರಾಣ ಗ್ರಂಧಗಳಲ್ಲಿ ಇರುವ ಅಪೂರ್ವ ರಾದ ಅರ್ಬಾದಿತ ಹೇಳುತ್ತಿರುವರು, ತಮ್ಮ ಏಸುಕ್ರಿಸ್ತನು ವಾದ ಕಲ್ಪನೆಗಳನ್ನೂ ಜ್ಞಾನವನ್ನೂ ಸ್ವೀಕರಿಸುವುದಕ್ಕೆ ಸಹ ಈ ರ ಪುತ್ರನ ನಿಜವೆಂದು ತಾವು ಪ್ರತಿಪಾದಿಸುವಿರಾದರೆ ನಾನು ನಿಮಬನಾಗಿರುವೆನೆಂದು ಮಾತ್ರ ತಾವು ತಿಳಿಯಲಾ ಅದನ್ನ ಮೊದಲು ಪ್ರಮಾಣಗಳಿಂದ ಸಿದ್ಧಾಂತಗೊಳಿಸ ಗದು. ಬೇಕಲ್ಲವೇ ? - ಅಕ್ಷ'-ಕಿ೦ತ ತೀವ್ರಸ್ವರದಿಂದ-15ನು? ಭಯಂಕರ ಫೈಜಿ-ಇಲ್ಲಿ ನಮ್ಮ ವೈಷ್ಣವರಾದರೋ ಸತ್ಯವು ಕೇವಲ ಕಾದ ಆಮೂರ್ತಿಪೂಜಕರ ಗ್ರಂಧಗಳಲ್ಲಿಯೂ ತನಗೆ ವಿಶ್ವಾ ಷಿ ಮುನಿಗಳಿಂದ ಮಾತ್ರವೇ ತಮಗೆ ದೊರೆತಿರುವುದಷ್ಟೇ ಸವೇ? ಅಲ್ಲದೆ ಸಾಕ್ಷಾತ್ ಪರಮೇಶ್ವರನೇ ಹಲವು ತಡವೆ ಅವತರಸಿ - ಬಾದ'-(ಶಾಂತಭಾವದೊಡನೆ) 14 ಅವರಲ್ಲಿ ಅನೇಕರಿ ತಮಗೆ ಸತ್ಯವನ್ನು ಉಪದೇಶಿಸಿರುವನೆಂದು ಪ್ರತಿಪಾದಿಸುತ್ತಿರು ಗೇನೋ ಆ ಹೆಸರು ಸಲ್ಲಬಹುದಾಗಿದ್ದರೂ ಎಲ್ಲರನ್ನೂ ಹಾಗೆ ವರು. ಕರೆಯಬರುವಂತಿಲ್ಲ, ಏನು, ಫೈಬಿಯವರೇ, ನಾನು ಹೇಳು | - ಅಕ್ಷ -ನಮ್ಮ ಧರ್ಮವು ಸತ್ಯವಾದುದೆಂಬುದಕ್ಕೆ ಈಶ್ವರ ವುದು ಸರಿಯಷ್ಟೆ ? " ಪ್ರಣೀತವಾದ ಬೈಬಲೇ ಪ್ರಮಾಣವು. ಫೈಜಿ -ಮಹಾಸ್ವಾಮಿಯವರು ಅಪ್ಪಣೆ ಕೊಡಿಸಿದುದು - ಅಕ್ಟರ್‌ ಹಾಗೆಯೇ ಮುಸಲ್ಮಾನರಿಗೆ ಕುರಾನು, ಮತ್ತು ವಾಸ್ತವವಾಗಿದೆ. ಈ ವಿಷಯಗಳು ಸ್ವಾಮಿಯವರಿಗೆ ತಿಳಿ ಇತರ ಮತಗ್ರಂಧಗಳೂ, ಫೈಜಿಯವರಿಂದ ಈಗ ಪ್ರಸ್ತಾಪಿಸ ದಷ್ಟು ಚೆನ್ನಾಗಿ ಅನ್ಯರಿಗೆ ಅವಗತವಾಗಲಾರದು., ( ಪಾದ್ರಿ ಲ್ಪಟ್ಟ ವೈಷ್ಣವರಿಗೆ ಅವರ ಮತಗ್ರಂಧಗಳೂ ಪ್ರಮಾಣ ಯನ್ನು ಕುರಿತು ) ಮಹಾಶಯ: ತಮ್ಮ ಪವಿತ್ರ ಗ್ರಂಧಗಳಿ ಗ»ಾಗಿವೆ. ಗಿಂತ ಯೋಗ್ಯತುಲ್ಲಿ ಕಿಂಚಿತ್ತಾದರೂ ಕಡಿಮೆಯಿಲ್ಲದ, ವೆತಿ | ಆಕ್ಷ -ಆದರೆ ತಾನೇ ನು? ಯಾವ ಧರ್ಮವು ಸುದೃಢ ಹೇಳಲ್ಪಟ್ಟ, ಎಷ್ಟೋ ವಿಷಯಗಳು ಅವರ ಧರ್ಮಗ್ರಂಥಗಳಲ್ಲಿ ವಾದ ಪಾಯದಮೇಲೆ ನಿಂತಿರುವುದೋ ಆ ಧರ್ಮವೇ ಸ್ಯ ರುವುದನ್ನು ನಾವಿಬ್ಬರೂ ತಮಗೆ ತೋರಿಸಿಕೊಡಬಲ್ಲೆವು | ವಾದುದು. ಅಕ್ಷ:-ನಿಶ್ಚಿತರದಿಂದ (ಇದು ಸರ್ವ ಧೈವ ಅಸಂಭವ ಬಾದ'°ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮದ ಅಸ್ತಿ ನೀಯವು, " ಫೈಜಿ'-ನಸುನಗುತ್ತ ( ಅದೇಕೆ, ಅಸಂಭವವನ್ನು ವಿರಿ? ಭಾರವು ದೃಢವಾಗಿದೆಯೆಂದೇ ಪ್ರತಿಪಾದಿಸುವವರಲ್ಲವೇ? ತಾವು ಆ ಧರ್ಮ ಗ್ರಂಧಗಳನ್ನು ಚೆನ್ನಾಗಿ ವ್ಯಾಸಂಗ ಮಾಡಿ | ಅಕ್ಷ – ಹೇಗೂ ಇಸ್ಲಾಮಿ ಧರ್ಮಕ್ಕಿಂತ ಕೈಹ ರುವಿರೇನು ?” ಧರ್ಮವು ಬಹು ಪುರಾತನವಾದುದೆಂದು ಒಪ್ಪದೆ ತೀರದು. ಅಕ್ಷ.-ಕೆಲಕೆಲವು ವಿಷಯಗಳನ್ನೇನೋ ಅಲ್ಲಲ್ಲಿ ಒಂದಿಷ್ಟು ಬಾದ -ಅದು ನಿಜ, ಆದರೆ ವೇದಗಳಿಗಿಂತ ಬೇರೆ ನೋಡಿಕೊಂಡಿರುವೆನು, ಚೆನ್ನಾಗಿ ತಿಳಿದುಕೊಳ್ಳುವ ಅದೇ ಪ್ರಾಚೀನವಲ್ಲವಷ್ಟೆ ? ಆ ವೇದಗಳಮೇಲೆಯೇ ಹಿಂದೂಗಳ ಕಯೂ ಅಲ್ಲ, ಅಗತ್ಯವೂ ಕಾಣಿಸುವುದಿಲ್ಲ, ಅದರಿಂದ ನಮ್ಮ ಧರ್ಮ ವ ಆಧರಿಸಿಯಿದೆ, ಬದ್ಧಧರ್ಮವು ಕೂಡ, ಕಿತ ಗಾಗತಕ್ಕೆ ಪ್ರಯೋಜನವೇನಿದೆ? ಇಷ್ಟೇ ಅಲ್ಲದೆ ಸತ್ಯವು ಧರ್ಮಕ್ಕಿಂತ ಎಷ್ಟೋ ಪುರಾತನವಾಗಿದೆ, ಇನ್ನು ಇತರ ಏಕವಾಗಿರಬೇಕಲ್ಲದೆ ಅನೇಕವಾಗಿರುವುದು ಸಾಧ್ಯವೇ?” ಧರ್ಮಗಳಂತೆಯೇ ಬೌದ್ಧಧರ್ಮವು ಕೂಡ ಯಧಾರ್ಧವಾದ ಬಾದ-1ಆ ವಿಷಯದಲ್ಲಿ ಮತಭೇದವಿರಲಾರದು ಆದರೆ, ಭೂತದಯೆಯ ಕಲ್ಪನೆಯಲ್ಲಿಯೂ ಅಕ್ಕಿ ಕಾಚಾರಗಳ ವಿಷಯ ಸವೆಂದರೇನು ? ಅದು ದೊರೆಯತಕ್ಕುದೆಲ್ಲಿ ? ಅದೇನು, ದಲ್ಲಿಯೂ ನಿಮ್ಮ ಧರ್ಮವನ್ನೇ ಹೋಲುವದಿಷ್ಟೇ ಅಲ್ಲದೆ,