ವಿಷಯಕ್ಕೆ ಹೋಗು

ಪುಟ:ಕರ್ನಾಟಕ ನಂದಿನಿ ಸಂಪುಟ ೩.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*ರ್*ಾಟಕ ನಂದಿನಿ ಪರಮೇಶ್ವರನು ನಿನಗೆ ಸುಖವನ್ನು ಉಂಟುಮಾಡಲಿ.” ರಘುನಾಥನು ರಾಜದ್ರೋಹಿ'ಯೆಂದು ಹೇಳುತ್ತಿದ್ದ ಎಂದು ಆಶೀಲ್ಯಾದಮಾಡಿ, ರಘುನಾJನು ತಂಗಿಯನ್ನು ಅಲ್ಲ. ಅವನು ನಿರ್ದೋಷಿಯೆಂದೇ ನಂಬಿದಳು. ಕಳುಹಿಸಿಕೊಟ್ಟನು, ದೇವಾಲಯದಿಂದ ಇಬ್ಬರೂ ಹೊರ - ಈ ರೀತಿಯಾಗಿ ಕೆಲವು ದಿನಗಳು ಕಳೆದುವು, ಕರು ಟರು. ವಾಯ ಒಂದು ದಿನ ಸಾಯಂಕಾಲ, ಸರಳಬಾಲೆಯು ಸರೋ •••w. ವರಕ್ಕೆ ಹೋದಳು, ಆ ಸರಸ್ಸಿನ ತೀರದಲ್ಲಿ ಜಟಾಜೂಟಧಾ ಹದಿನಾಲ್ಕನೆಯ ಪ್ರಕರಣ, ರಿಯ, ದೀರ್ಘಕಾಯನೂ ಆದ ಒಬ್ಬ ಗೋಸಾಯಿಯು ಕುಳಿತಿದ್ದನು, ಮೊದಲು ವಿಸ್ಮಯಹೊಂದಿದರೂ, ಆತನ ಆಕಾರ (ಗೋಸಾಯಿ-ಸೀತಾಪತಿ.) ವನ್ನು ನೋಡಿದಕೂಡಲೇ ಅವಳ ಮನಸ್ಸಿನಲ್ಲಿ ಭಕ್ತಿ ಹುಟ್ಟಿತು. ರುದ್ರಮಂಡಲದುರ್ಗವನ್ನು ಜಯಿಸಿದದಿನ, ರಘನಾ ಗೋಸಾಯಿಯು ಸರಳೆಯನ್ನು ನೋಡಿ, ಗಂಭೀರಸ್ಕರ ಧನು ಹೊತ್ತು ಮೀರಿ ಹೋಗುವುದಕ್ಕೆ ಕಾರಣವನ್ನು ನಾವ ದಿಂದ 1 ಭದ್ರೆ! ಈ ಗೋಸಾಯಿಯ ಹತ್ತಿರ ನಿನಗೇನಾದರೂ ಇಲ್ಲಿ ತಿಳಿಸಬೇಕಾಗಿರುವುದು ಆ ದಿವಸ ಯುದ್ದದಲ್ಲಿ ಯಾರು ಕೆಲಸವಿರುವುದೆ? ಯಾವುದಾದರೂ ಮನೋರಧದಿಂದ ನನ್ನ ಮೃತಪಟ್ಟರೋ, ಯಾರು ಜೀವಸಹಿತವಾಗಿ ಇರುವರೊ ಹತ್ತಿರಕ್ಕೆ ಬಂದೆಯಾ? ನಿನ್ನ ಮುಖವನ್ನು ನೋಡಿದರೆ ದುಃಖಿ ಯಾರಿಗೆಗೊತ್ತು ? ಯುದ ಕೈಮೊದಲು ರಘುನಾಥನು ಸರಳೆ ತೆಯಾಗಿರುವಂತೆ ಕಾಣುತ್ತದೆ, ಕಾರಣವೇನು? ಕಣ್ಣುಗಳಲ್ಲಿ ಯನ್ನು ಕಂಡು ಬರುವುದಕ್ಕಾಗಿ ಅವಳ ಹತ್ತಿರಕ್ಕೆ ಹೋಗಿದ್ದನು, ನೀರು ಸುರಿಯುತ್ತಿರುವುದಲ್ಲವೆ? ” ಎಂದು ಕೇಳಿದನು. - ಒಂದುದಿನ, ಎರಡುದಿನ ಕಳೆಯಿತು; ರಘುನಾಥನ ವರ್ತ ಸರಳೆಯು ಪ್ರತ್ಯುತ್ತರಕೊಡಲಾರದೆ ಹೋದಳು. ಪುನಃ ಮಾನವೆ ತಿಳಿಯಲಿಲ್ಲ, ದೇವಿಯ ಅವಳ ಕಿವಿಯಲ್ಲಿ ಹೀಗೆಂದು ಗೋ ಸಾಯಿಯ ಹೀಗೆಂದನು, “ನಿನ್ನ ಅಭಿಪ್ರಾಯವು ನನಗೆ ಹೇಳಿದಳು:--11ರಘುನಾಥನು ಯದ ದಲ್ಲಿ ಪರಾಕ್ರಮವನ್ನು ತಿಳಿಯುತ್ತದೆ. ಒಬ್ಬನ ವಿಷಯವಾಗಿ ನೀನು ತಿಳಿದುಕೊಳ್ಳಲು ತೋರಿಸಿ, ರಾಜಸನ್ಮಾನವನ್ನು ಪಡೆದಿರುವನು; ಬೇಗನೆ ಆಲಿಗೆ ಯೋಚಿಸುತ್ತಿರುವೆ?” ಬಂದು ಜನಾರ್ದನನಸಂಗಡ ಯುದ್ದ ವಿಷಯಗಳನ್ನು ಹೇಳು ಸರಳೆ-ಗೋಸಾಯಿ ! ತಮ್ಮ ಶಕ್ತಿಯು ಅಸಾಧಾರಣ ವನು, ” ಆದರೆ ರಘನಾದನು ಬರಲಿಲ್ಲ, ಯದ್ಧ ವನ್ನು ವರ್ಣಿ ವಾದುದು, ಅನುಗ್ರಹಿಸಿ ಅಪ್ಪಣೆಕೊಡಿಸಬೇಕು. ಆತನು ಸಲೇಯಿಲ್ಲ. ಆಪತ್ತಿನಲ್ಲಿದ್ದಾನೆ. ರಘುನಾದನು ರಾಜದ್ರೋಹಿಯೆಂದೂ, ಆ ಕಾರಣದಿಂದ ಗೋ:-ಲೋಕದಲ್ಲಿ ಎಲ್ಲರೂ ಅವನನ್ನು ರಾಜದ್ರೋಹಿ ಅವಮಾನಿತನೂ, ಅಪವಾದಗ್ರಸ್ಯನೂ ಆದನೆ೦ಗೂ ಕಾಡುಗಿಚ್ಚಿ ಯೆಂದು ನಂಬುತ್ತಿರುವರು. ನಂತಹ ವರ್ತಮಾನವು ಹರಾತಾಗಿ ಮುಟ್ಟಿತ, ಆ ನಿಮಿಷ ಸರಳೆ:--ಸ್ವಾಮಿಗೆ ತಿಳಿಯದುದು ಯಾವುದೂ ಇಲ್ಲ, ದಲ್ಲಿಯೇ ಸರಳ ಬಾಲೆಯು ಮೂರ್ಛಹೊಂದಿದಳು, ಆ ಮಾತಿನ ಗೊಜ-ಅವನು ರಾಜದ್ರೋಹಿಯೆಂದು ಭಾವಿಸಿ, ಶಿವಾಜಿ ಅರ್ಥವು ಅವಳಿಗೆ ತಿಳಿಯಲಿಲ್ಲ. ಕ್ರಮವಾಗಿ ಅವಳ ಮುಖವು ಮಹಾರಾಜನು ಅವನನ್ನು ತನ್ನ ಸೈನ್ಯದಿಂದ ಹೊರಡಿಸಿರು ವನು. ಕೆಂಪಾಯಿತು, ಕಣ್ಣುಗಳಿಂದ ಕೆಂಡಗಳು ಉದುರುವಂತಾ ಅವಳ ಮುಖವು ಕಷಾಯಕಾಂತಿಯನ್ನು ವಹಿಸಿತು, ಕಣ್ಣು ದವು, ಶರೀರವು ನಡುಗಿತು, ಆಗ ಅವಳು ದಾಸಿಯನ್ನು ಗಳು ಕೆಂಪಾದವ (ಮತ್ತೇನನ್ನಾದರೂ ನಂಬುವೆನು, ಆದರೆ ನೋಡಿ, “ ಏನು? ಆತನು ದ್ರೋಹಿಯಾದನೆ? ಮುಸಲ್ಮಾನರ ಸಂಗಡಸೇರಿದನ 9 ಸರಿ ! ನೀನು ಶುದ್ಧ ಮೂರ್ಖಳು ! ಎಂದು ಹೇಳಿದಳು. ಅವನು ರಾಜದ್ರೋಹಿಯೆಂಬ ಮಾತನ್ನು ನಂಬಲಾರೆನು. " ಇಲ್ಲಿಂದ ಹೊರಟುಹೋಗು.” ಎಂದು ಗದರಿಸಿಕೊಂಡಳು. «ನಾನು ಇನ್ನೂ ಸ್ವಲ್ಪ ಹೇಳಬೇಕಾಗಿದೆ !” ಎಂದು ಗೋಸಾ ಕ್ರಮವಾಗಿ ಸೈನಿಕರು ತಮ್ಮ ವಾಸಸ್ಥಳಕ್ಕೆ ಬರುವವರಾದ ಯಿಯು ಮೆಲ್ಲನೆ ಹೆಂಳಿದನು. ರು, ಯಾರಬಾಯಿಂದ ಕೇಳಿದರೂ ರಘುನಾದನು ರಾಜದ್ರೋ ಸರಳೆ:- ಅಪ್ಪಣೆಕೊಡಿಸಿರಿ. ಹಿಯೆಂಬುದೇ ಜನಾರ್ದನಸ ಕಣ್ಣುಗಳಿಂದ ನೀರುಸುರಿಯುತ್ತಿ ಗೊ:-ಮಾನವನ ಮನಸ್ಸನ್ನು ಗ್ರಹಿಸುವುದು ಕಷ್ಟ. ರಲು, ನಿರ್ಮಲವಾದ ಅವನ ಮನಸ್ಸಿನಲ್ಲಿ ಆ ದುರಾಲೋಚ ರಘುನಾಧನ ಮನಸ್ಸಿನಲ್ಲಿ ಏನಿರುವುದೋ ತಿಳಿದುಕೊಳ್ಳಲು ನೆಯು ಇರುವುದೆಂದು ಯಾರಿಗೆ ಗೊತ್ತ?” ಎಂದನು ಸರಳ ಒಂದೇ ಉಪಾಯವಿರುವುದು, ಅವನ ಪ್ರೇಯಸಿಯ ಹತ್ತಿರ ಬಾಲೆಯು ಆ ಮಾತಿಗೆ ಪ್ರತ್ಯುತ್ತರ ಕೊಡಲಿಲ್ಲ, ಜನರು, ಹೋಗು, ಪ್ರಣಯ ಹೃದಯವು ಪ್ರಿಯಳ ಹೃದಯಕ್ಕೆ ಕನ್ನ