ಪುಟ:ಕಾಮದ ಗುಟ್ಟು.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದ್ಯುಚ್ಛಕ್ತಿಯ ಚಿಕಿತ್ಸೆ (ಹೆಂಗಸರಿಗೆ ಮಕ್ಕಳಿಗೆ ಮುಖ್ಯವಾಗಿ) ನಮ್ಮಲ್ಲಿ ಪವರ್ 'ನಿಂದ ನಾನಾರೋಗಗಳಿಗೆ ನಾನಾವಿಧ ವಾದ ಉಪಕರಣಗಳಿಂದ ಚಿಕಿತ್ಸೆ ಮಾಡಲಾಗುತ್ತದೆ. ಸಾವಿರಾರು ರೋಗಿಗಳು ಗುಣಹೊಂದಿದ್ದಾರೆ. ಇದರಲ್ಲಿಯೇ ಅಲ್ಲದೆ ಆಯುರ್ವೇದ ವಿದ್ಯೆಯಲ್ಲಿಯ ಬಂಗಾರದ ಪದಕ ಸಹಿತ ಯೋಗ್ಯತೆಯನ್ನು ಪಡೆದ ವೈದ್ಯ ಕೃಷ್ಣ ವೇಣಿ ಭಿಷತ್ನರವರು ಉತ್ತಮವಾಗಿ ರೋಗಗಳ ಗುರುತನ್ನು ಕಂಡುಹಿಡಿದು ಚಿಕಿತ್ಸೆಯನ್ನು ಮಾಡುವರು. ವಿಳಾಸ: ಪ್ರೇಮ ಚಿಕಿತ್ಸಾಲಯ, ಬಳ್ಳಾರಿ, ವಿ. ಸೂ- ಝಾಂಡೂ' ಔಷಧಿಯ ಸಂಪೂರ್ಣ ಏಜನ್ಸಿ ನಮ ಗಿದೆ. ಅವರ ಎಲ್ಲ ಔಷಧಗಳೂ ನಮ್ಮಲ್ಲಿ ದೊರೆಯುತ್ತವೆ.