ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
BIRTH-CONTROL ಸಂತಾನ ಸಂಯಮ ( ಗರ್ಭನೇ ನಿಲ್ಲದಂತೆ ಮಾಡುವ ಸಶಾಸ್ತ್ರ ಉಪಾಯ ) ರೋಗ, ದಾರಿದ್ರಗಳ ಭಯಪೀಡೆಗಳಿದ್ದಲ್ಲಿ ಸಂತಾನವು ಒಂದು ಭಾರವೇ ಹುಟ್ಟಿ ಬರುವ ಹಸುಗೂಸುಗಳಿಗೆ ಸುಖ, ಸುಭಿಕ್ಷ, ಸಂತೋಷಗಳ ಸ್ವಾಗತವು ಬೇಕು. ಅಲ್ಲದೆ ಮತ್ತೂ ಅವನ್ನು ಹುಟ್ಟಿಸುವದು ಪಾಪವೇ ಸರಿ. ಹೊತ್ತಿಗೆ ಹಾಲಿಲ್ಲ, ಬೇಕಾದ ಬಟ್ಟೆ ಇಲ್ಲ, ಚಿತ್ರಕ್ಕೆ ಸ್ವಾಸ್ಥವಿಲ್ಲ. ಅಂಥ ಕಡೆ ಆ ಮಗುವಿಗೆ ನರಕವೇ ಅಹುದೋ ಅಲ್ಲವೋ ? ಅಂಥ ಸಂದರ್ಭದಲ್ಲಿ ಸಂಸಾರದಲ್ಲಿ ಸಂತಾ ನವು ಹುಟ್ಟದಂತೆಯೇ ಮಾಡುವ ನಿರ್ಬಾಧಕ ನಿರ್ದುಷ್ಟ ನಿರಪರಾಧ ಯುಕ್ತ ಸುಲಭವಾದ ರೀತಿಗಳೆಷ್ಟೋ ಇವೆ. ಅವನ್ನೆ ಕ ನಡೆಸ ಬಾರದು ? ಅವನ್ನು ಕೆಳಗಿನ ಕಡೆಗಳಲ್ಲಿ ತಿಳಿಯಬಹುದು ; ಅಥವಾ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಅಲ್ಲಿಂದ ತರಿಸಿಕೊಳ್ಳಬಹುದು. (೧) ಪ್ರೇಮ ಚಿಕಿತ್ಸಾ ಸೇವೆ, ತುಂಗಭದ್ರಾ, ಎಮ್.ಎಸ್.ಎಮ, ರೈಲ್ವೆ. (೨) ಪ್ರೇಮ ಚಿಕಿತ್ಸಾಲಯ, ಬಳ್ಳಾರಿ.