ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

13 13 ಹದಿನೈದನೇ ಅಧಿಯ, ೯ M ರಂ ಕುರಿತು ಜಪಿಸಿದರೆ ಅವರು ಆಕ್ಷಣದಲ್ಟಿಯ ಮುನ್ನಿನಂತ 0 ಬಂದು ಬಲವಂತರಹ, ನೀನು ಗ್ರಹಗಳೊಳಗೆ ಅತಿ ತೇಜಸ್ವಿಯಾಗಿ ಆಕಾಶದಲ್ಲಿ ಯ ಅತಿ ತೇಜಸ್ಸು ವುಳ್ಳವನಾಗೂ. ನಿನಿಗೆ ಇದಿರಾಗಿ ಪುರುಷಪಶಾ ಜಗಳು ಬಂದರೂ ಅವರ ಕಿರಜಾನಿ, ನಿನ್ನಂಬಲಕ್ಕೆ ಮಾಡಿ ಕೊಂಡುಬಂದರೂ ಕಾರಹನಿ, ನಿನ್ನನ್ನು ಎಡದ ಬೆನ್ನ ಮಾಡಿಕೊಂಡು ಬಂದರೆ ಸಕಲ .ರೈವೂ ಲೇಸಹುದು, ನಿನ್ನ ಅಸ್ತಮಯದಲ್ಲಿ ವಿನು ಕಾ ರವ ಮಾಡಲೂ ಅಶುಭ, ನಿನ್ನ ಉದರದಲ್ಲಿ ಎನುಕಾರವ ಮಾಡಿದರೂ ಶುಭವು, ಪಾಡ್ಯ, ಇದ್ಧಿ, ಏಕಾದಶೀ ಇವರಲ್ಲಿ ನಿನ್ನ ವಾರಕನಿತಲ ಅಮ್ಮ ತ ಸಿದ್ದಿ ಯೋಗ, ನಿನ್ನ ಭಕ್ಯರು ಕೀರ್ತಿವಂತರಾಗಿ ಶುಚಿಗಳಾಗಿ ಸಂತಾ ನವುಳ್ಳವರಾಗಿ ಇರಲಿ, ವಿಶ್ಲೇ ಶರನ ದಕ್ಷಿಣದರ್ದ ನೀನು ಪೂಜಿಸಿದ ನಿನ್ನ ಹೆಸರಿನ ಕುಕ್ಕೆಶ್ರನಂತಿರು ಪೂಜಿಸುವರೋ? ಒಂದು ವರ್ಷ ಶುಕ ವಾರಗಳಲ್ಲಿ ನಕ್ಕವ ತವಂ ಮಾಡಿದವರು ಇವರ ಆಯುರಾರೋ ಗು ಐಶ್ವರ್ಯವಂತರಾಗಿ ಶುಚಿಗಳಾಗಿ ಸಂತಾನವುಳ್ಳವರಾಗಿ ಇಹದಲ್ಲಿ ಸ ಕಲ ಸಬ್ಬದಲ್ಲಿ ರ್ದು, ಪರದಲ್ಲಿ ನಿನ್ನಲೋಕಕ್ಕೆ ಬರಲೀ ಎಂದು ಪರಮೇ ಶರನು ಶುಕ್ರನಿಗೆ ವರವಂ ಕೊಟ್ಟು ಆ ಲಿಂಗದಲ್ಲಿ ಪ್ರವೇಶವಾದನ ಎಂ ದು ಈರೀತಿಯಲ್ಲಿ ಶುಕ್ರನ ಲೋಕದ ವೃತ್ತಾಂತವಂ ಗಣಂಗಳು ಪೇಳ ಲೂ, ಶಿವಶರ್ಮನು ಕೇಳುತ್ತಾ ಮುಂದೆ ಅಂಗಾರಕಲೋಕಮಂ ಕಂಡನ ಎಂದು ಅಗಸ್ಯನು ತನ್ನ ಸತಿಗೆ ಪೇಳ್ ವೃತ್ತಾಂತವಂ ವ್ಯಾಸರು ತನಗೆ ರುಹಿದರೆಂದು ಸೂತಪುರಾಣೀಕನು ಕೌನಕದಿಯುಸಿಗಳಿಗೆಪೇಳ್ಸೆಂಬಲ್ಲಿಗೆ ಅಧ್ಯಾಯಾರ್ಥ * ಇಂತು ಶ್ರೀಮತ್ಸಮಸ್ತ ಭೂಮಂಡಲೇತ್ಯಾದಿ ಬಿರು ದಾಂಕಿತರಾದ ಮಹಿಕೂರ ಪುರವರಾಧೀಶ ಶ್ರೀ ಕೃಷ್ಣರಾಜವಡೆಯರವರ ಲೋಕೋಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸಂದ ಪುರಾಣೋಕ್ತ ಕಾಶೀಮುಹಿಮಾರ್ಥದರ್ಪಣದಲ್ಲಿ ಶುಕ್ರನಉತ್ಪತ್ತಿ ಕುಕ್ಕೆ ಲೋಕ ವೃತ್ತಾಂತಮಂ ಪೇಳ ಹದಿನಾರನೆ ಅಧ್ಯಾಯಾರ್ಥ ನಿರೂಪಣಕ್ಕ ಮಂಗಳಮಹಾ ಶ್ರೀ * ಕ ಟ ನಾ ರ ನೇ ಅ ಧಾ ಯ ಸ 6 ಪೂ ಣ *. Gymyಳಿ: ೧ |