ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತಾರನೇ ಅಧ್ಯಾಯ ೧೩ ದೇವಿಯರೂ ಪರಮೇಶ್ವರನಿಗೆ ಈ ಪ್ರಶ್ನೆ ಗಳ೦ ಹೇಳೆಂದು ಬಿನ್ನೈಸ ಲೂ ಆ ಪಾರ್ವತೀದೇವಿಯರಿಗೆ ಮುಹಾದೇವನು ನಿರೂಪಿಸಿದನು, ಆತ್ಮ ತಾಂತವನ್ನು ನಿನಿಗೆ ಹೇಳುತ್ತಾ ಇಧೆ ೨, ಪೂರ್ವದಲ್ಲಿ ಸಸ್ಯ ಚಂದ್ರ ಅಗ್ನಿ ಅನಿಲ ಆಕಾಶ ದ ದೃಶ್ಯ ಶಬ್ದ ಸ್ಪರ್ಶ ರೂಪ ರಸ ಗಂಧ ವಾಡ ನಡುವಲಾ ತೆಂಕ ಎಡಗಳು ಎಂಬ ಭೇದಗಳಿಲ್ಲದೆ ಅ೦ಧಕಾರ ತುಂಬಿ ಇರಲು ಅವನಸಗೋಚರನಾದ ನಾಮರೂಪ } ಯಾರಹಿ ತನಾದ ಪರಹಿತನಾದ ಸ್ಕೂಲಸಕ ರಹದಿ' ರ್ಘ ಗುರು ಲಧ ವ್ಯ ↑ ಕ್ಷಯರಹಿತನಾದ ಸತ್ಯಜ್ಞಾನಾನಂದ ಯುವ ಆಲಹೆಗೆ.೧೭rು ಗದ ಆಧಾರವಿಲ್ಲದ ವಿಕಾರರಹಿತನಾದ ವಿಕಲ್ಪವಿಲ್ಲದ ನಾಯಾತೀತ ನಾದ ನಾನಾಉಹದ ನಗಳಿಲ್ಲದ ಉಪನಿಷತ್ತುಗಳಿ೦ ತಿಳಿಯಲು ತಕ್ಕ ಆವುದೊಂದು ಹರಬ ಸ್ಮವುಂಟೋ ಆ ವಸ್ತುವಿಗೆ ಈ ನಾನಾಜ ಕಾ ರವು ಕಲ್ಪಿತವಾಯಿತು, ಏಕರೂವಾದ ಪರಖ ಎರಡುಸಾಗಬೇ ಕಂದು ಇಚ್ಛೆಯಾಗಲೂ ಅಮ್ಮರ್ತಿಯಾದ ಪರಬ ಹ್ಮನು ತಾನೆಂ ದುರೂಪಾಗಿ ತನ್ನ ಲೀಲೆಯಂ ಸರ್ವೈಶ್ಚರ್ಯಗುಣವುಳ್ಳ ಸರ್ವಜ್ಞಾನ ರವಾಗಿ ಸಕಲವ್ಯಾಪಿಯಾಗಿ ಸರ್ವರೂಸಾದ ಸವಸ್ಸಕಾರಣವಾದಸ ಕಲರಿಗೂ ವಂದ್ಯನಾದ ಸಕಲಕ್ಕೂ ಮೊದಲಾದ ಸಕಲ ಸಂಹಾರಿ ಯಾದ ಶಕ್ತಿ ಸ್ಪರೂವಾಗಿ ಆಶಕ್ತಿಯಲ್ಲಿ ಹರಟ )ಕ್ಕಸ್ಸ ರೂಪವಂ ವಾ ಡಿ ಅರೂಪವಡದ ಪರ ಬ್ರಹ್ಮ ಮೂರ್ತಿನಾನು, ಬಾಹ್ಯದಲ್ಲಿ ಅಂತರದಲ್ಲಿ ವ್ಯಾಪ್ರಮಾದ ವಸ್ತು ತಾನೆಂದು ಜ್ಞಾನಿಗಳು ಎಲ್ಲರೂ,ನಿನ್ನ ನ್ನು ಎ ರಡನೆ ರಸವಂ ಮಾಡಿ ರಮಿಸಬೇಕೆಂಬ ನಾನು ನಿನ್ನ ಶರೀರದಿಂ ದ ಹುಡಬಿಡದಿರ್ದಸಧಾನವೆಂದು ಪ್ರಕೃತಿಯಿಂದ ಸತ್ತ್ವರಜಸ್ತಮ ಗುಣವುಳ್ಳ ಬುದ್ದಿ ತತ್ಸವಂ ಪುಖ್ಯಸುವ ವಾಯೆಯೆಂದು ಹೆಸರುವಡ ದ ನಿನ್ನ ನ್ನು ಸೃಷ್ಟಿಸಿದೆನು, ಕಾಲಸ್ವರೂಪಿಯಾದ ನಾನು ನಿನ್ನೂ ಜ ಗೂಡಿ ನವಿಾಕ್ಷರ ನಿವಾಸಕ್ಕೂಸುರ ಈ ಕಾಶೀಕ್ಷೇತನಂ ನಿಮಿ ಸಿದನು, ಆ ಶಕ್ತಿರೂಪವೇಭಾರ್ವತಿಜೀವಿಯು ಪ್ರಕೃತಿ ಪುರುಷನೇ ಪರಮೇಶ್ವರನ ವರಮಾನಂದರೂಪಿಗಳಾದ ಶಿವಶಕ್ತಿಗಳಿಬ್ಬರೂ ಕಿ