೧೪ಳ ಕಾಶೀಗಂಡ, ಡಿಸಬೇಕೆಂದು ಪಂಚಕೋಶ ಪರಿರ್ವಾಾವುಲ್ಲ ಕ್ಷೇತ್ರವನ್ನು ತಮ್ಮ ಪದದಿಂದ ರ್ಸಿಸಿ ಅಲ್ಲಿ ಕಿಡಿಸುತಿಹರು, ಪ್ರಳಯದಲ್ಲಿಯಆಕ್ಷೇ ತ್ರವಂ ಬಿಡದೆ ಹರಾಕಾರ. ಅ 'ಮುಕ್ಷವೆಂಬ ಬೆಸಿರಾದಿತೆ, ಈ ಭೂ xವು ಉದಕಹು ದ ಮನ್ನ ಈಶ್ವರಸಿಂದ ಈ ಕ್ಷೇತ್ರವು ನಿ ರ್ಮಿಸಲ್ಪಶಿತು, ಇದು ಸರಸು ರಹಸ್ಸ, ಇು ನಿ೦ಪಕರ್ಗೆ ಗೇಳಲಾಗ ದು,ಶಿ ರಭಕ್ಷರಾಗಿ ಶಾಂತರಾ ) ಮುಯ: ಬಯಸುವರ್ಗೆ' ಕೇಳುವ ದು, ಶಿವಶಕ್ತಿಗಳಿಗೆ ಈ ಕ್ಷೇತ್ರವು ದಾನಮಂಚ ಸುತ್ತಿಗೆಯಂತೆ ಪುವು, ಜಗತ್ತಿನಲ್ಲಿ ಪಾ Fಪರಮೇಶ್ವರರಿಲ್ಲವೆಂಬ ಧರ ಮುಕ್ತಿಹ ದವಾದ ಈ ಕ್ಷೇತ್ರ ವಿಲ್ಲ ಎ೦ಬರದೆ ವಿವೇಕಿಗಳು ಅನ್ನ ಕೋ, ಅಷ್ಟಾಂಗ ಯೋಗ ವುಳ್ಳ ನಾದರೂ ಕಾಶಿಯಲ್ಲಿ ವಿಶ್ವೇಶ್ವರನನ್ನಾ ರಾಧಿಸದೆ ಮುಕ್ತಿಯನ್ನೆದರೂ, ಈ ಕ್ಷೇತ್ರ) ತಮಗೆ ಆ ಒ೦ಪಕರಾಗಿ ಯ ಆನಂದರವಾದ ಅನೇಕ ಲಿಂಗಗಳಿರ್ದಕಾರ:೦ದಿ೦ದಲ ಆನಂದ ಕಾನನ ವೆನಿಸಿತು. ನುಣಿಕರ್ಣಿಕೆ ಆದ ವೃತ್ತಾಂತ Ju೦ ಕೇಳು-ಪೂರ್ವ ಕೈ ಆನಂದವನದಲ್ಲಿ ಶಿವಶಕ್ತಿಗಳು ಕಿ ಸಿಡಿಸುತ್ತಿರಲೂ ಒಂದು ಒಳ್ಳೆ ಆಯಿತಂತೆ?ಅದೇನೆಂದರೆ ನಾವು ಒಬ್ಬ ಪುರುಷನನ್ನು ಸೃಬಿಸಿ ಸಕಲ ಭಾರವರೂ ಆತನನಶ ವಮಾಡಿ ನಾವು ಕಾಶಿ ವಾಸಿಗಳಿಗೆ ಮೋಕ್ಷವಂ ಕೊಡುತ್ತಾ ಸುಖದಲ್ಲಿ ಇರಬೇಕು, ಆತನು ಸೃಷ್ಟಿ ಸ್ಮಿತಿ ಸಂಚಾರಗಳಿ ಗೆ ಕರ್ತನಾಗಿ ಇದನ್ಸಿ ನು ಎಂದರ್ಸನಾದ ಸಮರ್ಥನಾದ ಪರಮೆ ಶ್ವರನು ತನ್ನ ವಾಮಭಾಗದ ಜ್ಞಾನರೂಪಿಯಾದ ಮಹಾದೇವಿಯನ್ನು ಅದ್ದುತನಯವಾದ ದೃಷ್ಟಿಯಿಂದ ನೋಡಲು ಆಗಲೊಬ್ಬ ಸೌಂದ ರೂಪುಳ್ಳಂಥಾ ಶಾಂತನಾದ ಸತ್ಪುಗವುಳ್ಳ ಗಂಭೀರವೂ ಕ್ಷಮೆಯ ಪು `ಇ ಇಂದ ನೀಲದ 'ಕಾಂತಿಯುಳ್ಳ ಪುಂಡರೀಕಾಕ್ಷನಾದ ಪೀತಾಂಬರಧರ ನಾದ ಚತುರ್ಭುಜನಾದ ಪದ್ಮನಾಭನಾದ ತಾನೊಬ್ಬನೆ ಸರ್ವಗು: ಸಂ ಹನ್ನ ನಾದ ಸಕಲ ಕಲಾಪ ವೀvನಾದ ಸರ್ವೋತ್ತಮನಾದಕಾರಣ ಪು ರುಪೈತ್ತಮನೆನಿಸಿಕೊಂಬ ಒಬ್ಬ ಪುರುಷನು ಎಸA ಆ ಪುರ ಮನ ನೋಡಿ ಮಹಾನಿಷ್ಟವೆಂದು ಹೆಸರಿಚ್ಚು ಆತನಂ ಕರೆದು ನಿನ್ನ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೪೬
ಗೋಚರ