ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

s ಇಪ್ಪತ್ತಾರನೇ ಅಧ್ಯಾಯ. ೧೪೫ ಶಸಗಳಿಂದ ವೇದಗಳಾಗಲಿ, ಅದರಿಂದ ಸಕಲವಂ ತಿಳಿದು ಆ ವೇದೋ ಚಾ ರಣದಿಂ ಸಕಲವನ್ನೂ ಮಾಡು ಎಂದು ಸತ್ತರೂಪಿಯಾದ ವಿಷ್ಣುವಿಗೆ ಕಟ್ಟುಮಾಡಿ, ಪಾರ್ವತಿಸಹಿತ ಆ ನಂದನವನದಲ್ಲಿ ಪ್ರವೇಶವಾಗೆ ಅ ನಂತರದಲ್ಲಿ ವಿಷ್ಣುವು ಆ ಪರಮೇಶ್ವರಾಜ್ಯಂ ಶಿರಸಾವಹಿಸಿ ಲೋ ಕವ್ಯವಹಾರಕ್ಷ ಉಪಾಯವೇನಂದು ಕ್ಷಣವಾತ ಧ್ಯಾನಿಸಿ, ತಪದಿಂದಲ್ಲ ದ ಲೋಕಸಂರಕ್ಷಣೆಯಂವಖಡಕೂಡದು, ತಪಸ್ಸು ಮಾಡಬೇಕೆಂದು ತ « ಚಕ್ರದಿಂದ ಒಂದು ಕೊಳವ॰ ನಿರ್ಮಿಸಿ, ಆ ಸತ್ಸರದವಾದ ತನ್ನ ಶರೀರದಿಂ ಪುಟ್ಟದೆ ಬೆವರಿನಿಂದ ಆ ಕೊಳವ೦ತುಂಬಿ ಆತೀರದಲ್ಲಿ ಮೋ ಟಮದದಂಹ ನಿಶ ಲನಾಗಿ ದೇವಮಾನದ ಇಪ್ಪತ್ತು ಸಾವಿರವರುಷ ಉಗ ) ತಪವಿರಲು, ಪಾರ್ವತೀಸಮೇತನಾದ ಪರಮೇಶರನು ಪ್ರಸನ್ನನಾಗಿ, ತ ಪದಿಂದ ಉಜ್ಜನಪ್ಪ ಅರೆಗಂಣವು ತಪವಿರ್ದ ವಿಷ್ಣುವಂನೂ, ತಲೆದೂಗಿ ಈತನ ತಪವೂ, ಧೈರವೂ, ಮಹಾ ಈ ನವಾದ ಐಶ್ವರ್ಯವು ಳ್ಳದ್ದು ; ಇದು ಮಹಾಶ್ಚರ್ಯ: ಕನಿಲ್ಲದೆ ನಲಿದ ಅಗ್ನಿಯುಂ ತಿದ್ದಾ ನು ಎಂದು ಒಂದು ವಾಕ್ಯಮಂನುಡಿದನು ; ಎಲೈ ವಿಷ್ಣುವೇ ಶಪ ವುಸಾಕು, ವರನಂ ಬೇಡಿಕೊ ಎನಲು ಇದಿರೆದ್ದು ಪರಮೇಶ್ವರಂಗಿಂತಂ ದನು ಸವಿಾ ನೀನು ಪ್ರಸನ್ನ ನಾವಿ ಎನಗೆ ವರವಂಕೆಡುವದುಂಟಾದ ಗೆ ಪಾವತಿಸಹಿತವಾದ ನಿವಾಸವನ್ನು ನೋಡಲಿಚೆ ಸುತಲಿದ್ದೇ ನೆ, ಸಕಲ ಕಾರಗಳಲ್ಲಿಯ ಮುಂದೆ ಸಂದರ್ಶನವಾಗಬೇಕು, ನಿಮ್ಮ ಪಾದಪದ್ಯಗಳಲ್ಲಿ ತನ್ನ ಚಿತ್ತವೆಂಬ ಭ್ರವಾರವು ನಿತ್ತ ಲವಾಗಿ ಇರಲಿ ಎಂದು ಬಿನ್ನೆ ಸಲು, ಹಾಗೇ ಆಗಲಿ, ಮುಂದು ವರವಂಕೇಳು ನಿನ್ನತ ಪಸ್ಸಿಗೆ ಮೆಚ್ಚಿ ಶಿರಃಕಂಸನನವಾಡಲ ತನ್ನ ಕರ್ಣಾಭರಣವಾದ ನು ಣಿಯು ರ್ಸಕುಂಡಲವು ನೀನು ನಿರ್ಮಿ ಸಿದ ಸರಸ್ಸಿನಲ್ಲಿ ಬಿದ್ದ ಕಾರಣಈ ಕಳದ ಹೆಸರು ಮಣಿಕರ್ಣಿಕೆ ಎಂಬವಾಗಿ ಪ್ರಸಿದ್ಧಿಯಾಗಲಿ, ಎಂದು ಈರನು ನಿರ«ಪಿಸಲು, ವಿಖ್ಯುವಿಂತೆಂದನು ಎರೆ ಸನ್ನಿ ನಿಮ್ಮ ಕರ್ಣಕುಂಡಲವಿಲ್ಲಿ ಪ್ರವೇಶವದಕಾರಣ ಈತೀರ್ಥವು ಉತ್ತಮೋತ್ರ ವಾದದ್ದು, ನಿಮ್ಮ ದಿವ್ಯತೇಜಸ್ಸು ಇನ್ನಿಪ್ರವೇಶವಾದ ಕಾರಣದಿಂದಲೂ ಒs ೧೯