ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ಆಶೇಕಾಡಿಗ, ಕ್ಷೇತ್ರವು ಕಾಶೀ ಎಂದು ಪ ಸಿದ್ದವಾಗಲಿ, ಈ ಲೋಕೋಪಕಾರವಾಗಿ ಮತ್ತೈದು ವರ s೦ ಬೇಡುತಿದ್ದೇನೆ ಅದಾವುದೆನೆ ಅಂಡಜ, ಜರಾ raಖಜ, ಸೈದಜ, ಉದ್ದಿಜವೆಂಬ ಪJಣಿಗಳು ಈ ಕ್ಷೇತ್ರವ ಮೆಟ್ಟ, ಈ ತೀರ್ಥವ್ರನವಾ, ನಿಮ್ಮ ದರ್ಶನವಾದವಾತ ದಿಂದ ಶಿವಸು ಯುಜ ವಖಕಿಯಾಗಲಿ, ಈ ತೀರ್ಥದಲ್ಲಿ ಸಾ ನವಂಸವಾಡಿ ಸಂಧ್ಯ ಭಾಸ ಜಪ, ಹೋಮ, ವೇದಪಾರಾಯಣ, ಪಿಂಡ, ದಾನ, ಪೂಜೆ, ಗೆ ವು, ತಿಲ, ಹಿರಣ್ಯ, ದೀಪ, ಅನ್ನ, ವಸ್ತ್ರ ), ಭೂಷಣ, ಕನ್ಯಾದಾನ, ವ್ರತೋದ್ರಾ ದತೆ, 'ಹೋತ್ಸರ್ಗ, ಲಿಂಗರ್ಸ್ಥಾನ ವದಲಾವ ಧರ್ಮ ಗಳಂಮಾಡಿದವರ್ಗೆ ಮುಕ್ತಿಯಾಗಲಿ, ಈ ಮಣಿಕರ್ಣಿಕೆಯಲ್ಲಿ ಮರಣ ವಾದ ಕಿವಿಕೀಟ ಪತಂಗ, ತುರಂಗ, ಭುಜಂಗ, ಶಶಕ, ಮತಕಾದಿಗಳ ಗ ದೇವದಾನಮಾನವಾದಿಗಳಿಗೂ ಮತಕಿಯಾಗಲಿ, ನಿರಂತರವೂಕ್ಷ್ಯ ತcುಗ ಉತ್ತರಾಯಣವುಹೋದಯಕ್ಕೆ ಸಮಾನವಾದ ಪುಣ್ಯಕಾಲವುಂ ಟಾಗಲಿ, ಐದುರಾತ್ರ ಇದ್ದ ವರ್ಗವೇದಪಾರಾಯಣ ಫಲಪುಂಟಾಗಲಿ,ನಿಯ ಮದಿಂ ಮರುದಿನವಿದ್ದವರ್ಗೆ ಅಧಧ ರಾಜಸಯಯಾಗಗಳ ಫಲ ದೊರಕೊಳ್ಳಲಿ, ಈ ಕ್ಷೇತ )ನಂ “ನೋಡಿದಮಾತ್ರ ದಲ್ಲಿಯೇ ತುಲಾಪು ರುಪದನಫಲವಾಗಲಿ ಎಂದು ಬಿಕ್ಕಿನಿದ ವಿದ್ಯುವಾಕ್ಷನು ಕೇಳಿ, ಪರ .ಮಕ್ಕಳನು ಸಂತೋಷದಿಂದ ಹಾಗೇ ಆಗಲಿ ಎಂದು ಅಂಗೀಕರಿಸಿ ವರ ತಿಂತೆಂದನು, ನೀನು ವೇದೆಕ್ತನಾದ ನಾನಾವಿಧ ಸೃಷ್ಟಿಯಾನಾ ಡಿ ಧರ್ವುದಿ೦ ರಕ್ಷಿಸು, ಬೆಳಿ'ಪೈರುಗಳು ತನ್ನಿಂದ ತಾವೇ ಕಟು ಪೋ ಪಂತೆ ತವ ದುವ್ರತದಿ೦ ಕಡುವ ೮ಕಕಂಟಕರಂ ಸಂಹರಿಸು, ತ ಪೋಬಲದಿಂದ ನಿನಗೆ ಅಶಕ್ಕವಾದಂಥವರನ್ನು ನಾನು ಸಂಹರಿಸುವೆನು, ಈ ಕ್ಷೇತ್ರದಲ್ಲಿ ತನ್ನ ಆಜ್ಞೆಯಿಲ್ಲದೆ ಮಿಕ್ಕಾದವರ ಆಜ್ಞೆಸಲ್ಲ ದು, ದೂರದಲ್ಲಿ ಇದ್ದವಗಾದರೂ ಈ ಕ್ಷೇತ್ರ ವಂ ನಮಸ್ಕರಿಸಿ ಮರುಬಾ ರಿ ಕುಶೀ ಕಾಶೀ ಕಾಶೀ ಎಂದು ನೆನದವರು ಇಡದ ಸುಖವನ್ನ ನುಭ ವಿನಿ, ದರದಲ್ಲಿ ಸ್ವರ್ಗಭೇಗವನ್ನ ನುಭವಿಸಿ, ಭೂತಳದ ಜನಿನಿ ಏಕ ರಾಜ್ಯವನ್ನಾ ೪ ಈ ಕ್ಷೇತ್ರಕ್ಕೆ ಬಂದು ಮುಕ್ಯರಾಗಿ ಸಾಯುಜ್ಯವ೦ಗಡೆ

  • *