ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಕಶಿಖ೦ಡ ಸುವುದ, ಸ್ತ್ರೀ, ಪುಷರು ತಮ್ಮೊಳು ತಾವೆ ಅನುಕೂಲವಾಗಿ ವಿವಾಹವಾಗಲ, ಅದು ಗಾಂಧರ್ವ ವಿವಾಹ ವೆನಿಸುವುದ, ಬಲಾಹಿ ಸಿಂದು ಮದವಳಿಗೆಯನ್ನ ತಿಕೊಂಡು ಪೋಗಿ ಮದುವೆಯಾಗಲ ರಿಕ್ಷ ಸ ವಿವಾಹ ವೆನಿಸುವುದು, ಹೆಣ್ಣಿನ ತಂದೆ ತಾಯಿಗೆ ಮದ್ದನ್ನಿಕಿ ಮೊ ಸದಿಂದಾ ವಿವಾಹವಾಗಲೂ, ಅದು ವಿಶಾಚ ವಿವಾಹ ವೆನಿಸುವುದು, ಈ ಎಂಟು ಬಗೆಯಾದ ವಿವಾಹದೊಳಗೆ, ಬಾ ಹ್ಮ ವಿವಾಹ, ದೇವವಿವಾಹ, ಆರ್ಷವಿವಾಹ, ಪ್ರಜಾವಶ್ಯವಿವಾಹ, ಈ ನಾಲ್ಕು ಬಗೆಯ ವಿವಾಹವೂ ಬಾ ಹೃ«ರಿಗೆ ಉಚಿತ, ಆಸುರವಾಹ, ಗಾಂಧರ್ವವಿವಾಹ, ರಾಕ್ಷಸ ವಿವಾಹ, ಈ ಮರು ತೆರದ ವಿವಾಹವೂ ಕ್ಷತ್ರಿಯರಿಗೆ ಉಚಿತ, ಆರ್ಷ ವಿವಾಹ, ಗಾಂಧರ್ವವಿವಾಹ, ಈ ಎರಡ ವೈಶ್ಯರಿಗೆ ಉಚಿತ, ಆಸುರ ವಿವಾಹ ಶೂದ್ರರಿಗೆ ಉಚಿತ ಸೈಕಾಚವಿವಾಹ ವಾಸಿಗಳಿಗೆ ಉಚಿತ. ಏಕದವರಿಗೆ ಯೋಗ್ಯವಲ್ಲ, ನಾಲ್ಕು ಜಾತೀಯವರು ಮದುವೆಯಾ ಗುವಾಗ ಧಾರೆಯಪಿಡಿವ ಕ Jನುವಂತೆಂದರೆ ;-ಚಾಹ್ಮಣನು ಸೃಜಾ ತಿ ಸ್ತ್ರೀಯು ಮದುವೆಯಲ್ಲಿ ಧಾರೆಯು ಕೈಯ್ಯಲ್ಲಿ ಹಿಡಿಯಬೇಕು. ಕ್ಷತ್ರಿಯ ಸಿ)ಯ ಮದುವೆಯಾಗುವಾಗ ಅಂಬಿನ ಕೊನೆಯಲ್ಲಿ ಪರಿ ಗ್ರಹಿಸಬೇಕು, ವೈಶಸ್ಸಿ ಮದುವೆಯಲ್ಲಿ ಮುಳುಗೋಲಿನಿಂದಾ ವರಿಗಾಹಿಸಬೇಕು. ಶೂದ ಯ್ಯಮದುವೆಯಾಗುವಲ್ಲಿ ಕರಗ ಏಷಿಯಬೇಕ, ಕ್ಷತ್ರಿಯನು ಸೃಜಾತಿ ಸ್ಥಿತ್ಯಂ ವದುವೆಯಾಗು ವಾಗ ಅಂಬಿನ ಕೊನೆಯಲ್ಲಿ ಪ್ರತಿರ ಹಿಸಬೇಕ, ವೈಶ್ಯಜಾತಿ ಯ್ಯು ಮದುವೆಯಾಗುವಾಗ ಮುಳುಗೋಲಿಂದಾ ಪ ತಿಗ್ರಹಿಸಬೇಕೂ. ಕೂದ್ರಜಾತಿಯ್ಯ ಮದುವೆಯಾಗುವಾಗ ಕರಗ ಪಿಯಬೇಕ, ವೈಶ್ಯನು ಸ ಜಾತಿಯನ್ನಯ್ಯ ಮದುವೆಯಾಗುವಾಗ ಮುಳ್ಳುಗೆ ಲಿಂದ ಪ್ರತಿಗ್ರಹಿಸಬೇಕ ಶದ್ರ ಮದುವೆಯಾಗುವಾಗ ಕರ ಗ ಏಡಿಯಬೇಕ, ಶೂದ್ರನು ಸ್ಪಜಾತಿಯಲ್ಲದೆ ಮದುವೆಯಾಗಲಾರ ದು, ಮದುವೆಯಾಗುವಾಗ ಸರಗಮಿಡಿಯಬೇಕೂ, ಹೀಗೆ ನಾಲ್ಕು ಜಾತಿ ಯವರೂ ತಮ್ಮ ತಮ್ಮ ಜಾತ್ಯಾಚಾರಕ್ಕೆ ವಿವಾಹವಾಗಲೂ ನೂರುವರ