ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೆಂಟನೇ ಅಡ್ಯ | ಈ೩ ಬದುಕಿ ಸುಖದಲ್ಲಿ ಇಹರೂ, ಜಾತ್ಯಾಚಾರಗಳು ತಪ್ಪಿ ವಿವಾಹವಾಗಲ? ಆಯುವ್ಯಗಳು ಕಡಮೆಯಾಗಿ ಭಾಗ್ಯಹೀನರಾಗಿ ದುಃಖಪಡುವರ, ಬ್ರಾಹ್ಮಣಂಗೆ ತುಕಾಲದಲ್ಲಿ ಗಭFಧಾನ ಮುಖ್ಯವಾಗಿಹುದು * ಯರು ಪೂರ್ವದಲ್ಲಿ ದೇವೇ೦ದ ನಿಂದಾ ವರವನ್ನು ಪಡದಗಾದಕಾರಣ ಪ್ರಸವಕಾಲದೊಳಗಾಗೀ ನೈಯರ ಕಾನವನನುಸರಿಸಿ ಸಂಗಮ ಮಾಡಬಹುದೂ, ಬ್ರಾಹ್ಮಣನು ದಿನಾ ಸಂಗವ೦ ಮಾಡVA ಆಯುಷ್ಠಹನಿ, ಹನFತಿಥಿ ಶಾದ್ರ ದಿವಸಗಳಲ್ಲಿ ಸಂಗಮ ನಾಡೆ ಧರ್ಮಹಾನಿ, ಋತುಕಾಲಂಗಳಲ್ಲಿ ಸಿಸ೦ಗವಂ ವಾಡ ಬ್ರಹ್ಮಚಾರಿ ಎನಿಸುವನೋ, ಹದಿನಾರುದಿವಸ ಪಠ್ಯ೦ತರವೂ ಋತುಕಾ ಲವೆನಿಸಿಕೆಂಬುದು, ಇದರೊಳು ಸೂತಕವಾದ ನಾಲ್ಕು ದಿವಸವನ ಬಿಟ್ಟು ಮಿಕ್ಕ ಸಮದಿವಸಗಳಲ್ಲಿ ಸಂಗನು ಮಾಡಲೂ ಹೆಣ್ಣು ಸಂತಾನ ವಹುರೂ, ನಿಷಮದಿವಸಗಳಲ್ಲಿ ಸಂಗವ ಮಾಡಲ ಗಂಡು ಸಂತಾನ ವಹುದೂ ಮನಕ್ಷತ) ವಾಲಾನಕ್ಷತ್ರ ಹೊರತಾಗಿ ಕುಳನಕ್ಷ ತ್ರ ಶುಭತಿಥಿಯಲ್ಲಿ ಸಂಗನಂ ಮಾಡತ ಆಯುಷ್ಯವುಳ್ಳ ಸಂತಾನವಹು ದೂ, ಮೊದಲು ವಿವಾಹಂಗಳಂ ಪೇಳುವಾಗ ಆರ್ಗವಿವಾಹದಲ್ಲಿ ಎರ ಡು ಹಸುವ, ತೆಕ್ಕೊಂಡು ಹೆ ಕೊಟ್ಟು ವಿವಾಹವು ಮಾಡಬೇ ಕಂದು ಹೇಳಿತಲ್ಲಾ ಅದು ಮುಖ್ಯವಲ್ಲ, ಕನ್ಯಾನಿಮಿತ್ತನತಿ ಅ: ಮಾತ್ರವಾದರೂ ತಕಂಡರೂ ತಮ್ಮ ಪಿತೃಗಳು ಇಪ್ಪತ್ತೊಂದುತದವ ರೂ ನರಕವನೈದುವರೂ, ಸ್ತ್ರೀ ಪುರುಷರು ಅನ್ನೋ ಸಂತೋಷ ದಲ್ಲಿಕಲೂ ಅಲ್ಲಿ ಮಹಾಲಕ್ಷ್ಮಿ ಇಹಳೋ, ಬ್ರಾಹ್ಮಣನು ವೇದವನೋ ದದಿದ್ದರೂ ಬೇಹರವನಾಡಿದರೂ, ಅಧರ್ಮ ವಿವಾಹವಾದರೂ, ನಿತ್ಯ ಕರ್ವಾಲೋಪವಾದರೂ ಚಿಕ್ಕಣಿಕ ಹಾನಿ, ಕಟ್ಟಿಗೆ ಮೊದಲಾದವಂ ಕತ್ತರಿಸಿದುದೂ, ಮೆಣಸು ಮೊದಲಾದವ ಅರದುದೂ ಒಲೆ ಮೊದಲಾದ ಸೃಳಶನಗದುದೂ, ನೀರಕಾಸಿದುದ, ಗುಡಿಸವಾಗ ಕಿಮಿ ಕೀಟದಿ ಗಳವಧಿಸಿದುದು ಇವು ಐದು ದೋಷಂಗಳ ಪರಿಹರಕೊಸ್ಕರ ರಚಿತ ಯಜ್ಞಗಳಂ ಮಾಡಬೇಕು ಅವು ಆವಾವೆಂದರೆ;-ಹೋಮರ ಮಾಡು